Difference between revisions 328628 and 328629 on knwiki

{{Shortcut|[[WP:VP]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection(contracted; show full)

== ಅನಾಮಧೇಯರಿಂದ ಹೊಸ ಲೇಖನ ಸೃಷ್ಠಿ ಬಗ್ಗೆ ==

ಕನ್ನಡ ವಿಕಿಪೀಡಿಯದಲ್ಲಿ ಲಾಗ್‌ಇನ್ ಆಗದೆಯೂ ಹೊಸ ಲೇಖನ ಸೃಷ್ಠಿ ಮಾಡಬಹುದು. ಇತ್ತೀಚೆಗೆ ಹಲವು ಮಂದಿ ಲಾಗ್‌ಇನ್ ಆಗದೆ ಹಲವು ಅಸಂಬದ್ಧ ಲೇಖನಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಕೆಲವರು ಇಂಗ್ಲಿಶ್ ಶೀರ್ಷಿಕೆಯಲ್ಲಿ ಅರ್ಥವೇ ಇಲ್ಲದ ಅಸಂಬದ್ಧ ಲೇಖನಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಇಂಗ್ಲಿಶ್ ವಿಕಿಪೀಡಿಯದಲ್ಲಿ ಲಾಗ್‌ಇನ್ ಆಗದೆ ಹೊಸ ಲೇಖನ ಸೃಷ್ಠಿ ಮಾಡಲು ಆಗುವುದಿಲ್ಲ. ನಾವು ಇದೇ ನಿಯಮವನ್ನು ಕನ್ನಡ ವಿಕಿಪೀಡಿಯದಲ್ಲೂ ಆಚರಣೆಗೆ ತಂದರೆ ಒಳ್ಳೆಯದಲ್ಲವೇ? --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೫:೩೦, ೧೯ ಏಪ್ರಿಲ್ ೨೦೧೩ (UTC)


== ಅನಾಮಧೇಯರಿಂದ ಹೊಸ ಲೇಖನ ಸೃಷ್ಠಿ ಬಗ್ಗೆ ==

ಕನ್ನಡ ವಿಕಿಪೀಡಿಯದಲ್ಲಿ ಲಾಗ್‌ಇನ್ ಆಗದೆಯೂ ಹೊಸ ಲೇಖನ ಸೃಷ್ಠಿ ಮಾಡಬಹುದು. ಇತ್ತೀಚೆಗೆ ಹಲವು ಮಂದಿ ಲಾಗ್‌ಇನ್ ಆಗದೆ ಹಲವು ಅಸಂಬದ್ಧ ಲೇಖನಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಕೆಲವರು ಇಂಗ್ಲಿಶ್ ಶೀರ್ಷಿಕೆಯಲ್ಲಿ ಅರ್ಥವೇ ಇಲ್ಲದ ಅಸಂಬದ್ಧ ಲೇಖನಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಇಂಗ್ಲಿಶ್ ವಿಕಿಪೀಡಿಯದಲ್ಲಿ ಲಾಗ್‌ಇನ್ ಆಗದೆ ಹೊಸ ಲೇಖನ ಸೃಷ್ಠಿ ಮಾಡಲು ಆಗುವುದಿಲ್ಲ. ನಾವು ಇದೇ ನಿಯಮವನ್ನು ಕನ್ನಡ ವಿಕಿಪೀಡಿಯದಲ್ಲೂ ಆಚರಣೆಗೆ ತಂದರೆ ಒಳ್ಳೆಯದಲ್ಲವೇ? --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೬:೫೬, ೧೯ ಏಪ್ರಿಲ್ ೨೦೧೩ (UTC)