Difference between revisions 310089 and 319326 on knwiki

{{ಹಿಂದೂ ತತ್ವಶಾಸ್ತ್ರ}}
'''ದ್ವೈತ''' ಮತವು [[ಮಧ್ವಾಚಾರ್ಯ]]ರಿಂದ ಪ್ರವರ್ತಿತವಾಗಿದೆ.ಇದರ ಸಿದ್ಧಾಂತಗಳು  ಮೊದಲೇ ಇದ್ದುವಾದರೂ ಅದನ್ನು ಕ್ರೋಡೀಕರಿಸಿ ಸಿದ್ದಾಂತ ರೂಪದಲ್ಲಿ ಮಂಡಿಸಿದವರು ಮಧ್ವಾಚಾರ್ಯರು.ದ್ವೈತ ಎಂದರೆ ಎರಡು ಎಂದರ್ಥ.ಈ ಮತದಲ್ಲಿ [[ಜೀವ]],[[ಜಗತ್ತು]],[[ಪರಮಾತ್ಮ]]ಇವರ ಒಳಗೆ ಇಹ ಮತ್ತು ಪರಗಳಲ್ಲಿ ಪಾರಮಾರ್ಥಿಕವಾದ ಭೇದವಿದೆ ಎಂಬುದನ್ನು ಪ್ರತಿಪಾದಿಸಲಾಗಿದೆ.

==[[ದ್ವೈತ ದರ್ಶನ]]==
*[[ದ್ವೈತ ದರ್ಶನ]] -ಮಾಧ್ವ ಸಿದ್ಧಾಂತ

==ದ್ವೈತಮತದ ಸಿದ್ಧಾಂತಗಳು==
(contracted; show full)*[[ದ್ವೈತ ದರ್ಶನ]]

== ಆಧಾರ ಗ್ರಂಥಗಳು==
೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
[[ವರ್ಗ:ಹಿಂದೂ ಧರ್ಮ]]
[[ವರ್ಗ:ತತ್ವಶಾಸ್ತ್ರ]]

[[ವರ್ಗ:ಆಧ್ಯಾತ್ಮ]]


[[bn:দ্বৈত]]
[[en:Dvaita]]
[[es:Dvaita]]
[[fr:Dvaita]]
[[id:Dvaita]]
[[it:Dvaita]]
[[ml:ദ്വൈതം]]
[[pt:Dvaita]]
[[ru:Двайта-веданта]]
[[sa:मध्वसिद्धान्तः]]
[[sv:Dvaita]]
[[ta:துவைதம்]]
[[te:ద్వైతం]]
[[uk:Двайта]]