Difference between revisions 1119764 and 1119765 on knwiki==ಜಿ.ಎಸ್ ಘುರ್ಯೆ(ಗೋವಿಂದ ಸದಾಶಿವ ಘುರ್ಯೆ)== {{Infobox scientist | name = ಜಿ.ಎಸ್ ಘುರ್ಯೆ. | image = <!-- (filename only) --> | image_size = | alt = | caption = | birth_date = {{Birth date|df=yes|1893|12|12}}<!-- {{Birth date|df=yes|YYYY|MM|DD}} --> | birth_place = ಮಲ್ವನ್, ಮಹಾರಾಷ್ಟ್ರ, ಭಾರತ. | death_date = {{Death date and age|df=yes|1983|12|28|1893|12|12}}{{sfn|Momin|1996|p=28}} | death_place = ಬಾಂಬೆ, ಮಹರಾಷ್ಟ್ರ, ಭಾರತ.{{sfn|Pillai|1997|p=101}} | residence = ಬಾಂಬೆ. | citizenship = ಭಾರತೀಯ. | nationality = ಭಾರತೀಯ. | fields = ಸಮಾಜಶಾಸ್ತ್ರ, ಮಾನವಶಾಸ್ತ್ರ. | workplaces = ಮುಂಬೈ ವಿಶ್ವವಿದ್ಯಾನಿಲಯ. | alma_mater = ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ. | doctoral_advisor = ಡಬ್ಲ್ಯೂ.ಹೆಚ್.ರ್ ರಿವೆರ್ಸ್ ಮತ್ತು ಎ.ಸಿ ಹಾಡ್ಡನ್. | academic_advisors = | doctoral_students = | notable_students = | known_for = | author_abbrev_bot = | author_abbrev_zoo = | influences = ಡಬ್ಲ್ಯೂ.ಹೆಚ್.ರ್ ರಿವೆರ್ಸ್. | influenced = | awards = | signature = <!-- (filename only) --> | signature_alt = | footnotes = | spouse = ಸಜುಭೈ ಘುರ್ಯೆ. }} ಗೋವಿಂದ ಸದಾಶಿವ ಘುರ್ಯೆ ಅವರು ೧೨ ನೇ ಡಿಸೆಂಬರ್ ೧೮೯೩ ರಂದು ಮಲವನ್ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಒಂದು ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ೯೧ ನೇ ವಯಸ್ಸಿನಲ್ಲಿ ೨೮ ನೇ ಡಿಸೆಂಬರ್, ೧೯೮೩ ರಂದು [[ಮುಂಬಯಿ]]ಯಲ್ಲಿ ಮರಣ ಹೊಂದಿದರು.ಘುರ್ಯೆ ಅವರು ಪ್ರಸಿದ್ಧ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿದ್ದರು. ೧೯೨೪ರಲ್ಲಿ ಘುರ್ಯೆ ಭರತದಲ್ಲಿಯೆ ಎರಡನೇಯವರಾಗಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದರು ಮತ್ತು ಭಾರತದಲ್ಲಿ ಭಾರತೀಯ ಸಮಾಜಶಾಸ್ತ್ರ ಮತ್ತು ಸಮಾಜಶಾಸ್ತ್ರದ ಸ್ಥಾಪಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.