Difference between revisions 622023 and 663877 on knwiki

{{ಚುಟುಕು}}
[[Image:KarnatakaRaichur.png|thumb|ರಾಯಚೂರು, [[ಕರ್ನಾಟಕ]]]]

'''ರಾಯಚೂರು''' [[ಕರ್ನಾಟಕ]] ರಾಜ್ಯದ  ಉತ್ತರ ಭಾಗದಲ್ಲಿರುವ ಪ್ರಮುಖ [[ಜಿಲ್ಲೆ]]. ರಾಯಚೂರು ಜಿಲ್ಲೆಯ ಜನಸಂಖ್ಯೆ [[೨೦೦೧]] ರ ಜನಗಣತಿಯಂತೆ ೧೬,೪೮,೨೧೨. ರಾಯಚೂರು ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: ರಾಯಚೂರು, [[ದೇವದುರ್ಗ]], [[ಸಿಂಧನೂರು]], [[ಮಾನವಿ]] ಮತ್ತು [[ಲಿಂಗಸೂಗೂರು]]. ಈ ಜಿಲ್ಲೆಯ [[ಜಿಲ್ಲಾಕೇಂದ್ರ]] ರಾಯಚೂರು ನಗರ. ಇದು [[ಬೆಂಗಳೂರು|ಬೆಂಗಳೂರಿನಿಂದ]] ೪೦೯ [[ಕಿಮೀ]] ದೂರದಲ್ಲಿದೆ. 

== ಇತಿಹಾಸ ==
(contracted; show full)* [[ಮಂತ್ರಾಲಯ|ಮಂತ್ರಾಲಯವು]] ರಾಯಚೂರಿನಿಂದ ಹತ್ತಿರದಲ್ಲಿದೆ.
* [[ಮಾನವಿ]]ಕೊನೆಯ ತಾಲೂಕು.ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.

==ಇದನ್ನೂ ನೋಡಿ==
*[[ರಾಯಚೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]]

== ಬಾಹ್ಯ ಅಂತರ್ಜಾಲ ಸಂಪರ್ಕಗಳು ==

{{commons category|Raichur}}
*[http://www.raichur.nic.in ರಾಯಚೂರು ಜಿಲ್ಲೆಯ ಅಧಿಕೃತ ತಾಣ]
*[http://www.raichurcity.gov.in  ರಾಯಚೂರು ನಗರದ  ಅಧಿಕೃತ ತಾಣ]
*[http://www.mapsofindia.com/maps/karnataka/districts/raichur.htm ರಾಯಚೂರು ಜಿಲ್ಲೆಯ ನಕ್ಷೆ]


[[Category: ಕರ್ನಾಟಕದ ಜಿಲ್ಲೆಗಳು]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ರಾಯಚೂರು ಜಿಲ್ಲೆ]]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಚುಟುಕು]]