Difference between revisions 574572 and 754247 on knwiki

[[ಚಿತ್ರ:Ramesh.jpg|thumb|right|ರಮೇಶ್]]


[[ಕನ್ನಡ|ಕನ್ನಡ ಚಿತ್ರರಂಗ]] ಕಂಡ ಪ್ರತಿಭಾವಂತ ನಟರಲ್ಲೊಬ್ಬರು. [[ಕೆ.ಬಾಲಚಂದರ್]] ನಿರ್ದೇಶನದ [[ಸುಂದರ ಸ್ವಪ್ನಗಳು]] ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು [[ಬೆಂಗಳೂರು]]  ದೂರದರ್ಶನದಲ್ಲಿ '''ಪರಿಚಯ'' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.  ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. [[ರಾಮ ಶಾಮ ಭಾಮ]] ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. [[ನಾಗತಿಹಳ್ಳಿ ಚಂದ್ರಶೇಖರ್]] ನಿರ್ದೇಶನದ [[ಹೂಮಳೆ]] ಮತ್ತು [[ಅಮೃತಧಾರೆ]] ಚಿತ್ರಕಥೆಗೆ ನೆರವು ನೀಡಿದ್ದಾರೆ.

[[ತಮಿಳು]] ಚಿತ್ರರಂಗದಲ್ಲಿಯೂ '''ರಮೇಶ್  ಅರವಿಂದ್''' ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. [[ಉತ್ತಮ ವಿಲನ್]] ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.



(contracted; show full)[[Category: ಸಿನಿಮಾ ತಾರೆಗಳು]]
[[Category: ಕನ್ನಡ ಸಿನೆಮಾ]]


[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
[[ವರ್ಗ:ಕನ್ನಡ ಚಿತ್ರರಂಗದ ನಟರು]]

{{ಚುಟುಕು}}