Difference between revisions 647775 and 648075 on knwiki'''ವಿಮಾಗಣಕ''' [[File:Edward Rowe Mores.jpg|Edward Rowe Mores]] ವಿಮಾಗಣಕ ಎಂಬುವವನು ವಿಮಾ ಬಗ್ಗೆ ಲೆಕ್ಕಾಚಾರ ಹಾಕಿ ಮತ್ತು ನಷ್ಟ ಹಾಗೂ ಅನಿಸ್ಚಿತತೆಯ ಬಗ್ಗೆ ತಿಳಿದು ವ್ಯವಹರಿಸುತ್ತಾನೆ.ಇದಕ್ಕೆ ಸಮನಾಂತರವಾದ ಇನ್ನೊಂದು ಉದ್ಯೊಗವೆಂದರೆ ಅಂಕಿ ಸಂಖ್ಯೆ ಶಾಸ್ತ್ರ(actuarial science).ಈ ತರದ ನಷ್ಟಕ್ಕೀಡಾದಂತಹ ವಿಷಯಗಳು ಆಯವ್ಯಯಸ್ತಿ ಹೊಣೆಗಾರಿಕೆ ಪತ್ರದ ಎರಡು ಬದಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವತ್ತು ವ್ಯವಹಾರ , ಬಾದ್ಯತೆ ವ್ಯವಹಾರ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯವು ಅವಶ್ಯಕವಾಗಿರುತ್ತದೆ. ಇವರು ಆರ್ಥಿಕ ಭದ್ರತೆಯ ಬಗ್ಗೆ ಮತ್ತು ಕರ ನಿರ್ಣಯದ ಬಗ್ಗೆ ತಿಳಿಸಿ ಕೊಡುತ್ತಾರೆ , ಹಾಗೂ ಸಂಕೀರ್ಣತೆ , ಲೆಕ್ಕಾಚಾರ , ಮತ್ತು ಅದರ ತಾಂತ್ರಿಕತೆಯ ಮೇಲೆ ಕೇಂದ್ರಿಕರಿಸುತ್ತಾರೆ. ಹದಿನೇಳನೇ [[ಶತಮಾನ]]ದಲ್ಲಿ ಅದ್ಯಯನ ಮಾಡಿ ಸಂಭಾವನಿಯತೆ ಮತ್ತು ಕಾಲಾಂತರಗಳಿಂದಲೂ ಗಣಿತ ಶಸ್ತ್ರ ಮತ್ತು ಆರ್ಥಿಕ ಅವಶ್ಯಕತೆ ಸಂಪನ್ಮೂಲ ಸಹ ವೈಜ್ಞಾನಿಕವಾಗಿ ಅಂದಾಜು ಮಾಡಿ ನಷ್ಟಕ್ಕೆ ಈಡಾಗುವುದನ್ನು ಕಡಿಮೆಗೊಳಿಸುತ್ತದೆ. ಇಪ್ಪತ್ತೊಂದನೆ ಶತಮಾನದ ವಿಮಾಗಣಕರು ವಿಭಜನಾತ್ಮಕ ಕಲೆ , ತರ್ಕ ವ್ಯವಹಾರ ವಿಜ್ಞಾನ , ಮನುಷ್ಯರ ನಡತೆಯ ಬಗ್ಗೆ ಅರ್ಥಮಾಡಿಕೊಳ್ಳುವುದು ಮತ್ತು ತಿಳಿಸುವ ಕ್ರಮವನ್ನು ರಚನೆ ಮಾಡುವುದು ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುವುದು , ನಷ್ತಕ್ಕೀಡಾಗುವುದನ್ನು ಕಡಿಮೆಗೊಳಿಸುತ್ತದೆ. ==ಜವಾಬ್ದಾರಿಗಳು== ಸಾಮಾನ್ಯವಾಗಿ ವಿಮಾಗಣಕ ಎಂಬುವವನು ಗಣಿತಶಾಸ್ತ್ರ , ಅದರಲ್ಲೂ ಸಂಭಾವನೀಯತೆಯ ಕಲನಶಾಸ್ತ್ರ , ಹಾಗೂ ಸಂಶೋಧನೆ ಅಂಕಿ ಸಂಖ್ಯೆಗಳಲ್ಲಿ ಪ್ರತಿಭಾವಂತನಾಗಿರಬೇಕು. ಈ ಕೌಶಲ್ಯವು ವಿಮೆಯ ಬಗ್ಗೆ ಗಣನೆ ಮಾಡುವಲ್ಲಿ ಅವನಿಗೆ ಉಪಕಾರಿಯಾಗಿರುತ್ತದೆ ಹಾಗೂ ಅದಅಲ್ಲದೆ ಅರ್ಥಶಾಸ್ತ್ರ , ಗಣಕ ವಿಜ್ಞಾನ , ಆರ್ಥಿಕ ಸಂಪನ್ಮೂಲದ ಬಗ್ಗೆ , ಮತ್ತು ವ್ಯಾಪಾರದ ಬಗ್ಗೆ ಚಾತುರ್ಯವಿರಬೇಕು. ಈ ಕೌಶಲ್ಯದ ಬಗ್ಗೆ ಅರಿವು ಇರುವುದರಿಂದ ವಿಮೆ ಹಾಗೂ ಮರುವಿಮೆ ಕೈಗಾರಿಕ ಉದ್ಯಮಗಳಲ್ಲಿ ವಿಮಾಗಣಕರಿಗೆ ಬಹಳ ಅವಶ್ಯಕತೆ ಇರುತ್ತದೆ. ವಿಮಾಗಣಕರು ವ್ಯಾಪಾರಿಸ್ಥರಿಗೆ ಸಲಹೆ ಹೇಳುವ ಕೆಲಸವನ್ನು ವಹಿಸಿಕೂಂಡು ಕಾರ್ಯ ಮುಂದುವರಿಸಬಹುದು. ಅಲ್ಲದೇ ಅವರು ಯುನೈಟೆಡ್ ಕಿಂಗ್ಡಮ್ ದೇಶದಲ್ಲಿ ಸರ್ಕಾರಿ ವಿಮಾಗಣಕದ ಇಲಾಖೆ ಮತ್ತು ಅಮೇರಿಕದ ಸಾಮಾಜಿಕ ಭದ್ರತೆಯ ಆಡಳಿತಗಳಿಗೆ ಇವರು ಸಲಹೆಯನ್ನು ನೀಡಬಹುದಾಗಿದೆ. ವಿಮಾಗಣಕರು ವಿಮೆಗೆ ಸೇರಿದ ವಿಷಯಗಳನ್ನು ಒಟ್ಟುಗೂಡಿಸಿ ನಂತರ ನಷ್ಟದ ಸಂಭವನೀಯತೆಯನ್ನು ಅಂದಾಜಿಸುತ್ತರೆ ಮತ್ತು ಮುಂಬರುವ ಹಲವಾರು ವಿಮೆಗೆ ಸಂಬಂಧಪಟ್ಟ ಸಂಗತಿಗಳ ವಿಷಯಗಳನ್ನು ಒಟ್ಟುಗೂಡಿಸಿ ನಂತರ ವಿಶ್ಲೇಷಿಸುತ್ತಾರೆ. ಅಲ್ಲದೇ ವಿಮಾಗಣಕರು ವಿಮೆ ಉದ್ಯಮೆಗೆ ಯಾವ ಬಗ್ಗೆಯ ಸಂಪನ್ಮೂಲದಲ್ಲಿ ಹೂಡಿಕೆ ಮಾಡಬಹುದೆಂದು ಸಲಹೆ ನೀಡುತ್ತರೆ. ವಿಮಾಗಣಕರು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ವಿಮೆಕಂತನ್ನು ಉದ್ಯಮೆಯ ಪರವಾಗಿ ರೂಪಿಸಿ ದರವನ್ನು ನಿಗದಿಪಡಿಸುತ್ತಾರೆ. ==ಪಾಲಿಸಬೇಕಾದ ಶಿಸ್ತು:== ಅತಿ ಹೆಚ್ಚು ಪರಂಪರಿಕ ವಿಮಾಗಣಕರಲ್ಲಿ ಎರಡು ಮುಖ್ಯವಾದ ವಿಭಾಗಗಳು, ಅವು ಜೀವ ವಿಮಾಗಣಕರು: ಜೀವ ವಿಮಾಗಣಕರಲ್ಲಿ ಆರೋಗ್ಯ ಮತ್ತು