Difference between revisions 1057520 and 1065896 on knwiki

{{Infobox ಭಾರತದ ಭೂಪಟ
| native_name = ಮುಂಬಯಿ</br />मुंबई
| other_name = ಮುಂಬಯಿ
| type = metropolitan city
| type_2 = capital
| skyline= Gateway.jpg
| skyline_caption= ಗೇಟ್‍ವೇ ಅಫ್ ಇ೦ಡಿಯಾ
| locator_position = left
|latd=18 |latm=58 |latNS=N
(contracted; show full)

== ಉದ್ಯಮಿಗಳು, ಕಲಾವಿದರು, ಕವಿಗಳು, ಹಾಗೂ ಶ್ರೇಷ್ಠ ಪತ್ರಿಕಾಕರ್ತರುಗಳು ==
ಅನೇಕ ಕನ್ನಡಿಗರು ಈ ನಗರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ (ಖ್ಯಾತ ನಿರ್ದೇಶಕ [[ಚಿ.ಗುರುದತ್|ಗುರುದತ್]], ನಟ/ನಟಿಯರಾದ [[ಶಿಲ್ಪಾ ಶೆಟ್ಟಿ]], [[ಸುನೀಲ್ ಶೆಟ್ಟಿ]],[[ಐಶ್ವರ್ಯಾ ರೈ]], '[[ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ]]', ಛಾಯಾಗ್ರಾಹಕ, [[ವಿ.ಕೆ.ಮೂರ್ತಿ
|ವಿ.ಕೆ.ಮೂರ್ತಿ]] ಇತ್ಯಾದಿ), ಸಾಹಿತ್ಯ [[ಅಮರ ಚಿತ್ರ ಕಥಾ|ಅಮರ ಚಿತ್ರ ಕಥೆಯನ್ನು]] ಪ್ರಾರಂಭಿಸಿದ [[ಅನಂತ ಪೈ]], ಕನ್ನಡ ಸಾಹಿತ್ಯದಲ್ಲಿ ಹೆಸರಾದ [[ವ್ಯಾಸರಾಯ ಬಲ್ಲಾಳ]],[[ಶ್ರೀಪತಿ ಬಲ್ಲಾಳ]], [[ಯಶವಂತ ಚಿತ್ತಾಲ]], [[ಜಯಂತ ಕಾಯ್ಕಿಣಿ]], [[ಮಿತ್ರಾ ವೆಂಕಟ್ರಾಜ್]] ಇತ್ಯಾದಿ), ನಾಟಕ [[ಗಿರೀಶ್ ಕಾರ್ನಾಡ್|ಗಿರೀಶ್ ಕಾರ್ನಾಡರು]] , [[ಅನಂತ್ ನಾಗ್|ಅನಂತ ನಾಗ್]],[[ಶಂಕರ್ ನಾಗ್|ಶಂಕರ ನಾಗ್]] ಕೆಲಕಾಲ ಮುಂಬಯಿಯಲ್ಲಿದ್ದುದುಂಟು), ಪತ್ರಿಕೋದ್ಯಮ [[ಎಮ್. ವಿ. ಕಾಮತ್]], ಫ್ರೀ ಪ್ರೆಸ್ ಜರ್ನಲ್ ನ [[ಸದಾನಂದ್]], [[ಕರ್ನಾಟಕ ಮಲ್ಲ]] ಪತ್ರಿಕೆಯ,[[ಚಂದ್ರಶೇಖರ ಪಾಲೆತ್ತಾಡಿ]] ,ಮುಂತಾದವರು,ಮುಖ್ಯರು.

(contracted; show full)
* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ] {{Webarchive|url=https://web.archive.org/web/20181106211349/http://www.bombay-india.net/ |date=2018-11-06 }}
* [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)]

{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}

[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]