Difference between revisions 648084 and 1043919 on knwiki

                                                                                                        '''ವಿಮಾಗಣಕ'''





[[File:Edward Rowe Mores.jpg|Edward Rowe Mores]]





ವಿಮಾಗಣಕ ಎಂಬುವವನು ವಿಮಾ ಬಗ್ಗೆ ಲೆಕ್ಕಾಚಾರ ಹಾಕಿ ಮತ್ತು ನಷ್ಟ ಹಾಗೂ ಅನಿಸ್ಚಿತತೆಯ ಬಗ್ಗೆ ತಿಳಿದು ವ್ಯವಹರಿಸುತ್ತಾನೆ.ಇದಕ್ಕೆ ಸಮನಾಂತರವಾದ ಇನ್ನೊಂದು ಉದ್ಯೊಗವೆಂದರೆ ಅಂಕಿ ಸಂಖ್ಯೆ ಶಾಸ್ತ್ರ(actuarial science).ಈ ತರದ ನಷ್ಟಕ್ಕೀಡಾದಂತಹ ವಿಷಯಗಳು ಆಸ್ತಿ ಹೊಣೆಗಾರಿಕೆ ಪತ್ರದ ಎರಡು ಬದಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವತ್ತು ವ್ಯವಹಾರ , ಬಾದ್ಯತೆ ವ್ಯವಹಾರ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯವು ಅವಶ್ಯಕವಾಗಿರುತ್ತದೆ. ಇವರು ಆರ್ಥಿಕ ಭದ್ರತೆಯ ಬಗ್ಗೆ  ಮತ್ತು ಕರ ನಿರ್ಣಯದ ಬಗ್ಗೆ ತಿಳಿಸಿ ಕೊಡುತ್ತಾರೆ , ಹಾಗೂ ಸಂಕೀರ್ಣತೆ , ಲೆಕ್ಕಾಚಾರ , ಮತ್ತು ಅದರ ತಾಂತ್ರಿಕತೆಯ ಮೇಲೆ ಕೇಂದ್ರಿಕರಿಸುತ್ತಾರೆ.
 ಹದಿನೇಳನೇ [[ಶತಮಾನ]]ದಲ್ಲಿ ಅದ್ಯಯನ ಮಾಡಿ ಸಂಭಾವನಿಯತೆ ಮತ್ತು ಕಾಲಾಂತರಗಳಿಂದಲೂ ಗಣಿತ ಶಸ್ತ್ರ ಮತ್ತು ಆರ್ಥಿಕ ಅವಶ್ಯಕತೆ ಸಂಪನ್ಮೂಲ ಸಹ ವೈಜ್ಞಾನಿಕವಾಗಿ ಅಂದಾಜು ಮಾಡಿ ನಷ್ಟಕ್ಕೆ ಈಡಾಗುವುದನ್ನು ಕಡಿಮೆಗೊಳಿಸುತ್ತದೆ. ಇಪ್ಪತ್ತೊಂದನೆ ಶತಮಾನದ ವಿಮಾಗಣಕರು ವಿಭಜನಾತ್ಮಕ ಕಲೆ , ತರ್ಕ ವ್ಯವಹಾರ ವಿಜ್ಞಾನ , ಮನುಷ್ಯರ ನಡತೆಯ ಬಗ್ಗೆ ಅರ್ಥಮಾಡಿಕೊಳ್ಳುವುದು ಮತ್ತು ತಿಳಿಸುವ ಕ್ರಮವನ್ನು ರಚನೆ ಮಾಡುವುದು ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುವುದು , ನಷ್ತಕ್ಕೀಡಾಗುವುದನ್ನು ಕಡಿಮೆಗೊಳಿಸುತ್ತದೆ.





