Difference between revisions 298201 and 300339 on knwiki

{{Shortcut|[[WP:VP]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection(contracted; show full)ಿಲು ಮತ್ತು ಗುಬ್ಬಿಯಲ್ಲಿ ಸರಿಪಡಿಸಲಾಗಿದೆ. ಗುಬ್ಬಿ ಫಾಂಟ್ ಕನ್ನಡವಿಕಿಪೀಡಿಯದಲ್ಲಿ ಬಳಸಲು ಸಮರ್ಪಕವಾಗಿದ್ದು, ಅದನ್ನು ಅಳವಡಿಸಲು ಸಮುದಾಯದ ಸಮ್ಮತಿ ಬೇಕಿದೆ. ಗುಬ್ಬಿಯ ಗಿಟ್ ಹಬ್ ಕೊಂಡಿ (https://github.com/aravindavk/Gubbi)  ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೫೪, ೧೧ ನವೆಂಬರ್ ೨೦೧೨ (UTC)

===ಸಮ್ಮತಿ===
# {{Tick}}-- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೫:೫೫, ೧೧ ನವೆಂಬರ್ ೨೦೧೨ (UTC)


== [ವಿಕಿಟೆಕ್-ಧೂತರು] ಸುಲಭವಾದ ಗಸ್ತು, ಭಾಷಾಂತರ ಬಿಕ್ಕಟ್ಟು,ಸೈಡ್ಬಾರ್ ಬದಲಾವಣೆ ಮತ್ತು ಇನ್ನು ಹೆಚ್ಚಿನ ವಿಕಿ ==

https://www.mediawiki.org/wiki/MediaWiki_1.21/wmf5

ಸಾಮಾನ್ಯದಂತೆ ಈ ವಾರ ಮತ್ತು ಮುಂದಿನ ವಾರ ನಾವು ಮೀಡಿಯವಿಕಿಯ  ಹೊಸ ಆವೃತ್ತಿಯನ್ನು ನಿಯೋಜಿಸುತಿ ದ್ದೆ ವೆ. ಈ ನವೀಕರಣವು ಒಂದು ಕ್ಲಿಕ್(AJAX) ಗಸ್ತು ತಿರುಗುವಿಕೆಯನ್ನು ಹೊಸ ಪುಟ ಮತ್ತು ವ್ಯತ್ಯಾಸ ಗಸ್ತುಗಳನ್ನು ಒಳಗೊಂಡಿರುತ್ತದೆ. ಮತ್ತೆ , ನಾನು ಈ ಬದಲಾವಣೆಗಳ ಬಗ್ಗೆ ತಿಳಿಸಲು ಬಯಸುತ್ತೆನೆ.
ಜಾಗತೀಕರಣ / ಸ್ಥಳೀಕರಣ:

•	ಇಂದಿನಿಂದ ಸ್ಪ್ಯಾನಿಷ್ ಸ್ವರೂಪಗೊಂಡ ಸಂಖ್ಯೆಗಳಲ್ಲಿ  ಖಾಲಿ ಜಾಗವನ್ನು ಪ್ರತಿ ಸಾವಿರಕ್ಕೆ ವಿಭಜಕವಾಗಿ 
ರಿಯಲ್ ಅಕಾಡೆಮಿ Españolaದ ಆದೇಶದನ್ವಯ  ಬಳಸುತ್ತಾರೆ .

•	ಕುರ್ದಿಯವರ ಸ್ವರೂಪಗೊಂಡ ಸಂಖ್ಯೆಗಳಲ್ಲಿ  ಪೂರ್ಣ ವಿರಾಮ ಹಾಗು ಅಲ್ಪ ವಿರಾಮ ಗಳನ್ನು ವಿಭಜಕಗಳಾಗಿ 
ಬಳಸಲಾಗುತ್ತಿದೆ.

•	Narayam: ವಿಫಲವಾದ ಪರೀಕ್ಷೆಗಳು ಮತ್ತು ಯಾವುದೇ ದಾಖಲಿತ ಉಲ್ಲೇಖಗಳಿಲ್ಲದ ಕಾರಣ MyBest ಕೀಬೋರ್ಡನ್ನು ತೆಗೆದುಹಾಕಲಾಗಿದೆ .
ಟೆಂಪ್ಲೆಟ್, ಬಳಕೆದಾರ ಲಿಪಿ, ಹಾಗೂ ಚರ್ಮದ ಹ್ಯಾಕರ್ಸ್:

•	<data>, <time>, <meta>, ಮತ್ತು <link> ಅಂಶಗಳನ್ನು Microdata ಗಳೊಂದಿಗೆ  ಉಪಯೋಗಿಸಲು wikitextಲ್ಲಿ  ಅನುಮತಿಸಲಾಗಿದೆ.

•	HTML5 <mark> ಟ್ಯಾಗನ್ನು ಶ್ವೇತಪಟ್ಟಿಗೆ ಸೇರ್ಪಡಿಸಲಾಗಿದೆ.

•	JQuery 1.8.2 ಇಂದ 1.8.3 ಗೆ ನವೀಕರಿಸಲಾಗಿದೆ.

•	ನಿಮ್ಮ ವಿಕಿಯ ಮೀಡಿಯವಿಕಿಯಲ್ಲಿ ಕಾರ್ಯ ನಿರ್ವಹಿಸಲು <skin> CSS, H4, H5, ಅಥವಾ h6 ಶೀರ್ಷಿಕೆಗಳನ್ನು
ಸೈಡ್ಬಾರ್ನಲ್ಲಿ H3ಗೆ   ಬದಲಾಯಿಸಬೇಕು (ಹೆಚ್ಚಿನ ವಿವರಗಳಿಗಾಗಿ https://gerrit.wikimedia.org/r/ # / c/30361 / ಮತ್ತು ದೋಷ 457ವನ್ನು ನೋಡಿರಿ)


ವೀಕಿ ಆಧಾರಕರು :
•	ಓದಿ ತಿದ್ದುಪಡಿ ಮಾಡಿ  ಪುಟವೊಂದು  AI-PMH API ಪಡೆದಿದೆ : https://www.mediawiki.org/wiki/Extension:Proofread_Page#OAI-PMH

ಎಂದಿನಂತೆ ಇನ್ನು ಹೆಚ್ಚಿನ ಮಾಹಿತಿಗೆ https://www.mediawiki.org/wiki/MediaWiki_1.21/wmf5 ಮತ್ತು ಮುಂದಿನ ನಿಯೋಜನೆ  ದಿನಾಂಕಗಳಿಗೆ  https://www.mediawiki.org/wiki/MediaWiki_1.21/Roadmap ನೋಡಿರಿ.

ದಯವಿಟ್ಟು  ನಿಮಗೆ ಕಾಣುವ ಯಾವುದೇ ದೋಷಗಳನ್ನು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಗಾಗಿ  ಧನ್ಯವಾದಗಳು!

ಸುಮನ ಹರಿಹರೆಶ್ವರ 

ಎಂಜಿನಿಯರಿಂಗ್ ಸಮುದಾಯ ಮ್ಯಾನೇಜರ್

ವಿಕಿಮೀಡಿಯ ಸಂಸ್ಥಾನ