Difference between revisions 287465 and 287467 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಲಿದೆ. 
(contracted; show full)
'''ಕನ್ನಡ ಸಾಹಿತ್ಯದಲ್ಲಿ ಮಹಾಭಾರತ''' -ಈ ಲೇಖನದಲ್ಲಿ ಒಂದು ದೊಡ್ಡ '''ತಪ್ಪಾಗಿದೆ''' . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು '''ಕೃಷ್ಣಾವಸಾನದ ವರೆಗೆ''' ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ '''ದುರ್ಯೋಧನನ ಅವಸಾನದ ವರೆಗೆ''' ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭, ೧೮ ನೆಯ ಅಧ್ಯಾಯ ದಲ್ಲಿದೆ. ಇದನ್ನು ಸರಿಪಡಿಸಬೇಕು.. [[ಬಿ.ಎಸ್.ಚಂದ್ರಶೇಖರ
]] ಸಾಗರ]]. 
: '''ನಾನು ತಿದ್ದಬಹುದೇ?''' Bschandrasgr ೦೭:೨೫, ೧೨ ಏಪ್ರಿಲ್ ೨೦೧೨ (UTC)
:: ಖಂಡಿತ..! ಯಾವುದೇ ಲೇಖನದಲ್ಲಿ ತಪ್ಪು ಕಂಡುಬಂದಲ್ಲಿ ಅಥವಾ ಯಾವುದೇರೀತಿಯಲ್ಲಿ ಲೇಖವನನ್ನು ಉತ್ತಮಪಡಿಸುವ ಅವಕಾಶವಿದ್ದಲ್ಲಿ ಯಾರುಬೇಕಾದರೂ ಕಾರ್ಯಕೈಗೆತ್ತಿಕೊಳ್ಳಬಹುದು!!! -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೨:೦೫, ೧೪ ಏಪ್ರಿಲ್ ೨೦೧೨ (UTC)
ತಿದ್ದುಪಡಿ ಮಾಡಿದೆ. :Bschandrasgr ೧೨:೧೨, ೧೫ ಏಪ್ರಿಲ್ ೨೦೧೨ (UTC)
 
==== ಸಾಹಿತ್ಯ - ದ್ವಯ ತ್ರಯಾದಿ ಸಮುಚ್ಚಯ ಪದಗಳು ====
----------
ತೇಜಸ್ ರವರೇ, 
(contracted; show full)
* ೫೬. 	ಮಂತ್ರ ಮಲ ತ್ರಯ	೧. ಅನದ್ಧ (ಮಾನಸಂ) ೨. ಮಾಯಿಕ (ಮಾಯಾಭೂತಂ) ೩.ಕಾರ್ಮಣ 
==== ಚತುಷ್ಠಯಂ ====
* ಇದನ್ನ್ನು ವಿಕಿಗೆ ಹಾಕಬಹುದೇ ವಿಚಾರಿಸಿ ತಿಳಿಸಿ :Bschandrasgr ೧೪:೪೦, ೧೮ ಏಪ್ರಿಲ್ ೨೦೧೨ (UTC) ಬಿಎಸ್ ಚಂದ್ರಶೇಖರ ಸಾಗರ

=== ಭಗವದ್ಗೀತಾ ತಾತ್ಪರ್ಯ === 
----------------------
*[[ಭಗವದ್ಗೀತಾ ತಾತ್ಪರ್ಯ]] ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. ಶಿವಮೊಗ್ಗ ಜಿಲ್ಲೆ : Bschandrasgr ೧೭:೪೪, ೧೦ ಜೂನ್ ೨೦೧೨
ನಾಲ್ಕನೆಯ ಅದ್ಯಾಯ ತುಂಬುತ್ತಿದ್ದೇನೆ - ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ ಶಿವಮೊಗ್ಗ; Bschandrasgr ೧೩:೪೦, ೧೭ ಜೂನ್ ೨೦೧೨ (UTC)