Difference between revisions 1099740 and 1119317 on knwiki'''ಶಿರಸಿ ಮಾರಿಕಾಂಬಾ ಜಾತ್ರೆ''' ಅಥವಾ '''ಶಿರಸಿ ಮಾರಿ ಜಾತ್ರೆ''' ಅಥವಾ '''ಶಿರಸಿ ಮಾರೆಮ್ಮನವರ ಜಾತ್ರೆ''' [[ಉತ್ತರ ಕನ್ನಡ]] ಜಿಲ್ಲೆಯ [[ಶಿರಸಿ|ಶಿರಸಿಯಲ್ಲಿ]] ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ. ಸಾಮಾನ್ಯವಾಗಿ [[ಮಾರ್ಚ್]] ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆಯನ್ನು [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.
== ಇತಿಹಾಸ ==
(contracted; show full)==ಜಾತ್ರೆಯ ವಿಶೇಷ==
ಅನೇಕ ಯಕ್ಷಗಾನ ಮೇಳಗಳು, ಸರ್ಕಸ್ ಕಂಪೆನಿಗಳು, ಜಾತ್ರೆಯ ಸಮಯದಲ್ಲಿ ಬರುತ್ತವೆ. ಖಾನಾವಳಿಗಳು, ದರ್ಶಿನಿಗಳು, ಹಾಗೂ ಹಲವಾರುಬಗೆಯ ಮನರಂಜನೆಯ ಸಾಧನಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.
==ಉಲ್ಲೇಖಗಳು ==
{{reflist}}
{{ಚುಟುಕು}}
[[ವರ್ಗ:ಜಾತ್ರೆ]]
This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|