Difference between revisions 290179 and 290180 on knwiki*ನವೋದಯ ಕಾವ್ಯಕ್ಕೆ ಉದಾಹರಣೆಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ :- ನಓದಯ ಕಾವ್ಯ :- === ಎಳೆಯ ಮನಸು === ------------------------ *(ಫ್ರಾಯಿಡ ನ ನೆನೆದು) *ವೋ=ಓ (contracted; show full)------------------ *ವೋ =ಓ * ಕಾಮನ ಬಿಲ್ಲದು * ಹುಬ್ಬಿನ ಕುಣಿತವು * ನೂಪುರ ನಾದವ ಕೇಳಸಿದೇ * ಗಿಲಿಗಿಲಿ ನಆದವ ಕೇಳಿಸಿದೇ|| * ಹೃ ದಯದಿ ನೂಪುರ ಕೇಳಿಸಿದೇ||೧|| *- * ಹೂವಿನ ಕಣೆಗಳು * ಕಣ್ಣಿನ ನೋಟವು * ಹೃ ದಯದಿ ಮೋಹನ ರಾಗವಬ್ಬಿಸಿದೇ * ರಾಗದ ಅಲೆಅಲೆ ಎಬ್ಬಿಸಿದೇ||೨|| *- * ಬಿರಿಯುವ ಮುಗುಳದು * ಮೃದು ಮಧು ಹಾಸವು * ಮೈಯನು ಮನವನು ಪುಳುಕದಿ ತೇಲಿಸಿದೇ * ಪುಳುಕದ ಹೊನಲಲಿ ತೇಲಿಸಿದೇ||೩|| * * ಕೋಗಿಲೆ ಯಿಂಚರ * ನುಡಿಯುವ ಇನಿದನಿ * ಲೋಕವ ಮುದವಹ ಗಾನದಿ ಮುಳುಗಿಸಿದೇ * ಸುಧೆಯಹ ಗಾನದಿ ಮುಳುಗಿಸಿದೇ||೪|| *- * ಅರುಣನ ಕಿರಣವು * ದೇಹದ ಕಾಂತಿಯು * ಜಗವನು ಮರೆಸುವ ತೋಷವ ತಂದಿಹುದೋ * ಕಣ್ಣಿಗೆ ಉತ್ಸವ ತಂದಿಹುದೋ||೫|| *- * ಹೂಗಳ ಮಧುವೋ * ಒತ್ತುವ ಅಧರವು * ಸಗ್ಗದ ಸೊಗಸನು ಮೀರಿಸಿದೇ * ಅಮರ್ದಿನ ಸವಿಯನು ಮೀರಿಸಿದೇ||೬|| * ಪುಷ್ಪಗಳುತ್ಸವ * ಬೆಡಗಿನ ಮುಡಿಯೂ * ಬೀರುವ ಕಂಪದು ಮತ್ತನು ಹಿಡಿಸಿಹುದೋ * ಮನಸಿಗೆ ಮತ್ತನು ಹಿಡಿಸಿಹುದೋ||೭|| *- * ತಿಳಿ ತಂಗಾಳಿಯು * ಇನಿಯಳ ಅಪ್ಪುಗೆ * ಇಳೆಗೇ ಸಗ್ಗವ ತಂದಿಹುದೋ * ಸಗ್ಗದ ಸುಖವನೆ ತಂದಿಹುದೋ||೮|| *- * ಹರೆಯದ ಯುವತಿಯು * ಕಾವ್ಯದ ಹೊನಲು$ * ಬೆಡಗಿನ ಸುಂದರಿ ಚೈತ್ರೆಯು ಬಂದಿಹಳೋ * ಚೈತ್ರೆಯು ಹರೆಯದಿ ನಿಂದಿಹಳೋ||೯|| ==== ಆಧಾರ: ==== ---------------- *(ರಚನೆ;-ಕವನ ೧ ಮತ್ತು ೨[[ಬಿ.ಎಸ್.ಚಂದ್ರಶೇಖರ]] ಸಾಗರ, (ಕಾಪಿ ರೈಟಿನಿಂದ ಮುಕ್ತ) *ವರ್ಗ : [[ಕನ್ನಡ ಸಾಹಿತ್ಯ]] [[ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ]] |[[ಕನ್ನಡ ಸಾಹಿತ್ಯ ಪ್ರಕಾರಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=290180.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|