=ಜವಾಬ್ದಾರಿಗಳು=
ಸಾಮಾನ್ಯವಾಗಿ ವಿಮಾಗಣಕ ಎಂಬುವವನು  ಗಣಿತಶಾಸ್ತ್ರ , ಅದರಲ್ಲೂ ಸಂಭಾವನೀಯತೆಯ ಕಲನಶಾಸ್ತ್ರ , ಹಾಗೂ ಸಂಶೋಧನೆ ಅಂಕಿ ಸಂಖ್ಯೆಗಳಲ್ಲಿ ಪ್ರತಿಭಾವಂತನಾಗಿರಬೇಕು. ಈ ಕೌಶಲ್ಯವು ವಿಮೆಯ ಬಗ್ಗೆ ಗಣನೆ ಮಾಡುವಲ್ಲಿ ಅವನಿಗೆ ಉಪಕಾರಿಯಾಗಿರುತ್ತದೆ ಹಾಗೂ ಅದ‍ಅಲ್ಲದೆ ಅರ್ಥಶಾಸ್ತ್ರ , ಗಣಕ ವಿಜ್ಞಾನ , ಆರ್ಥಿಕ ಸಂಪನ್ಮೂಲದ ಬಗ್ಗೆ , ಮತ್ತು ವ್ಯಾಪಾರದ ಬಗ್ಗೆ ಚಾತುರ್ಯವಿರಬೇಕು. ಈ ಕೌಶಲ್ಯದ ಬಗ್ಗೆ ಅರಿವು ಇರುವುದರಿಂದ ವಿಮೆ ಹಾಗೂ ಮರುವಿಮೆ ಕೈಗಾರಿಕ ಉದ್ಯಮಗಳಲ್ಲಿ ವಿಮಾಗಣಕರಿಗೆ ಬಹಳ ಅವಶ್ಯಕತೆ ಇರುತ್ತದೆ. ವಿಮಾಗಣಕರು ವ್ಯಾಪಾರಿಸ್ಥರಿಗೆ ಸಲಹೆ ಹೇಳುವ ಕೆಲಸವನ್ನು ವಹಿಸಿಕೂಂಡು ಕಾರ್ಯ ಮುಂದುವರಿಸಬಹುದು. ಅಲ್ಲದೇ ಅವರು ಯು(contracted; show full)ಹುದು , ಇವರು ಆಸ್ತಿ ಮತ್ತು ಜನತೆಯ ಮೇಲೆ ಪರಿಣಾಮ ಬೀರಬಹುದಾದ ಪ್ರಾಕೃತಿಕ ಮತ್ತು  ಕಾನೂನಿನ ಅಪಾಯಗಳ ಜೊತೆ ವ್ಯವಹಾರ ಮಾಡುತ್ತಾರೆ. ನಿರ್ಜೀವ ವಿಮಾಗಣಕರು ಪ್ರಮುಖವಾಗಿ ವಾಹನ ವಿಮೆ, ಮನೆ ಮಾಲಿಕರ ವಿಮೆ, ವಾಣಿಜ್ಯ ಆಸ್ತಿ ವಿಮೆ , ಕಾರ್ಮಿಕರ ಪರಿಹಾರ ವಿಮೆ , ದುಷ್ಕೃತ್ಯ ವಿಮೆ , ಉತ್ಪನ್ನಗಳ ಹೊಣೆಗಾರಿಕೆ ವಿಮೆ, ಭಯೋತ್ಪಾದಕ ವಿಮೆಗಳ ದರ ಮತ್ತು ಕಂತುಗಳನ್ನು ನಿಗದಿಸುತ್ತಾರೆ. ವಿಮಾ ಕಂಪನಿಯು ವಿಮಾಗಣಕರನ್ನು ವಿಮೆಯ ಲೆಕ್ಕಾಚಾರವನ್ನು ಮಾಡಲು ಕರೆಯುವ ಮುನ್ನ , ಅವರ ಪವೀಣತೆ , ಚತುರತೆಯನ್ನು  ಮತ್ತು ತಮ್ಮ ವಿಮೆಅಯ ಲೌಶಲ್ಯತೆಯನ್ನು ಪರಿಗಣಿಸುತ್ತಾರೆ. ಆದ್ದರಿಂದ ಒಬ್ಬ ವಿಮಾಗಣಕನು ವಿಮೆಯ ಗಣಕದಲ್ಲಿ ಬಹಳ ಬುದ್ಧಿವಂತವನಾಗಿರಬೇಕು.
  

