Difference between revisions 278166 and 287464 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಲಿದೆ. 
(contracted; show full)
ಸ್ವಲ್ಪ  ಬದ ಲಾ ಯಿಸಿ  ಫಲಹೇಳುವ ಜ್ಯೋತಿ‍‍ಷ್ಯ್ಕಕ್ಕೂ  ಖಗೋಲ ವಿಜ್ನಾನಕ್ಕೂ  ಇರುವ  ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸುತ್ತೇನೆ. :Bschandrasgr ೧೭:೧೮, ೬ ಏಪ್ರಿಲ್ ೨೦೧೨ (UTC)

==== ಜ್ಯೋತಿಷ್ಯ ==== 
-----------
* ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ?
* [[ಜ್ಯೋತಿಷ್ಯ ಮತ್ತು ವಿಜ್ಞಾನ]] ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು
* ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. :
* 
[[ಬಿ.ಎಸ್.  ಚಂದ್ರಶೇಖರ]] ೨೩-೫-೨೦೧೨/ ೨೩.೫೪./೨೪-೫-೨೦೧೨/೨೨.೨೦

=== [[ಮಹಾಭಾರತ]] ವಿಷಯ === 
----------
'''ಕನ್ನಡ ಸಾಹಿತ್ಯದಲ್ಲಿ ಮಹಾಭಾರತ''' -ಈ ಲೇಖನದಲ್ಲಿ ಒಂದು ದೊಡ್ಡ '''ತಪ್ಪಾಗಿದೆ''' . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು '''ಕೃಷ್ಣಾವಸಾನದ ವರೆಗೆ''' ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ '''ದುರ್ಯೋಧನನ ಅವಸಾನದ ವರೆಗೆ''' ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭,(contracted; show full)
* ೫೬. 	ಮಂತ್ರ ಮಲ ತ್ರಯ	೧. ಅನದ್ಧ (ಮಾನಸಂ) ೨. ಮಾಯಿಕ (ಮಾಯಾಭೂತಂ) ೩.ಕಾರ್ಮಣ 
==== ಚತುಷ್ಠಯಂ ====
* ಇದನ್ನ್ನು ವಿಕಿಗೆ ಹಾಕಬಹುದೇ ವಿಚಾರಿಸಿ ತಿಳಿಸಿ :Bschandrasgr ೧೪:೪೦, ೧೮ ಏಪ್ರಿಲ್ ೨೦೧೨ (UTC) ಬಿಎಸ್ ಚಂದ್ರಶೇಖರ ಸಾಗರ

=== ಭಗವದ್ಗೀತಾ ತಾತ್ಪರ್ಯ === 
----------------------
*[[ಭಗವದ್ಗೀತಾ ತಾತ್ಪರ್ಯ]] ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. ಶಿವಮೊಗ್ಗ ಜಿಲ್ಲೆ : Bschandrasgr ೧೭:೪೪, ೧೦ ಜೂನ್ ೨೦೧೨
ನಾಲ್ಕನೆಯ ಅದ್ಯಾಯ ತುಂಬುತ್ತಿದ್ದೇನೆ - ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ ಶಿವಮೊಗ್ಗ; Bschandrasgr ೧೩:೪೦, ೧೭ ಜೂನ್ ೨೦೧೨ (UTC)