Difference between revisions 1058494 and 1096630 on knwiki

'''ಶಿರಸಿ ಮಾರಿಕಾಂಬಾ ಜಾತ್ರೆ''' ಅಥವಾ '''ಶಿರಸಿ ಮಾರಿ ಜಾತ್ರೆ''' ಅಥವಾ '''ಶಿರಸಿ ಮಾರೆಮ್ಮನವರ ಜಾತ್ರೆ''' [[ಉತ್ತರ ಕನ್ನಡ]] ಜಿಲ್ಲೆಯ [[ಶಿರಸಿ|ಶಿರಸಿಯಲ್ಲಿ]] ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ. ಸಾಮಾನ್ಯವಾಗಿ [[ಮಾರ್ಚ್]] ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆಯನ್ನು [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.

== ಇತಿಹಾಸ ==
(contracted; show full)್ಪನೆಯಿಂದ ಕಡೆದ ಅಷ್ಟಭುಜವುಳ್ಳ ಏಳು ಅಡಿ ಎತ್ತರದ ಕಲಾಪೂರ್ಣ ವಿಗ್ರಹ,  ಕೆಂಪು ಮೈಬಣ್ಣ, ಮಂದಹಾಸದ ಮುಖಾರವಿಂದ, ಶಕ್ತಿ ಮತ್ತು ಹಸ್ತದಲ್ಲಿರುವ ಎಲ್ಲಾ ಆಯುಧಗಳಿಂದಲೂ ದೇವಿ ಪರಿಭೂಷಿತಳು. ಬಲಮುರಿ [[ಶಂಖ|ಶಂಖವೂ]] ಮಾರಿಕಾಂಬೆಯ ಬಲಹಸ್ತವೊಂದರದಲ್ಲಿದೆ. ಶಿರಸಿಯ ಧಾರ್ಮಿಕ ಪಂಗಡವರು, ಶಿರಸಿಯ ವೈಭವಕ್ಕೆ ಮತ್ತು ಸಂಪನ್ಮೂಲಕ್ಕೆ ತಾಯಿಯ ಬಲಮುರಿ ದರ್ಶನವೇ ಕಾರಣವೆಂದು ಬಲವಾಗಿ ನಂಬಿದ್ದಾರೆ. ಇದರ ಸ್ಥಾಪನೆ ಸುಮಾರು,  ಕ್ರಿ. ಶ. ೧೬೮೯ ರಲ್ಲಿ ಆಯಿತು. [[ಮೈಸೂರು|ಮೈಸೂರಿನ]] [[ಭವಾನಿ]], [[ಕೊಲ್ಲೂರು|ಕೊಲ್ಲೂರಿನ]] [[ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ|ಮೂಕಾಂಬಿಕೆ]], ಶಿರಸಿಯ ಮಾರಿಕಾಂಬೆ ಇವರೆಲ್ಲಾ ಅಕ್ಕ-ತಂಗಿಯರೆಂದು ಹೇಳುತ್ತಾರೆ.
ವಿಗ್ರಹವನ್ನು ಜಡೆ ಮಂಜಪ್ಪ ಗುಡಿಗಾರ ತಯಾರಿಸಿದ್ದಾರೆ

== ಜಾತ್ರೆಯ ವಿಧಿ-ವಿಧಾನಗಳು ==
ವೇದಾಧ್ಯಯನದ ಹಂಬಲದಿಂದ ಸುಳ್ಳುಹೇಳಿ ಮದುವೆಯಾದ [[ಮಾದಿಗ|ಮಾದಿಗರ]] ಹುಡುಗನಿಂದ ಮೋಸ ಹೋದ [[ಬ್ರಾಹ್ಮಣ]] ಕನ್ಯೆ, ಸಿಟ್ಟಿಗೆದ್ದು ಆತನನ್ನು ಉರಿವ ಬೆಂಕಿಗೆ ಎಸೆದು, ತಾನೂ ಸತ್ತುಹೋದ ಕತೆಯ ಒಂದು ಸಾಂಕೇತಿಕ ಭೂಮಿಕೆಯೇ  ಈ ಸ್ಥಳದ ಜಾತ್ರೆಯ ವಿಧಿ-ವಿಧಾನಗಳಾಗಿವೆ.
=== ಹೊರಬೀಡು ===

=== ರಥ ತಯಾರಿಕೆ ===
=== ಅಂಕೆ ಹಾಕುವುದು ===
(contracted; show full)==ಜಾತ್ರೆಯ ವಿಶೇಷ==
ಅನೇಕ ಯಕ್ಷಗಾನ ಮೇಳಗಳು, ಸರ್ಕಸ್ ಕಂಪೆನಿಗಳು, ಜಾತ್ರೆಯ ಸಮಯದಲ್ಲಿ ಬರುತ್ತವೆ. ಖಾನಾವಳಿಗಳು, ದರ್ಶಿನಿಗಳು, ಹಾಗೂ ಹಲವಾರುಬಗೆಯ ಮನರಂಜನೆಯ ಸಾಧನಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

==ಉಲ್ಲೇಖಗಳು ==
{{reflist}}
{{ಚುಟುಕು}}

[[ವರ್ಗ:ಜಾತ್ರೆ]]