=ಸಾಂಪ್ರದಾಯಿಕ ಉದ್ಯೋಗ=
 ಜೀವ ವಿಮೆಯಾಗಲಿ ಅಥವ ನಿರ್ಜೀವ ವಿಮೆಯಾಗಲಿ ವಿಮಾಗಣಕನ  ಕೆಲಸವೆಂದರೆ ವಿಮೆಯ ಕಂತುಗಳನ್ನು ಲೆಕ್ಕಾಚಾರ ಹಾಕುವುದು ಮತ್ತು ಹಲವಾರು ನಷ್ಟಕೀಡಗುವ ವಿಮೆಯ ರೀತಿಗಳಿಗೆ ಮೀಸಲಾತಿ ಮಾಡುತ್ತರೆ.  ಒಂದು ವೇಳೆ ಪದೇ ಪದೇ ಅಪಘತಕ್ಕೆ ಈಡಾದಲ್ಲಿ  (ನಿರ್ಜೀವ ವಿಮೆಯಲ್ಲಿ) ವಿಮಾಗಣಕರು ನಷ್ಟಕೀಡಾಗುವುದಾನ್ನು ಪುನಾರಾವರ್ತನೆ ಆದರೆ , ಮುಂದೆ ನಷ್ಟವಾಗುವಂತಹ ಘಟನೆಗಳನ್ನು ಲೆಕ್ಕ ಹಾಕುತ್ತಾರೆ ಮತ್ತು ಆ ಘಟನೆಯ ತೀವ್ರತೆಯನ್ನು ಸಹ ನಿರ್ಜೀವ ಬಿಮೆಯಲ್ಲಿ ಪರಿಗಣಿಸುತ್ತಾರೆ. ನಷ್ಟದ ಘಟನೆ ನಡೆಯುವವರೆಗೆ ವಿಮೆಗಾರರು ಯಾವುದೆ  ಮೊಬಲಗನ್ನು ಪಾವತಿಸ ಬೇಕಾಗಿರುವುದಿಲ್ಲ. ಭವಿಷ್ಯದಲ್ಲಿ ಜೀವ ವಿಮೆಗಾರರು ಸಾಮಾನ್ಯವಾಗಿ ವಿಶ್ಲೇಷಣೆ ಮಾಡುವಾಗ ವಿಮೆದಾರರಿಗೆ ಆರ್ಥಿಕವಾಗಿ ಎಷ್ಟು ಮೊತ್ತವನ್ನು ಮಂಜೂರು ಮಾಡಬಹುದೆಂದು ಲೆಕ್ಕಾಚಾರ ಹಾಕುತ್ತರೆ. ಈ ಲೆಕ್ಕಾಚಾರವು ವಿವಿಧ ವಿಮೆಗಳಿಗೆ ವ್ಯತ್ಯಾಸವಾಗಿರುತ್ತದೆ. ಇಲ್ಲಿ ಯಾವುದೇ ರೀತಿಯ ವಿಶ್ಲೇಷಣೆಯಲ್ಲಿ ಸಂಪೂರ್ಣ ಕಂಡುಹಿಡಿಯುವ ಪ್ರಕ್ರಿಯೆ ಸಾಮಾನ್ಯವಾಗಿ ಸಂಭವನಿಯ ಮಾದರಿಯ ಬಲಕೆಯ ಆವರ್ತನ , ತೀವ್ರತೆಯ ನಿಯತಾಂಕಗಳನ್ನು ಉಪಯೋಗಿಸುತ್ತಾರೆ. ಜೀವ ವಿಮೆಯಲ್ಲಿ ಭವಿಷ್ಯದಲ್ಲಿ ಮುಂಬರುವ ಬಡ್ಡಿಗಳ ಬೆಲೆ ನಿರ್ಧರಿಸುವಲ್ಲಿ ಮತ್ತು ನಗದು ಚಲಾವಣೆಯು ಪ್ರಮುಖ ಪಾತ್ರವಾಗಿರುತ್ತದೆ. 
 ವಿಮಾಗಣಕರು ಭವಿಷ್ಯದ ಒಟ್ಟು ಘಟನೆಯನ್ನು ಊಹಿಸಲಾರರು. ಸಾಮಾನ್ಯವಾಗಿ ಆರ್ಥಿಕ ಜವಾಬ್ದಾರಿಯ ಬೆಲೆಯನ್ನು ನಿರ್ಧರಿಸುವುದೆ ಅವರ ಕೆಲಸಕ್ಕೆ ಸಂಭಂದಪಟ್ಟಿರಬಹುದು. ಈ ಕೆಲಸವನ್ನು ಇಂದಿನ  ಮರುವಿಮೆ ಅಥವ ಅಭಿವೃದ್ಧಿ ಅಥವ  ಹೊಸ  ಉತ್ಪನ್ನಗಳ ಮರುಮೌಲ್ಯವೆಂದು ಕರೆಯಬಹುದು. ಒಂದು ಕಂಪನಿಯ ಆಸ್ತಿ ಮತ್ತು ಭಾದ್ಯತೆಗಳ ಆರ್ಥಿಕ ವರದಿಗಳಲ್ಲಿ ಸಹ ಭಾಗಿತ್ವವಾಗಿರುತ್ತಾರೆ. ಇವರು ತಮ್ಮ ಬಳಿಗೆ ಬರುವ ಗ್ರಾಹಕರಿಗೆ ವಿಮೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹಂಚಿ ಕೊಳ್ಳದಿದ್ದ ಪಕ್ಷದಲ್ಲಿ ಸಾಮಾನ್ಯ ವಿಷಯಗಳನ್ನು ಸಂಕೀರ್ಣತೆಯ ಬಗ್ಗೆ ತಿಳಿಸುತ್ತಾರೆ.  

