Difference between revisions 1022581 and 1049017 on knwiki

{{ಅಳಿಸುವಿಕೆ|ಲೇಖನ ಇಂಗ್ಲಿಷ್‍ನಲ್ಲಿದೆ}}
'''ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ''' (ಸಂಕ್ಷಿಪ್ತವಾಗಿ'''GATT'''-ಗ್ಯಾಟ್) ಇದೊಂದು ೧೯೪೮ರಲ್ಲಿ ಕಾಯ೯ಗತಗೊಂಡಿದ್ದ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದವಾಗಿತ್ತು. ಜನವರಿ ೦೧,೧೯೯೫ರಂದು ವಿಶ್ವ ವ್ಯಾಪಾರ ಸಂಸ್ಥೆಯು ಆರಂಭವಾಗಿ ಈ ಗ್ಯಾಟ್ ಒಪ್ಪಂದವನ್ನು ಸ್ಥಾನಪನ್ನ ಮಾಡಿತು. ಕ್ಯೂಬಾದ ಹವಾನಾದಲ್ಲಿ ೧೯೪೮ರಲ್ಲಿ ೨೩ ದೇಶಗಳ ಒಪ್ಪಿಗೆಯೊಂದಿಗೆ ಆರಂಭವಾದ ಈ ಒಪ್ಪಂದವು ೧೯೯೪ರ ಮರ್ರಾಕೇಶ್ ಸುತ್ತಿನ ಮಾತುಕತೆಯವರೆಗೆ ಸಕ್ರಿಯವಾಗಿತ್ತು. ಹವಾನಾದಲ್ಲಿ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಉದ್ಯೋಗ ಸಮಾ(contracted; show full)*[http://gatt.stanford.edu/page/home ಸ್ಟ್ಯಾನ್ಫೋಡ್೯ ವಿಶ್ವವಿದ್ಯಾನಿಲಯದ ಗ್ಯಾಟ್ ಸಂಬಂಧಿತ ಡಿಜಿಟಲ್ ಗ್ರಂಥಾಲಯ]
*[http://www.pbs.org/newshour/bb/international/wto/ The WTO and Global Trade at PBS]
*[http://news.bbc.co.uk/1/hi/world/europe/country_profiles/2430089.stm  BBCnews World/Europe country profile]
*[http://www.irantradelaw.com/ International Trade Debates]

<!-- Please respect alphabetical order -->

[[
Categoryವರ್ಗ:ವಿಶ್ವ ವ್ಯಾಪಾರ ಸಂಸ್ಥೆ]]
[[Categoryವರ್ಗ:ಅಂತರರಾಷ್ಟ್ರೀಯ ವ್ಯಾಪಾರ]]
[[Categoryವರ್ಗ:ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ]]
[[Categoryವರ್ಗ:೧೯೪೭ರಲ್ಲಿ ಅಂತಿಮಗೊಂಡ ಒಪ್ಪಂದಗಳು]]