ಘುರ್ಯೆ ಅವರು ಸ್ವಾತಂತ್ರ್ಯಾನಂತರ ಬಂದ ಸಮಾಜಶಾಸ್ತ್ರಜ್ಞರ ಮೊದಲ ತಲೆಮಾರುಗಳಲ್ಲಿ ಒಬ್ಬರು. ==ಆರಂಭಿಕ ಜೀವನ ಹಾಗು ಶೈಕ್ಷಣಿಕ ವೃತ್ತಿ:== ಅವರ ಅರಂಬಿಕ ಶಿಕ್ಷಣವನ್ನು ಆರ್ಯನ್ ಎಜುಕೇಶನ್ ಸೊಸೈಟಿಯ ಪ್ರೌಢಶಾಲೆ, ಗಿರ್ಗಾಂವ್, ಬಾಂಬೆಯಲ್ಲಿ ಮಾಡಿದರು ನಂತರ ಬಹದುರ್ ಖನ್ಜಿ ಪ್ರೌಢಶಾಲೆ, ಜುನಗಧ್, ಗುಜರಾತನಲ್ಲಿ.{{sfn|Pillai|1997|p=101}}.ಅವರು 1912 ರಲ್ಲಿ, ಜುನಗಢ್ ನಲ್ಲಿ ಬಹೌದ್ದಿನ್ ಕಾಲೇಜು ಸೇರಿದರು, ಆದರೆ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ತೆರಳಿದ್ದರು. ಘುರ್ಯೆ ಅವರು ವಿದ್ಯಾರ್ಥಿಯಗಿದ್ದಾಗ ಸಮಾಜಶಾಸ್ತ್ರವನ್ನು ಕಲೆಜು, ಶಾಲೆಗಲಲ್ಲಿ ಒಂದು ವಿಷಯವಾಗಿ ಅಧ್ಯಯನ ಮಡುತಿರಲ್ಲಿಲ. ಆರಂಭಿಕ ಕಾಲದಿಂದಲೂ ಘುರ್ಯೆ ಅವರು ಸಂಸ್ಕೃತದಲಲ್ಲಿ ಪ್ರವೀಣರಗಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯ ನಂತರ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಬಾಂಬೆ ಸೆರಿದರು. 1912ರಲ್ಲಿ ಅವರು ಜುನಾಗಢದ ಬಹಾವುದ್ದೀನ್ ಕಾಲೇಜಿಗೆ ಸೇರಿದರು, ಆದರೆ ಒಂದು ವರ್ಷದ ನಂತರ ಬಾಂಬೆಯ ಎಲ್ಫಿನ್ ಸ್ಟನ್ ಕಾಲೇಜಿಗೆ ತೆರಳಿದರು ಮತ್ತು ಅಲ್ಲಿಂದ ಬಿ.ಎ. (ಸಂಸ್ಕೃತ) ಮತ್ತು ಎಂ.ಎ. (ಸಂಸ್ಕೃತ) ಪದವಿಗಳನ್ನು ಪಡೆದರು. [೬] ಅವರು ತಮ್ಮ ಬಿ.ಎ.ಯೊಂದಿಗೆ ಭಾವು ದಾಜಿ ಪ್ರಶಸ್ತಿಯನ್ನು ಮತ್ತು ಎಂ.ಎ. ಪದವಿಯೊಂದಿಗೆ ಚಾನ್ಸಲರ್ ಅವರ ಚಿನ್ನದ ಪದಕವನ್ನು ಗಳಿಸಿದರು. ಸಂಸ್ಕೃತದಲ್ಲಿ ಅವರ ಹಿನ್ನೆಲೆಯ ಕರಣದಿಂದ ಅವರು ಮುಂದೆ ಸಮಾಜಶಾಸ್ತ್ರದಲ್ಲಿ ಅಸಕ್ತಿ ಹೊಂದಿದರು. ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಬೋಧಿಸುವಾಗ, ಪ್ಯಾಟ್ರಿಕ್ ಗೆಡ್ಡೆಸ್ಗೆ ಒಂದು ಪ್ರಬಂಧ ಸಲ್ಲಿಸಿದರು.ಅದು ' ಬಾಂಬೆ ಎಂಬಂದು ನಗರ ಕೇಂದ್ರ'.ಈ ಪ್ರಬಂದಿಂದ ಘುರ್ಯೆ ಅವರಿಗೆ ತಮ್ಮ ವಿದೇಶಿ ಸ್ಕಾಲರ್ಶಿಪ್(ಇಂಗ್ಲಂಡ್) ದೊರೆಯಿತ್ತು. ಘುರ್ಯೆ ಸಾಜುಬೈಯನ್ನು ಮದುವೆಯದರು [[#{{harvid|Footnote3}}|Sajubai]] .{{sfn|Pillai|1997|p=101}} ಘುರ್ಯೆ ಅವರ ಮಗ, ಸುದಿಶ್ ಘುರ್ಯೆ ಒಬ್ಬ ಗಣಿತಜ್ಞ ಹಾಗು ಸಂಖ್ಯಾಶಾಸ್ತ್ರಜ್ಞ , ಇವರ ಮಗಳು ಕುಮುದ್ ಜಿ. ಘುರ್ಯೆ ನ್ಯಾಯವಾದಿಯಾಗಿದರು.