=ಅಸಂಪ್ರದಯಿಕ ಉದ್ಯೋಗ=
 ಇಲ್ಲಿ ಸಾಂಪ್ರದಾಯಿಕ ಉದ್ಯೋಗವಾಗಿಲ್ಲದಿರುವುದರಿಂದ ಇಲ್ಲಿ ವಿಮಾಗಣಕರು ಅಪಾಯದ ಘಟನೆಯನ್ನು ನಿರ್ವಹಿಸಿವುದು ಮತ್ತು ಇದರ ಅಪಾಯದ ಕಂಪನಿಯಲ್ಲಿ ಹಣಕಾಸಿಗೆ ಸಂಭಂಧವಿರುವ  ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.ಇದಕ್ಕೆ ಮುಂಚೆ ವಿಮಾಗಣಕರು ಭೂಸ್ವತ್ತುಗಳ ಆರ್ಥಿಕತೆಯ ಬಗ್ಗೆ ಉಪಕರಣ ಮತ್ತು ಮಾಹಿತಿಗಳನ್ನಾದಾರಿತವಾಗಿ ಅಧ್ಹ್ಯಯನ ಮಾಡುತ್ತಿದ್ದರು. ಆದರೆ ಈಗಿನ ಆಧುನಿಕ ವಿಮಾಗಣಕನು ಆರ್ಥಿಕ ಸಂಸ್ಥೆಗಳ ಬೇಸಲ್-೨ ಒಪ್ಪಂದ ಮತ್ತು ವಿಮಾ ಕಂಪನಿಯ ಸಾಲ್‍ವೆನ್‍ಸಿ-೨ ಒಪ್ಪಂದ ಪ್ರಕಾರ ನಷ್ಟ ಒದಗ ಬಹುದಾದ ಕಾರ್ಯಾಚರಣೆಯನ್ನು ಬೇರೆ ಬೇರೆಯಾಗಿ ನಡೆಸುತ್ತಾರೆ. ಆದ್ದರಿಂದ ಆಧುನಿಕ ವಿಮಾಗಣ್ಕರಿಗೆ ನಷ್ಟದ ವಿಶ್ಲೇಷಣೆಯ ವಿವಿ(contracted; show full)್ಲಿ ಡಾಡ್‍ಸನ್ಸ್ ಸಾವಿನ ನಂತರ ಎಡ್ವರ್ಡ ರೊವ್ ಮೋರ್ಸ್ ಆ ಕಂಪನಿಯ ನಾಯಕತ್ವವನ್ನು ಅಂತಿಮವಾಗಿ ಪಡೆದು ಸೊಸೈಟಿ ಫ಼ಾರ್ ಈಕ್ವಿಟಬಲ್ ಆಶೂರೆನ್ಸ್ ಎಂದು ಮಾರ್ಪಡಿಸಿದ. ಇನ್ಮುಂದೆ  ಮುಖ್ಯ ಆಧಿಕಾರಿಯನ್ನು ವಿಮಾಗಣಕರೆಂದು ಕರೆಯಬೇಕೆಂದು ಸೂಚಿಸಿದ . ಹಿಂದೆ ಈ ಪದವನ್ನು ಅಧಿಕೃತರವರಿಗೆ(ಯಾರು ನಿರ್ಧಾರಗಖನ್ನು ರೆಕಾರ್ಡ್ ಮಾಡುತ್ತಾರೆ) ಮಾತ್ರ ಸೀಮಿತವಾಗಿತ್ತು ಅಥವ ಒಂದು ಚರ್ಚಿನ ನ್ಯಾಯಾಲಯಕ್ಕೆ ನಿರ್ಬಂಧಿತವಾಗಿತ್ತು. ಇತರ ಕಂಪನಿಗಳು ಇಂತಹ ಗಣಿತೀಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಹೆಚ್ಚಾಗಿ ಬಳಕೆ ಮಾಡಿ ವಿಫಲವಾಗದಿದ್ದರಿಂದ ಅವರನ್ನು ಬಲವಂತವಾಗಿ ಈಕ್ವಿಟ್ಬಲ್ರವರು ಉಪಯೋಗಿಸುತ್ತಿದ್ದ ವಿಧಾನಗಳನ್ನು ಬಳಕೆಮಾಡಲು ಪ್ರವರ್ತಿಸಿದರು.








