Difference between revisions 645817 and 645820 on knwiki'''[[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ]]'''ಯನ್ನು ಆಚರಿಸುವ ಬಗ್ಗೆ [[ವಿಕಿಪೀಡಿಯ:ಸಮ್ಮಿಲನ/೧೯|ಸಮ್ಮಿಲನ-೧೯]]ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಬೆಂಗಳೂರು|ಬೆಂಗಳೂರು]], [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮೈಸೂರು|ಮೈಸೂರು]], [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮಂಗಳೂರು|ಮಂಗಳೂರು]] ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಮೈಸೂರಿನಶಿವಮೊಗ್ಗದಲ್ಲಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ '''ಮೆಕ್ಯಾನಿಕಲ್ ಇಂಜಿನಿಯರಿಂಗ್'''ಗೆ ಸಂಬಂದಿಸಿದ ಲೇಖನಗಳನ್ನು ಸೇರಿಸುವ '''ಸಂಪಾದನೋತ್ಸವ''' ಆಯೋಜಿಸಲಾಗಿದೆ. ವಿವರಗಳನ್ನು [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಈ ಪುಟದಲ್ಲಿ]] ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ. ==ದಿನಾಂಕಗಳು ಮತ್ತು ಸ್ಥಳ== (contracted; show full) == ಫೋಟೋಗಳು == [[ವರ್ಗ:ಸಂಪಾದನೋತ್ಸವ]] [[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=645820.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|