Difference between revisions 319997 and 368463 on knwiki

{{sprotected}}
[[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್‌-ಫ್ಲಿಪ್‌ ಮೊಬೈಲ್‌ ದೂರವಾಣಿಗಳ ಹಲವು ಉದಾಹರಣೆಗಳು.]]
'''ಮೊಬೈಲ್ ಫೋನ್‌ (ಚರ ದೂರವಾಣಿ)''' (ಇದನ್ನು '''ಸೆಲ್‌ಫೋನ್‌''' ಅಥವಾ '''ಹ್ಯಾಂಡ್‌ಫೋನ್‌''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | publ(contracted; show full)ೈಲ್‌ ವಾರ್ತಾ]] ಸೇವೆಗಳು ವಿಸ್ತಾರಗೊಳ್ಳುತ್ತಿವೆ. ಹಲವು ಸಂಘಟನೆಗಳು 'ಕೋರಿಕೆಯ ಮೇರೆಗೆ' ವಾರ್ತಾ ಸೇವೆಗಳನ್ನು SMS ಮೂಲಕ ರವಾನಿಸುತ್ತಿವೆ. ಕೆಲವು ಸಂಘಟನೆಗಳು 'ಜರೂರು'ಮತ್ತು ತುರ್ತು ವಾರ್ತೆಗಳನ್ನು SMS ಮೂಲಕ ಹೊರಡಿಸುತ್ತವೆ. [[ರಾಯ್ಟರ್ಸ್‌]] ಮತ್ತು [[ಯಾಹೂ!]] ಸಂಸ್ಥೆಗಳು ಪರಿಶೋಧಿಸುತ್ತಿರುವ [[ಕ್ರಿಯಾವಾದ]] ಹಾಗೂ ಸಾರ್ವಜನಿಕ ಪತ್ರಕೋದ್ಯಮಗಳಿಗೆ [[ಮೊಬೈಲ್‌ ದೂರವಾಣಿ]] ವ್ಯವಸ್ಥೆಯು ಬೆಂಬಲಿಸುತ್ತದೆ.<ref>{{cite web|url=http://news.yahoo.com/you-witness-news |title=You Witness News |publisher=News.yahoo.com |date=2009-01-26 |accessdate=2009-07-29
|archiveurl=http://web.archive.org/web/20070612181812/news.yahoo.com/you-witness-news|archivedate=2007-06-12}}</ref> 
ಜೊತೆಗೆ ಶ್ರೀಲಂಕಾದ [[ಜ್ಯಾಸ್ಮೀನ್‌ ನ್ಯೂಸ್‌]]ನಂತಹ ಸಣ್ಣ ಪ್ರಮಾಣದ ಸ್ವತಂತ್ರ ವಾರ್ತಾ ಸಂಸ್ಥೆಗಳ ಸೇವಾ ಸೌಲಭ್ಯಗಳಿಗೂ ಬೆಂಬಲ ನೀಡುತ್ತದೆ.


ಸಂಸ್ಥೆಗಳು ಕೆಲಸದ ಹುಡುಕಾಟ ಹಾಗೂ ವೃತ್ತಿ ಸಲಹೆಯಂತಹ ಮೊಬೈಲ್‌ ಸೇವೆಗಳನ್ನು ಒದಗಿಸಲಾರಂಭಿಸಿವೆ. ಗ್ರಾಹಕ ಬೇಡಿಕೆಗಳು ಹೆಚ್ಚುತ್ತಿವೆ. ಇವು ಸ್ಥಳೀಯ ಚಟುವಟಿಕೆ-ಕಾರ್ಯಕ್ರಮಗಳ ಕುರಿತು ಮಾಹಿತಿಯಿಂದ ಹಿಡಿದು, ಖರೀದಿಯಿಂದ ಹಣ ಉಳಿಸಲು ಮೊಬೈಲ್‌ ಕೂಪನ್‌ಗಳು ಹಾಗೂ ರಿಯಾಯಿತಿ ಸೌಲಭ್ಯಗಳ ವರೆಗೂ ಇದರ ವ್ಯಾಪ್ತಿ ಹಬ್ಬಿದೆ. ಮೊಬೈಲ್‌ ದೂರವಾಣಿಗಳಿಗಾಗಿ ಜಾಲತಾಣ ನಿರ್ಮಾಣದ ಉಪಕರಣಗಳು ಹೆಚ್ಚಾಗಿ ಲಭ್ಯವಾಗುತ್ತಿವೆ.


(contracted; show full)
{{DEFAULTSORT:Mobile Phone}}

[[ವರ್ಗ:ಅಂತರ್ಗತ ವ್ಯವಸ್ಥೆಗಳು]]
[[ವರ್ಗ:ಮೊಬೈಲ್‌ ದೂರಸಂವಹನ]]
[[ವರ್ಗ:ಮೊಬೈಲ್‌ ದೂರಸಂವಹನ ಸೇವೆಗಳು]]

{{Link FA|ta}}