Difference between revisions 318146 and 533387 on knwiki

[[ದಾವಣಗೆರೆ]] ತುಂಬಾ ದಶಕಗಳಿಂದ '''[[ಬೆಣ್ಣೆ]] [[ದೋಸೆ]] ಮತ್ತು ಖಾರ ಮಂಡಕ್ಕಿ'''ಗೆ ಪ್ರಸಿದ್ಧಿ ಪಡೆದಿದೆ. ದಾವಣಗೆರೆಗೆ ಬರುವ ಎಲ್ಲಾ ಜನರು ಬೆಣ್ಣೆ ದೊಸೆ ಮತ್ತು ಖಾರ ಮಂಡಕ್ಕಿ ಸವಿಯದೇ ಹೋಗುವುದಿಲ್ಲ. ದಾವಣಗೆರೆಯಲ್ಲಿರುವ ಮಂಡಕ್ಕಿ ಭಟ್ಟಿ, ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಿಗುವ ಅತಿ ಉತ್ತಮವಾದ ಬೆಣ್ಣೆ ದಾವಣಗೆರೆಯಲ್ಲಿ ಈ ಉದ್ಯಮ ಬೆಳೆಯುವುದಕ್ಕೆ ಮುಖ್ಯ ಕಾರಣ.
{{commons category|Benne dosa}}

[[ವರ್ಗ:ದಾವಣಗೆರೆ]]