[[File:Brandeis office 1916.jpg|Brandeis office 1916]]







=ಆಧುನಿಕ ವೃತ್ತಿಯ ಅಭಿವೃದ್ಧಿ=
 ಹದಿನೆಂಟು ಮತ್ತು ಹತ್ತೋಂಭತ್ತನೆಯ ಶತಮಾನಗಳಲ್ಲಿ  ಕೈಪಿಡಿ ಲೆಕ್ಕಾಚಾರಗಳಲ್ಲಿ ಮತ್ರ ಗಣನೆಯು ಕ್ಲಿಷ್ಟಕರವಾಗಿತ್ತು. ನ್ಯಾಯವಾದ ವಿಮೆಯ ಕಂತುಗಳನ್ನು ಲೆಕ್ಕಾಚಾರ ಮಾಡಲು ಮತ್ತು ನಿರ್ಧರಿಸುಲು ಕಷ್ಟಕರ. ಅ ಕಾಲದಲ್ಲಿದ ವಿಮಾಗಣಕರು ಲೆಕ್ಕಾಚಾರ ಮಾಡಲು ನೂತನವಾದ ವಿಧಾನಗಳನ್ನು ಅತ್ಯಧುನಿಕವಾಗಿ ಲೆಕ್ಕಾಚಾರಮಾಡಲು ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರು. ವಿಮಾಗಣಕರು ಹಿಂದೆ ವಿಮೆಯ ಕಂತುಗಳನ್ನು ಸಕಾಲಿಕ , ನಿಖರವಾಗಿರಬೇಕೆಂದು ಅತ್ಯಧುನಿಕ ವಿಧಾನದ ಮೊರೆ ಹೋಗುತ್ತಿದ್ದರು.ಇದರಿಂದಲೇ ಈ ವೃತ್ತಿಯು ಇನ್ನಷ್ಟು ರೂಪುರೇಷೆಗೂಳ್ಳುತ್ತಾ ಹೋಯಿತ್ತು.ಒಳ್ಳೆಯ ಗುಣಮಟ್ಟವನ್ನು ಖಾತರಿಮಾಡಲು ಮತ್ತು ಸಾರ್ವಜನಿಕರ ಆ(contracted; show full)=ಹೂರಗಿನ ಕೊಂಡಿಗಳ=
http://www.beanactuary.org/what/

http://www.actuaries.org.uk/

https://www.soa.org/about/about-what-is-an-actuary.aspx




=ಉಲ್ಲೇಖಗಳು=

http://www.actuary.com/



http://www.bls.gov/ooh/math/actuaries.htm

















       .