<ref>{{harvnb|Pillai|1997|p=102}}; {{harvnb|Momin|1996|pp=15, 27}}, Chapter author:Dhirendra Narain; {{harvnb|Momin|1996|pp=37}} Chapter author:Sadanand Bhatkal</ref> ನಂತರ ಕೇಂಬ್ರಿಡ್ಜಗೆ ತೆರಳಿದರು, ಅಲ್ಲಿ ಅವರು ರಿವೆರ್ಸ್ ರಲ್ಲಿ ತಮ್ಮ ಸಮಾಜಶಾಸ್ತ್ರದ ತರಬೇತಿಯನ್ನು ಮಡಿ, ತಮ್ಮ ಪಿ.ಎಚ್.ಡಿ ಪಡೆದರು. ರಿವೆರ್ಸ್ ೧೯೨೨ ರಂದು ಅಕಾಲಿಕ ಮರಣ ಹೊಂದಿದರು. ನಂತರ ಘುರ್ಯೆ ಅವರು ತಮ್ಮ ಡಾಕ್ಟೋರಲ್ ಕೆಲಸವನ್ನು ೧೯೨೩ ರಲ್ಲಿ, ಎ.ಸಿ ಹ್ಯಾಡನ್ ಅವರ ಮಾರ್ಗದರ್ಶನದಲ್ಲಿ ಮುಗಿಸಿದರು.ಅವರ ಕೆಲಸವು ೧೯೩೨ ರಲ್ಲಿ ರೂಟ್ಲೆಡ್ಜ್ ಮತ್ತು ಕೆಗನ್ ಪಾಲ್ ತಮ್ಮ ಸಿ.ಕೆ. ಆಗ್ಡೆನ್ ನಾಗರೀಕತೆ ಇತಿಹಾಸದ ಸರಣಿಯಲ್ಲಿ ಪ್ರಕಟಿಸಿದರು. ಭಾರತದಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಅಭಿವೃದ್ಧಿಗೆ ಘುರ್ಯೆ ಅವರ ಕೊಡುಗೆ ಅಪಾರ ಹಾಗು ಬಹುಮುಖ ಆಗಿತ್ತು. ಇವರು ಸಂಸ್ಕೃತ, ಇಂಡಾಲಜಿ ಮಾನವಶಾಸ್ತ್ರ ಮತ್ತು ಇತಿಹಾಸದ ಅದ್ಭುತ ವಿದ್ವಾಂಸರಾಗಿದ್ದರು. ಭಾರತೀಯ ಮತ್ತು ವಿದೇಶಿ ವಿಷಯಗಳ ಮೇಲೆ ಸಾಮಾಜಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ಇವರು ನೀಡಿದ್ದಾರೆ. ಅಧ್ಯಯನದಲ್ಲಿ ಘುರ್ಯೆ, ಪ್ರದೇಶದ ಸಾಮಾನ್ಯವಾಗಿ ವಿವಿಧ ನಾಗರೀಕತೆಗಳ ಸಂಸ್ಕೃತಿಯ ವಿಕಾಸದ ಸಾಮಾನ್ಯ ಪ್ರಕ್ರಿಯೆ, ಮತ್ತು ನಿರ್ದಿಷ್ಟವಾಗಿ ಭಾರತೀಯ ([[ಹಿಂದೂ]]) ನಾಗರಿಕತೆಯನ್ನು ಅಧ್ಯಯನ ಮಡಿದರು. ವಿವಿಧ ಇಂಡೋ-ಯುರೋಪಿಯನ್ ನಾಗರಿಕತೆಯ ಮೂಲ ಮತ್ತು ಪ್ರಸರಣ ಘುರ್ಯೆರವರ ಅಧ್ಯಯನದ ಮುಗ್ಯ ಅಂಗವಾಗಿದೆ. ಒಂದು ಸಮಾಜಶಾಸ್ತ್ರಜ್ಞನಾಗಿ ಬೆಳೆಯುವಗ, ಘುರ್ಯೆ ಶಿಕ್ಷಕನಾಗಿ, ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿಯನ್ನು ಹೆಚ್ಚಿಸುವುದು ತಮ್ಮ ಸ್ವಯಂಘೋಷಿತ ಕರ್ತವ್ಯ ಎಂದು ನಂಬಿದರು. ಘುರ್ಯೆ ಅವರ ಭಾಷಣ ಟಿಪ್ಪಣಿಗಳು ಗಂಭೀರ ಮತ್ತು ಸೂಕ್ಷ್ಮ ಆಗಿತ್ತು.ಅವರ ಮಾರ್ಗದರ್ಶನದಲ್ಲಿ ಪ್ರೊಫೆಸರ್ ಘುರ್ಯೆ ಎಂ.ಎನ್ ಶ್ರೀನಿವಾಸ್ ,ಐ.ಪಿ ದೇಸಾಯಿ ಮುಂತಾದ ಪ್ರಮುಕ ಸಮಾಜಶಾಸ್ತ್ರಜ್ಞರ ಬೆಳವಣಿಗೆಗೆ ಕಾರಣವಾಗಿದರೆ. ಭಾರತೀಯ ಸಮಾಜಶಾಸ್ತ್ರಕ್ಕೆ ಅತ್ಯಂತ ಗಾಢ ಪ್ರಭಾವನ್ನು ಘುರ್ಯೆ ಮಾಡಿದ್ದಾರೆ. ಘುರ್ಯೆ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಮುಖ ವಾಸ್ತುಶಿಲ್ಪಿ ಮತ್ತು ಎಂ.