ನಿವೃತ್ತವೇತನ ವಿಮಾಗಣಕರು ಸಹ ಒಕಗೂಂಡಿದ್ದಾರೆ , ಇವರು ಪ್ರಮುಖವಾಗಿ ಮರ್ತ್ಯತೆಯ ನಷ್ಟ , ಅಸ್ವಾಭಾವಿಕತೆ ನಷ್ಟ , ಮತ್ತು ಬಂಡವಾಳದಿಂದ ಬರುವ ನಷ್ಟದೂಂದಿಗೆ ವ್ಯವಹಾರ ನಡೆಸುತ್ತರೆ. ಜೀವ ವಿಮಾಗಣಕರು ಮುಖ್ಯವಾಗಿ ಜೀವ ವಿಮೆ , ವರ್ಷಾಶನ , ನಿವೃತ್ತಿವೇತನ , ಮತ್ತು ಧೀರ್ಘಾವದಿ ದೌರ್ಬಲ್ಯ ವಿಮೆ , ಆರೋಗ್ಯ ವಿಮೆ , ಆರೋಗ್ಯ ಉಳಿತಾಯಖಾತೆ ಮತ್ತು ಧ್ರ್ಘಾವಧಿ ರಕ್ಷಣೆ ವಿಮೆಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತರೆ. ಸಾರ್ವಜನಿಕರ ಅಭಿಪ್ರಾಯದ ಮೆರೆಗೆ ವಿಮೆಯ ಉದ್ಯಮೆಗೆ ಸಾಮಾಜಿಕ ವಿಮೆಯ ಕಾರ್ಯಕ್ರಮಗಳನ್ನು ಕೈಗೂಂಡಿವೆ , ಅವುಗಳಲ್ಲಿ ವೈದ್ಯಕೀಯ ತಂತ್ರgnana ಜ್ಞಾನ, ಹಣದುಬ್ಬರ ಮತ್ತು ಜೀವಿಸುವ ವೆಚ್ಚಗಳನ್ನು ಗಮನದಲ್ಲಿಟ್ಟುಕೂಂಡು ವಿಮಾಗಣಕರು ವಿಮೆಯ ಕಂತು ಮತ್ತು ದರಗಳನ್ನು ನಿಗದಿಪಡಿಸುತ್ತರೆ. ನಿರ್ಜೀವ ವಿಮಾಗಣಕರು: ನಿರ್ಜೀವ ವಿಮಾಗಣಕರನ್ನು ಆಸ್ತಿ ಮತ್ತು ಸಾಮಾನ್ಯವಾದ ವಿಮೆಯ ಗಣಕರು ಎಂದು ಸಹ ಕರೆಯಬಹುದು , ಇವರು ಆಸ್ತಿ ಮತ್ತು ಜನತೆಯ ಮೇಲೆ ಪರಿಣಾಮ ಬೀರಬಹುದಾದ ಪ್ರಾಕೃತಿಕ ಮತ್ತು ಕಾನೂನಿನ ಅಪಾಯಗಳ ಜೊತೆ ವ್ಯವಹಾರ ಮಾಡುತ್ತಾರೆ. ನಿರ್ಜೀವ ವಿಮಾಗಣಕರು ಪ್ರಮುಖವಾಗಿ ವಾಹನ ವಿಮೆ, ಮನೆ ಮಾಲಿಕರ ವಿಮೆ, ವಾಣಿಜ್ಯ ಆಸ್ತಿ ವಿಮೆ , ಕಾರ್ಮಿಕರ ಪರಿಹಾರ ವಿಮೆ , ದುಷ್ಕೃತ್ಯ ವಿಮೆ , ಉತ್ಪನ್ನಗಳ ಹೊಣೆಗಾರಿಕೆ ವಿಮೆ, ಭಯೋತ್ಪಾದಕ ವಿಮೆಗಳ ದರ ಮತ್ತು ಕಂತುಗಳನ್ನು ನಿಗದಿಸುತ್ತಾರೆ. ವಿಮಾ(contracted; show full) . All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=648075.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|