Difference between revisions 645831 and 646084 on knwiki

'''[[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ]]'''ಯನ್ನು ಆಚರಿಸುವ ಬಗ್ಗೆ [[ವಿಕಿಪೀಡಿಯ:ಸಮ್ಮಿಲನ/೧೯|ಸಮ್ಮಿಲನ-೧೯]]ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಬೆಂಗಳೂರು|ಬೆಂಗಳೂರು]], [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮೈಸೂರು|ಮೈಸೂರು]], [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮಂಗಳೂರು|ಮಂಗಳೂರು]] ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಶಿವಮೊಗ್ಗದಲ್ಲಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ '''ಮೆಕ್ಯಾನಿಕಲ್ ಇಂಜಿನಿಯರಿಂಗ್'''ಗೆ ಸಂಬಂದಿಸಿದ ಲೇಖನಗಳನ್ನು ಸೇರಿಸುವ '''ಸಂಪಾದನೋತ್ಸವ''' ಆಯೋಜಿಸಲಾಗಿದೆ. ವಿವರಗಳನ್ನು [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಈ ಪುಟದಲ್ಲಿ]] ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ.

==ದಿನಾಂಕಗಳು ಮತ್ತು ಸ್ಥಳ==
'''ದಿನಾಂಕ''':  ೨೫, ೨೬ ಮತ್ತು ೨೭ ಜನವರಿ ೨೦೧೬.(ಸೋಮವಾರ, ಮಂಗಳವಾರ, ಬುಧವಾರ)  <br />
'''ಸಮಯ''': ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ <br />
'''ಸ್ಥಳ''':  ಜವಾಹರಲಾಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌,  ಜೈಲ್ 1st ಕ್ರಾಸ್ ರೋಡ್, ರಾಜೇಂದ್ರ ನಗರ, [[ಶಿವಮೊಗ್ಗ]], [[ಕರ್ನಾಟಕ]] ೫೭೭೨೦೪ [https://www.google.co.in/maps/place/Jawaharlal+Nehru+National+College+of+Engineering,+Navule,+Shimoga,+Karnataka+577204/@13.9663537,75.5789576,17z/data=!4m6!1m3!3m2!1s0x3bbbaede1b7c9bb9:0xfb0cf81a73b0ba59!2sJawaharlal+Nehru+National+College+of+Engineering,+Navule,+Shimoga,+Karnataka+577204!3m1!1s0x3bbbaede1b7c9bb9:0xfb0cf81a73b0ba59 ಗೂಗ್ಲ್ ಮ್ಯಾಪ್]

== ಸಾಗರ ಸಂಪಾದನೋತ್ಸವದ ಬಗ್ಗೆ ==
ಕನ್ನಡ ವಿಕಿಪೀಡಿಯ ಹದಿಮೂರನೆ ವಾರ್ಷಿಕೋತ್ಸವ ನಡೆಸುವ ಪೂರ್ವಭಾವಿ ಯೋಜನೆಯಲ್ಲಿ ಸಾಗರದಲ್ಲಿ ಸಂಪಾದನೋತ್ಸವವನ್ನು ನಡೆಸುವುದೆಂದು [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಸಮ್ಮಿಲನ/೧೯]]ರಂದು ಆಲೋಚಿಸಲಾಗಿತ್ತು.  ಆದರೆ ಈಗ ಈ ಸಂಪಾದನೋತ್ಸವದಲ್ಲಿ ಸಾಗರದಿಂದ ಭಾಗವಹಿಸುವವರು ಕಡಿಮೆ ಇರುವುದರಿಂದ ಕಾರ್ಯಾಗಾರವನ್ನು ಶಿವಮೊಗ್ಗದ ಜವಾಹರಲಾಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಆಯೋಜಿಸುವುದೆಂದು ತೀರ್ಮಾನಿಸಲಾಗಿದೆ.

==ಕಾರ್ಯಕ್ರಮ ವಿವರ==
* ೨೫.೦೧.೨೦೧೬ರಂದು ವಿಕಿಪೀಡಿಯಕ್ಕೆ ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು  ಈಗಾಗಲೇ ಖಾತೆ ತೆರೆದವರು, ಸಂಪಾದನೆ ಮಾಡಲು ತಿಳಿದವರಿದ್ದರೆ ಅವರು ಕನ್ನಡ ವಿಕಿಪೀಡಿಯಕ್ಕೆ ಮೇಲಿನ ಶೀರ್ಷಿಕೆ ಸಂಬಂಧಿಸಿದಂತೆ ಲೇಖನ ಸೇರಿಸುವುದು.
* ೨೬ ಮತ್ತು ೨೭ಜನವರಿ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನ]]ಗಳನ್ನು ಸೇರಿಸುವುದು.

==ಸೂಚನೆ==
* ಲೇಖನಗಳನ್ನು ಈ [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಪುಟ]]ದಲ್ಲಿ ನೀಡಿರುವ ವಿಷಯಗಳ ಬಗ್ಗೆ ಸೇರಿಸಲು ಆದ್ಯತೆ.
* ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬರತಕ್ಕದ್ದು. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ

== ಸಂಪನ್ಮೂಲ ವ್ಯಕ್ತಿಗಳು ==
#[[ಸದಸ್ಯ:Vidyu44|ವಿದ್ಯಾಧರ ಚಿಪ್ಳಿ]]

==ಭಾಗವಹಿಸಲು ಇಚ್ಛಿಸುವವರು==
#[[ಸದಸ್ಯ:Pradeepabk|ಪ್ರದೀಪ]] ([[ಸದಸ್ಯರ ಚರ್ಚೆಪುಟ:Pradeepabk|ಚರ್ಚೆ]]) ೦೬:೨೪, ೨೧ ಡಿಸೆಂಬರ್ ೨೦೧೫ (UTC)

==ನೋಂದಣಿ==


== ಭಾಗವಹಿಸಿದವರು ಮತ್ತು ಅವರ ಲೇಖನಗಳು ==


== ಫೋಟೋಗಳು ==



[[ವರ್ಗ:ಸಂಪಾದನೋತ್ಸವ]]
[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್#REDIRECT [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಶಿವಮೊಗ್ಗ]]