Difference between revisions 298712 and 298718 on knwiki

'''ಲಿಂಗಾಯತ''' ಧರ್ಮವು ಭಾರತದ ಒಂದು ಸ್ವತಂತ್ರ ಧರ್ಮವಾಗಿದೆ.ಗುರು ಬಸವಣ್ಣನವರು ಸ್ಥಾಪಿಸಿದ, ಈ ಧರ್ಮವು ಭಾರತದ ಹಲವು ಪ್ರಾಂತಗಳಲ್ಲಿ ಬೆಳದಿದೆ. ಈ ಧರ್ಮವನ್ನು ಷಟಸ್ಥಲ ಸಿದ್ಧಾಂತ ದರ್ಶನವೆಂದು ಕರೆಯುವರು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ. ಲಿಂಗಾಯತವು ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ, ಅಹಿಂದು ಧರ್ಮ.

== ಇತಿಹಾಸ ==
ಗುರು ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರು ಎಂದು ಹೇಳುವ ವಚನಗಳು. ಈ ವಚನಗಳು ೧೨ನೇ ಶತಮಾನದಲ್ಲಿ ರಚನೆಯಾಗಿದ್ದು ನಂಬಲರ್ಹವಾಗಿವೆ.

ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು

(contracted; show full)ಎನ್ನ ಕಾಲೇ ಕಂಭ, ದೇಹವೇ ದೇಗುಲ,

ಶಿರ ಹೊನ್ನ ಕಳಶವಯ್ಯಾ.

ಕೂಡಲ ಸಂಗಮದೇವಾ, ಕೇಳಯ್ಯಾ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

== ಧರ್ಮಕ್ಷೇತ್ರಗಳು ==
[[ಕೂ
‍‍ಡಲ_ಸಂಗಮ]], [[ಬಸವಕಲ್ಯಾಣ]], [[ಶ್ರೀಶೈಲ]], [[ಬಸವನ_ಬಾಗೇವಾಡಿ]],[[ಇಂಗಳೇಶ್ವರ]],
, [[ಡೆಯೂರು_ಸಿದ್ಧಲಿಂಗೇಶ್ವರ]], [[ಸಿದ್ಗಂಗ]],ಮತ್ತು [[ಸೊಲ್ಲಾಪರ]].

== ಗ್ರಂಥ ಋಣ ==
<references> ಸಮಗ್ರ ವಚನ ಸಾಹಿತ್ಯ ಸಂಪುಟ-೮ ವಚನ ಸಂಖ್ಯೆ ೫೨೬, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.</references>
<references>[1] Page no 161, **165of Lingayatha Dharma : Ondu Adhyayana,by Hiremallur K. Ishwaran: Published by Priyadarshini Prakashana, Bangalore. </references>
<references> [2] Page no 1 of Basavannanavru Lingayath Dharma Samsthapakaru (Basavanna the founder of Lingayath religion). By: Prof: V. V. Sangamad.Pub: Basava Balaga, Akkamahadevi Road, Davanagere-3</references>

== ಬಾಹ್ಯ ಸಂಪರ್ಕಗಳು ==

* [http://www.vicharamantapa.net ವಿಚಾರಮಂಟಪ.ನೆಟ್] ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರ ವಚನಗಳು

[[ವರ್ಗ:ವೀರಶೈವ ಮತ|*]]
[[ವರ್ಗ:ಹಿಂದೂ ಧರ್ಮ]]

[[en:Lingayatism]]
[[es:Lingayatismo]]
[[hi:वीरशैवधर्म]]
[[it:Liṅgāyat]]
[[ml:വീരശൈവമതം]]
[[mr:वीरशैव]]
[[pl:Lingajaci]]
[[ru:Лингаята]]
[[ta:வீர சைவம்]]