Difference between revisions 284007 and 284009 on knwikiಮಕ್ಕಳ ಸಾಹಿತ್ಯ === ಕಥೆ === *ಮಕ್ಕಳ ಕಥೆಗಳಲ್ಲಿ ಬಹಳ ಹಿಂದಿನಿಂದ ಮಕ್ಕಳಿಗೆ ಹೇಳುತ್ತಾ ಬಂದ ಜಾನಪದ ಕಥೆ ,ಕಾಗಕ್ಕ ಗುಬ್ಬಕ್ಕನ ಕಥೆ ಬಹಳ ಪ್ರಸಿದ್ಧವಾದುದು. ಮತ್ತು ಜನಪ್ರಿಯವಾದುದು. ಈಕಥೆಯನ್ನು ೩ ರಿಂದ ೬-೭ ವಯಸ್ಸಿನವರೆಗಿನ ಮಕ್ಕಳು ಬಹಳ ಇಷ್ಟ ಪಡುತ್ತಾರೆ. ಮಕ್ಕಳಿಗೆ ವಾಸ್ತವತೆಗಿಂತ ರಸ ಭಾವಗಳೇಮುಖ್ಯ. ಸಂಭಾಷಣೆ ಇದ್ದರೆ ಮಕ್ಕಳಿಗೆ ಕೇಳಲು ಇಷ್ಟ. ಕೇಳಿದ್ದನೇ ಮತ್ತೆ ಮತ್ತೆ ಕೇಳುವುದು ಚಿಕ್ಕ ಮಕ್ಕಳಿಗೆ ಬಹಳ ಇಷ್ಟ . ಆದರೆ ಮಕ್ಕಳು ಈ ಕಥೆಯನ್ನು ಪೂರ್ತಿಯಾಗಿ ಕೇಳಿರುವುದು ವಿರಳ. ಈಬಗೆಯ ಕಥೆಗಳನ್ನು ಮಕ್ಕಳಿಗೆ ಮಲಗಿಸಿ ನಿದ್ದೆ ಬರುವವರೆಗೆ ಹೇಳುವುದು ರೂಢಿ. ಸಾಮಾನ್ಯವಾಗಿ ಕಥೆಯು ಅರ್ಧಆಗಿರುವಾಗಲೇ ಮಕ್ಕಳಿಗೆ ನಿದ್ದ(contracted; show full) *ಕಾಗಕ್ಕ ಬಾಯಿ ಕಳೆಯಿತು. ಗುಬ್ಬಕ್ಕ ಕಾಯಿಸಿದ ಒಗ್ಗರಣೆಯನ್ನ ಅದರ ಬಾಚಿiಳಗೆ ಹಾಕಿಬಿಟ್ಟಿತು. ಕಾಗಕ್ಕ ಅಯ್ಯೋ ಉರಿ ಉರಿ ಎನ್ನುತ್ತಾ ಕೂಗಿಕೊಂಡಿತು. *ಗುಬ್ಬಕ್ಕ ನೀನು ನನ್ನ ಮೊಟ್ಟೆಗಳನ್ನು ಕದ್ದು ತಿಂದಿದ್ದಕ್ಕೆ ಈಶಕ್ಷೆ ಎಂದು ಹೇಳಿ ಬಾಗಿಲು ಹಾಕಿಕೊಂಡಿತು. ಕಾಗಕ್ಕನ ಬಾಯಿ ನಾಲಗೆ ಸುಟ್ಟು ಕೆಂಪಾಯಿತು . *ಅದು ಈಗಳೂ ಹಾಗೆಯೇ ಕೆಂಪಾಗಿದೆ. ⏎ ⏎ ಆಧಾರ : --------------- *ಜಾನಪದ ಸಂಗ್ರಹ *[[ಕನ್ನಡ ಸಾಹಿತ್ಯ ಪ್ರಕಾರಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=284009.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|