Difference between revisions 283212 and 283213 on knwiki

 
*ನವೋದಯ ಕಾವ್ಯಕ್ಕೆ  ಉದಾಹರಣೆಯಾಗಿ ಕೆಳಗೆ ಒಂದೆರಡು ಕವನಗಲನ್ನು ಕೊಟ್ಟಿದೆ :-
ನಓದಯ ಕಾವ್ಯ :-

=== ಎಳೆಯ ಮನಸು ===

*(ಫ್ರಾಯಿಡ ನ ನೆನೆದು)
*ವೋ=ಓ 
* *ಬಣ್ಣ ಬಣ್ಣದ ಕುಂಚ  ಚಿತ್ತ ಭಿತ್ತಿಯ ಮೇಲೆ,

* ನೆನೆದು ಚಿತ್ರಿಪುದು  ಆ ನಿನ್ನ ಚಿತ್ರ ಮಾಲೆ ,||೧||

* ಬಾಲ ಲೀಲೆಯ ಪುಷ್ಪಗಳ ನಲ್ಲಲ್ಲಿ ಆಯ್ದು ತಂದು,
 
* ಮಾಲೆಯನು ನೇಯುವುದು ಆ ನಿನ್ನ ಚಿತ್ರಕೆಂದು; 
(contracted; show full)



==== ಆಧಾರ: ==== 
----------------
*(ರಚನೆ;-ಕವನ ೧ ಮತ್ತು ೨[[ಬಿ.ಎಸ್.ಚಂದ್ರಶೇಖರ]] ಸಾಗರ, ಕಾಪಿ ರೈಟಿನಿಂದ ಮುಕ್ತ)
*ವರ್ಗ : [[ಕನ್ನಡ ಸಾಹಿತ್ಯ]]   [[ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ]]  |[[ಕನ್ನಡ ಸಾಹಿತ್ಯ ಪ್ರಕಾರಗಳು]]