Difference between revisions 299518 and 302347 on knwiki

'''ಲಿಂಗಾಯತ''' ಧರ್ಮವು ಭಾರತದ ಒಂದು ಸ್ವತಂತ್ರ ಧರ್ಮವಾಗಿದೆ.ಗುರು ಬಸವಣ್ಣನವರು ಸ್ಥಾಪಿಸಿದ, ಈ ಧರ್ಮವು ಭಾರತದ ಹಲವು ಪ್ರಾಂತಗಳಲ್ಲಿ ಬೆಳದಿದೆ. ಈ ಧರ್ಮವನ್ನು ಷಟಸ್ಥಲ ಸಿದ್ಧಾಂತ ದರ್ಶನವೆಂದು ಕರೆಯುವರು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ. ಲಿಂಗಾಯತವು ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ, ಅಹಿಂದು ಧರ್ಮ.

== ಇತಿಹಾಸ ==
ಗುರು ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರು ಎಂದು ಹೇಳುವ ವಚನಗಳು. ಈ ವಚನಗಳು ೧೨ನೇ ಶತಮಾನದಲ್ಲಿ ರಚನೆಯಾಗಿದ್ದು ನಂಬಲರ್ಹವಾಗಿವೆ.<br />
 
ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು<br />
(contracted; show full)* [http://www.vicharamantapa.net ವಿಚಾರಮಂಟಪ.ನೆಟ್] ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರ ವಚನಗಳು
* [http://www.lingayathism.net/ ಲಿಂಗಾಯತ ]

[[ವರ್ಗ:ಲಿಂಗಾಯತ]]

[[en:Lingayatism]]
[[es:Lingayatismo]]
[[hi:
वीरशैवलिंगायत धर्म]]
[[it:Liṅgāyat]]
[[ml:വീരശൈവമതം]]
[[mr:वीरशैव]]
[[pl:Lingajaci]]
[[ru:Лингаята]]
[[ta:வீர சைவம்]]