Difference between revisions 1043602 and 1056033 on knwiki

[http://www.nammakannadanaadu.com ನಮ್ಮ ನಾಡು] ಸಂಸ್ಕೃತಿಯ ನೆಲೆವೀಡು. ಇದು ಸಾಧಕರ ಕರ್ಮಭೂಮಿ. ನಾಡು - ನುಡಿ - ಸಂಸ್ಕೃತಿಗಳಿಗಾಗಿ ಸರ್ವಸ್ವದೊಂದಿಗೆ ಜೀವವನ್ನೂ ತೆತ್ತವರ ಮಣ್ಣಿದು. ಶತಮಾನಗಳ ಹಿಂದೆ ಮದರಾಸು ಸರಕಾರದ ವ್ಯಾಪ್ತಿಯಲ್ಲಿದ್ದುದರಿಂದ ಅಲ್ಲಿನ ಪ್ರಭಾವ, ನಂತರ [[ಕರ್ನಾಟಕ]]ದ ಪ್ರೇರಣೆ, ಅಲ್ಲಿಂದ ನಂತರ ಕೇರಳಕ್ಕೆ ಸೇರಿಕೊಂಡ ಬಳಿಕ ಮಲೆಯಾಳಂ [[ಮನೆ]]-ಮನಗಳ ಆವರಣ. ಹೀಗೆ ಭೌಗೋಳಿಕವಾಗಿ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ - ಕಲಾವಂತಿಕೆಗೆ ಹಲವು ಮಜಲುಗಳು - ಕವಲುಗಳು. ಸುಸಂಸ್ಕೃತವಾದುದು, ಆರೋಗ್ಯಪೂರ್ಣವಾದುದು, ಸಕಾರಾತ್ಮಕವಾದುದು ಎಲ್ಲಿಂದ ಲಭಿಸಿದರೂ ನಮಗದು ಸ್ವೀಕೃತ. ಈ ಎಲ್ಲ ಅಂಶಗಳನ್ನು ಒಂದೇ ಕಡೆ ನೀಡುವ ನಮ್ಮ [[ಕನ್ನಡ]] ನಾಡು ಯತ್ನವಿದು.ಸೀಮಿತತೆಯ ನಡುವೆಯೂ ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ವರಕರ್ಪೂರ ಕವಳದ ತಟ್ಟೆಯಿದು. ನೀವೂ ಮೆಚ್ಚಿಕೊಂಡ ಕಲಾ-ಸಾಂಸ್ಕೃತಿಕ ವಿಚಾರಗಳ ಕುರಿತು ಈ ಪುಟದಲ್ಲಿ ಬರೆಯಬಹುದು. ಸುಂದರ ಫೊಟೋಗಳಿದ್ದರೆ ಚಂದದ ಬರಹಗಳಿಗೊಂದು ಬಂಗಾರದ ಆವರಣವಾದೀತು. ಹಾಗಾಗಿಯೇ ಚಂದದ ನುಡಿ, ಅಂದದ ಅಡಿ, ಇದು [http://www.nammakannadanadu.com ನಮ್ಮ ಕನ್ನಡ ನಾಡು].

[[ಚಿತ್ರ:Http://www.nammakannadanadu.com/images/NKN-fb.jpg|ನಮ್ಮ {{Webarchive|url=https://web.archive.org/web/20171114120842/http://www.nammakannadanadu.com/ |date=2017-11-14 }}.

[[ಚಿತ್ರ:Http://www.nammakannadanadu.com/images/NKN-fb.jpg|ನಮ್ಮ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಕನ್ನಡ ನಾಡು]]

[http://www.sobagu.in ಸೊಬಗು]