Difference between revisions 284025 and 284026 on knwiki=== ಮಕ್ಕಳ ಸಾಹಿತ್ಯ === ------------------ ಮಕ್ಕಳ ಕವನ ವನ್ನು ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. *ಇಲ್ಲಿ ಕೆಲವು ಜನಪ್ರಿಯ ಮಕ್ಕಳ ಕವನಗಳನ್ನು ಉದಾಹರಣೆಗಾಗಿ ಕೊಟ್ಟಿದೆ : ೧) ನಾಗರ ಹಾವೆ ! ವಿಷವಿರುವ ಭಯಂಕರ ಹಾವು ಏ ಹಾವೇ ; ಏನಿದು ಅದರಲ್ಲಿ ಸುಂದರ ಕೋಮಲ ಹೂವು ಅರಳುವುದೇ! ಹೆಡೆ ಬಿಚ್ಚಿದಾಗ ಅದರೊಳಗೆ ಹೂವಿನ ಚಿತ್ರ. ಹೆಡೆಯೂ ಹೂವಿನಂತೆ ಬಿಚ್ಚಿ ಅರಳುವುದು. ರುದ್ರ ಸೌಂದರ್ಯ! ಹೊರಗೆ ಬಾ. ಹೊಳಹಿನ ಹೊಂದಲೆ - ಹೊಳೆಯುವ ಹೊನ್ನಿನ ತಲೆ ಹಳದಿ ಬಣ್ಣದ ಬಂಗಾರದ ತಲೆ ಯನ್ನು ಕೊಳಲಿನ ನಾದಕ್ಕೆ ತೂಗು. ತಲೆಯಲ್ಲಿ ರತ್ನವಿದೆ ಎನ್ನುತ್ತಾರೆ -ನಿಜವೇ - ತೋರಿಸು ; ನಾಗರ ಹಾವು ಕೊಪ್ಪರಿಗೆ ಚಿನ್ನವನ್ನು ಕಾಯುತ್ತದೆ ಎಂದು ನಂಬುಗೆ ಇದ್ದರೆ ನನಗೆ ಕೊಡುಮೈ ತಣ್ಣಗೆ ಇದ್ದರೂ (ಮನದಲಿ ಬಿಸಿ ಹಗೆ ಸೇಡಿನ ಸಿಟ್ಟು) ನಾಗರ ಹಾವಿಗೆ ಸಿಟ್ಟು ಬಹಳ - ಆದ್ದರಿಂದ ಬೇಗ ಹೋಗು ! === ನಾಗರ ಹಾವೆ! === ----------- * ನಾಗರ ಹಾವೆ ಹಾವೊಳು ಹೂವೆ * ಬಾಗಿಲ ಬಿಲದಲಿ ನಿನ್ನಯ ಠಾವೆ * ಕೈಗಳ ಮುಗಿವೆ ಹಾಲನ್ನೀವೆ * ಬಾ ಬಾ ಬಾ , ಬಾ ಬಾ ಬಾ ||೧ || (contracted; show full) *ರಚನೆ :ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್). === ಆಧಾರ : === ------------- ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ. *[[ಕನ್ನಡ ಸಾಹಿತ್ಯ ಪ್ರಕಾರಗಳು]] ವರ್ಗ : [[ಕನ್ನಡ ಸಾಹಿತ್ಯ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=284026.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|