ಎನ್ ಶ್ರಿನಿವಾಸರಂತ ಹೆಸರಾಂತ ಸಮಾಜಶಾಸ್ತ್ರಜ್ಞರಿಗೆ ಗುರು. ೧೯೩೪ ರಲ್ಲಿ ಪ್ರೊಫೆಸರಾಗಿ ನೇಮಿಸಲಾದರು, ಅವರು ೧೯೫೯ ರಲ್ಲಿ ನಿವೃತ್ತರಾದರು. ಬಾಂಬೆ ವಿಶ್ವವಿದ್ಯಾಲಯ ಅವರಿಗೆ ಗೌರವ ನಿವೃತ್ತ ಪ್ರೊಫೆಸರ್ ಮಾಡಿದರು. ಘುರ್ಯೆ ಬಾಂಬೆ ವಿಶ್ವವಿದ್ಯಾಲಯದಲ್ಲಿ ಮೊದಲ ಗೌರವ ನಿವೃತ್ತ ಪ್ರಾಧ್ಯಾಪಕರಾಗಿದ್ದರು. ನಿವೃತ್ತರಾದರು ಘುರ್ಯೆ ಅವರು ಶೈಕ್ಷಣಿಕ ಕ್ಷೇತ್ರಕೆ ಸಕ್ರಿಯವಾಗಿ ಕೊಡುಗೆ ನಿಡಿದರು. ==ಘುರ್ಯೆ ಅವರ ಬರಹಗಳು:== ಘುರ್ಯೆ ಬರಹಗಳ ವಿಷಯಗಳನ್ನು ಮತ್ತು ದೃಷ್ಟಿಕೋನಗಳು ಅಗಾಧ ವೈವಿಧ್ಯತೆ ಹೊಂದಿವೆ.೧೯೮೦ ವರೆಗೆ, ಅವರು ಮೂವತ್ತೊಂದು ಪುಸ್ತಕಗಳನ್ನು ಬರೆದಿದ್ದರೆ. ಘುರ್ಯೆ ಅವರ ಮುಗ್ಯ ಬರಹಗಳು:(ಎಲವು ಇಂಗ್ಲೀಷ್ ನಲ್ಲಿ ಬರೆದರು) #.ಭಾರತದಲ್ಲಿ ಜಾತಿ ಮತ್ತು ರೇಸ್http://home.uchicago.edu/aabbott/barbpapers/barbghur.pdf (Caste and Race in India (1932, 1969). #.ನಗರಗಳು ಮತ್ತು ನಾಗರೀಕತೆ.https://books.google.com/books?id=xWEiAAAAMAAJ #.ಧಾರ್ಮಿಕ ಪ್ರಜ್ಞೆ. #.ವೈದಿಕ ಭಾರತದ. https://books.google.com/books?id=zO9tAAAAMAAJ #.ಕಲ್ಚರ್ ಅಂಡ್ ಸೊಸೈಟಿ. #.ದೇವತೆಗಳು ಮತ್ತು ಮನುಷ್ಯರ.https://books.google.com/books?id=ku8zcgAACAAJ #.ಭಾರತದಲ್ಲಿ ಸಾಮಾಜಿಕ ಆತಂಕಗಳ.https://books.google.com/books?id=9AG2AAAAIAAJ ==ಉಲ್ಲೇಖಗಳು:== ೫.<ref>https://en.wikipedia.org/wiki/G._S._Ghurye</ref> ೬.<ref>http://www.yourarticlelibrary.com/sociology/govind-sadashiv-guhurye-biography-and-contribution-to-indian-sociology/35012/</ref> ೭.<ref>http://www.unipune.ac.in/snc/cssh/HistorySociology/A%20DOCUMENTS%20ON%20HISTORY%20OF%20SOCIOLOGY%20IN%20INDIA/A%203%20IEG%20Workshop%20papers%202000/A%203%2005.pdf</ref> http://home.uchicago.edu/aabbott/barbpapers/barbghur.pdf All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1119765.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|