Difference between revisions 322959 and 337561 on knwiki{{merge from|ಪುಟ}} <big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು, ಎಂಬ ಹೆಸರೂ ಇದೆ. ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ. (contracted; show full) ===== ನೋಡು:===== -------------- ಈಶಾವಾಸ್ಯೋಪನಿಷತ್ - ಸ್ವಾಮಿ ಆದಿದೇವಾನಂದ ------------ [[ಈಶಾವಾಸ್ಯೋಪನಿಷತ್]] [[Wikipediaಈಶಾವಾಸ್ಯ ಉಪನಿಷತ್]] Bschandrasgr ೦೭:೩೬, ೬ ಜನವರಿ ೨೦೧೨ (UTC) ⏎ *• "ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ; ಸಲಹೆ ಕೊಡಿ ;• ಸಲಹೆ ಕೊಡಲು ಈ ಮೇಲಿನ ಎಡ- ಚರ್ಚೆ ಪುಟಕ್ಕೆ ಹೋಗಿ. ಅಲ್ಲಿ- ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ . * ವರ್ಗ: [[ಹಿಂದೂ ಧರ್ಮ]] | [[ಉಪನಿಷತ್]]ಗಳು ; | [[ವರ್ಗ:ಉಪನಿಷತ್ತುಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=337561.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|