Difference between revisions 330337 and 330338 on knwiki

=ನನ್ನ ಬೆಳವಣಿಗೆ ಮತ್ತು ಯಕ್ಷಗಾನದಲ್ಲಾದ  ಬದಲಾವಣೆ=

ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ. ಹಾಗಾಗಿ ನನ್ನ ಯಕ್ಷಗಾನ ನಂಟು ಬಲು ಸಹಜ. ನಾನ್ನ ಶಾಲಾ ಶಿಕ್ಷಣದ ಜೊತೆಗೇ ನನಗೆ ಯಕ್ಷಗಾನದ ಪರಿಚಯವಾಯಿತು. ಹಾಗಂತ ಶಾಲೆಯಲ್ಲಿ ಯಕ್ಷಗಾನ ಕಲೆಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರ್ಥವಲ್ಲ.