Difference between revisions 1051516 and 1051517 on knwiki{{ಚುಟುಕು}} [[Image:India Karnataka Raichur district.svg|thumb|ರಾಯಚೂರು, [[ಕರ್ನಾಟಕ]]]] '''ರಾಯಚೂರು''' [[ಕರ್ನಾಟಕ]] ರಾಜ್ಯದ ಉತ್ತರ ಭಾಗದಲ್ಲಿರುವ ಪ್ರಮುಖ [[ಜಿಲ್ಲೆ]]. ರಾಯಚೂರು ಜಿಲ್ಲೆಯ ಜನಸಂಖ್ಯೆ [[೨೦೧೧]] ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ 87 ತಾಲೂಕುಗಳಿವೆ: ರಾಯಚೂರು, [[ದೇವದುರ್ಗ]], [[ಸಿಂಧನೂರು]], [[ಮಾನವಿ]] ಸಿರವಾರ, ಮಸ್ಕಿ., ,[[ಲಿಂಗಸೂಗೂರು]]. ಮತ್ತು ಅರಕೇರಾ ತಾಲೂಕು ಗಳು, ಈ ಜಿಲ್ಲೆಯ [[ಜಿಲ್ಲಾಕೇಂದ್ರ]] ರಾಯಚೂರು ನಗರ. ಇದು [[ಬೆಂಗಳೂರು|ಬೆಂಗಳೂರಿನಿಂದ]] ೪೦೯ [[ಕಿಮೀ]] ದೂರದಲ್ಲಿದೆ. ರಾಯಚೂರು ಜಿಲ್ಲೆಯ ನೂತನ ಮಸ್ಕಿ ತಾಲೂಕು ಅಶೋಕನ ಶಿಲಾಶಾಸನಗಳನ್ನು ಹೊಂದಿದೆ."ದೇವನಾಮ ಪ್ರಿಯಾ ಪ್ರೀಯದರ್ಶನಿ" ಎಂಬ ಬಿರುದು ಅಶೋಕನದು ಎಂದು ಈ ಶಾಸನದಿಂದ ತಿಳಿದಿದೆ.ಮಸ್ಕಿಯಿಂದ 4 ಕಿಂ.ಮೀ. ಪೂರ್ವಕ್ಕೆ ಚಿಕ್ಕಕಡಬೂರು ಹಳ್ಳಿಯಲ್ಲಿ ಶ್ರೀ ಆದಿಬಸವೇಶ್ವರರ ಪ್ರಸಿದ್ಧ ದೇವಸ್ಥಾನ ಇದೆ. == ಇತಿಹಾಸ == (contracted; show full)*[http://www.mapsofindia.com/maps/karnataka/districts/raichur.htm ರಾಯಚೂರು ಜಿಲ್ಲೆಯ ನಕ್ಷೆ] {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಕರ್ನಾಟಕದ ಜಿಲ್ಲೆಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ರಾಯಚೂರು ಜಿಲ್ಲೆ]] [[ವರ್ಗ:ಚುಟುಕು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1051517.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|