Difference between revisions 295685 and 295781 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಲಿದೆ. 
(contracted; show full)
*[[ಭಗವದ್ಗೀತಾ ತಾತ್ಪರ್ಯ]] ಪೂರ್ಣವಾಗಿದೆ. Bschandrasg

==== [[ಬಿ.ಎಸ್.ಚಂದ್ರಶೇಖರ]] ==== 
ಪುಟ ಉಳಿಸಿ
*ಬಿ.ಎಸ್.ಚಂದ್ರಶೇಖರ./೨೪-೧೦-೨೦೧೨
ಮಾನ್ಯ ಹರೀಷ್ ರವರೇ :
ನನ್ನ ಕಾಣಿಕೆಗಳ ಪಟ್ಟಿ ಇದ್ದರೆ ಅದನ್ನು ಪುನಃ ಪುನಃ ಎಡಿಟ್ (ಸಂಪಾದಿಸನೆ ) ಮಾಡಿ ವಿಷಯಗಳನ್ನು ಸೇರಿಸಲು ಅಥವಾ ತಿದ್ದಲು ಅನುಕೂಲ. ದಯವಿಟ್ಟು ನನ್ನ ಹೆಸರಿನ ಕಾಣಿಕೆಗಳ ಪುಟ ಉಳಿಸಿ. ಸದಾ ಅವನ್ನು ಕಾಲಕ್ಕೆ ತಕ್ಕಂತೆ ಉತ್ತಮ ಪಡಿಸಬೇಕು.ಅವು ಒಂದು ಪುಟದಲ್ಲಿ ಸಿಗದಿದ್ದರೆ ಹುಡುಕುವುದು ಕಷ್ಟ. Bschandrasgr ೧೩:೦೮, ೨೪ ಅಕ್ಟೋಬರ್ ೨೦೧೨ (UTC

::ಚಂದ್ರಶೇಖರ ಅವರೇ, ಕಾಣಿಕೆಗಳ ಪಟ್ಟಿಯನ್ನು [[ಸದಸ್ಯ:Bschandrasgr|ಸದಸ್ಯರ ಪುಟದಲ್ಲಿ]] ಸೇರಿಸಬಹುದು. ಸದಸ್ಯರು ತಮ್ಮ ಹೆಸರಿನಲ್ಲಿ ಲೇಖನವನ್ನು ಹೊಂದುವ ಬಗ್ಗೆ ಹೆಚ್ಚಿನ ಮಾಹಿತಿಗೆ http://en.wikipedia.org/wiki/Wikipedia:FAQ/Article_subjects#Can_I_start_an_article_about_myself_or_my_company.3F ಮತ್ತು  http://en.wikipedia.org/wiki/en:Wikipedia:Starting_an_article ನೋಡಿ. ಇನ್ನಾವುದೇ ವಿಷಯದಲ್ಲಿ ಸಹಾಯ ಬೇಕಿದ್ದಲ್ಲಿ [[ವಿಕಿಪೀಡಿಯ:ಅರಳಿ ಕಟ್ಟೆ|ಅರಳಿ ಕಟ್ಟೆ]] ಅಥವಾ ನನ್ನ ಚರ್ಚಾ ಪುಟದಲ್ಲಿ ಕೇಳಿ -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೧೦:೪೨, ೨೫ ಅಕ್ಟೋಬರ್ ೨೦೧೨ (UTC)