Difference between revisions 619873 and 639236 on knwiki

[[ಚಿತ್ರ:A Specimen by William Caslon.jpg|thumb|right|320px|ಅಕ್ಷರಮಾಲೆಯ ಮಾದರಿ.]]
'''ಅಕ್ಷರಮಾಲೆ''' ಎಂದರೆ ಒಂದು [[ಭಾಷೆ]]ಯನ್ನು ಬರೆಯುವಾಗ ಉಪಯೋಗಿಸುವ [[ಅಕ್ಷರ]]ಗಳ ಸರಣಿ.ಇದರ ಇತಿಹಾಸ ಪ್ರಾಚೀನ ಇಜಿಫ್ತ್‌ನಲ್ಲಿ ಕ್ರಿಸ್ತಪೂರ್ವ ೨೭೦೦ರಲ್ಲಿ ಆಯಿತು.ಭಾರತದಲ್ಲಿ [[ದೇವನಾಗರಿ ಲಿಪಿ]]ಯ ಅಕ್ಷರಮಾಲೆಯೇ ಅತ್ಯಂತ ಹಳೆಯದು.
ಇದೊಂದು ಸಂಜ್ಞಾ ಪ್ರಕಾರವಾಗಿದೆ.  
ಕೇಶಿರಾಜನ ಸೂತ್ರದ ಪ್ರಕಾರ,   ‘ಕವಿಗಳ್ ಸ್ವರದಿಂ ವರ್ಗದಿ
                                        ನವರ್ಗದಿಂ ಯೋಗವಾಹದಿಂ ದೇಶಿಯಳು
                                        ದ್ಭವಮಪ್ಪ ವರ್ಣದಿಂ ಪಂ
                                        ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ’ (ಸೂತ್ರಸಂಖ್ಯೆ – 41)<ref>[[ಕೇಶಿರಾಜ]]ನ [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣಂ]]</ref>

[[ವರ್ಗ:ಭಾಷೆಗಳು]]