Difference between revisions 649662 and 649889 on knwiki==ಜಿ.ಎಸ್ ಘುರ್ಯೆ(ಗೋವಿಂದ ಸದಾಶಿವ ಘುರ್ಯೆ)== {{Infobox scientist | name = ಜಿ.ಎಸ್ ಘುರ್ಯೆ. | image = <!-- (filename only) --> | image_size = | alt = | caption = | birth_date = {{Birth date|df=yes|1893|12|12}}<!-- {{Birth date|df=yes|YYYY|MM|DD}} --> (contracted; show full)ಬರ್ ೧೮೯೩ ರಂದು ಮಲವನ್ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಒಂದು ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ೯೧ ನೇ ವಯಸ್ಸಿನಲ್ಲಿ ೨೮ ನೇ ಡಿಸೆಂಬರ್, ೧೯೮೩ ರಂದು [[ಮುಂಬಯಿ]]ಯಲ್ಲಿ ಮರಣ ಹೊಂದಿದರು.ಘುರ್ಯೆ ಅವರು ಪ್ರಸಿದ್ಧ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿದ್ದರು. ೧೯೨೪ರಲ್ಲಿ ಘೊರಿಯೆ ಭರತದಲ್ಲಿಯೆ ಎರಡನೇಯವರಾಗಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದರು. ಅವರು ಸಾಮಾನ್ಯವಾಗಿ 'ಭಾರತೀಯ ಸಮಾಜಶಾಸ್ತ್ರದ ತಂದೆ' ಎಂದು ಮೆಚ್ಚುಗೆ ಗೊಳಿಸಿದಾರೆ.ಘುರಿಯೆ ಅವರು ಒಬರಾಗಿಯೆ ಸ್ವತಂತ್ರದ ನಂತರ ಬಂದ ಮೊದಲ ಸಮಾಜಶಾಸ್ತ್ರಜ್ಞರ ತಲೆಮಾರೆಗೆ ಕರಣವಾಗಿದಾರೆ. ==ಆರಂಭಿಕ ಜೀವನ ಹಾಗು ಶೈಕ್ಷಣಿಕ ವೃತ್ತಿ :== ಅವರ ಅರಂಬಿಕ ಶಿಕ್ಷಣವನ್ನು ಆರ್ಯನ್ ಎಜುಕೇಶನ್ ಸೊಸೈಟಿಯ ಪ್ರೌಢಶಾಲೆ, ಗಿರ್ಗಾಂವ್, ಬಾಂಬೆ ನಂತರ ಬಹದುರ್ ಖನ್ಜಿ ಪ್ರೌಢಶಾಲೆ, ಜುನಗಧ್, ಗುಜರಾತ್.{{sfn|Pillai|1997|p=101}}.ಅವರು 1912 ರಲ್ಲಿ, ಜುನಗಢ್ ನಲ್ಲಿ ಬಹೌದ್ದಿನ್ ಕಾಲೇಜು ಸೇರಿದರು, ಆದರೆ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ತೆರಳಿದ್ದರು. ಘುರ್ಯೆ ಅವರು ವಿದ್ಯಾರ್ಥಿಯಗಿದಗ ಸಮಾಜಶಾಸ್ತ್ರವು ಕಲೆಜು, ಶಾಲೆಗಲಲ್ಲಿ ಒಂದು ವಿಷಯವಾಗಿ ಅಧ್ಯಯನ ಮಡುತಿರಲ್ಲಿಲ. ಅರಂಬಿಕ ಕಾಲದಿಂದಲು ಘುರ್ಯೆ ಅವರು ಸಂಸ್ಕೃತದಲಿ ಪ್ರವೀಣರಗಿದರು.ಮೆಟ್ರಿಕ್ಯುಲೇಷನ್ ಪರೀಕ್ಷೆಯ ನಂತರ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಬಾಂಬೆ ಸೆರಿದರು.ಅವರು ಬಿಎ ಪರೀಕ್ಷೆ ಪ್ರಥಮ ದರ್ಜೆ ನಿಂತು ಬಹು ದಜ಼ಿ ಪ್ರಶಸ್ತಿ - ಯೂನಿವರ್ಸಿಟಿ ಸಂಸ್ಕೃತ ಸಾಮರ್ಥ್ಯದಕೆ ನೀಲಿ ರಿಬ್ಬನ್ ಪಡೆದರು.೧೯೧೮ ತಮ್ಮ ಎಂಎ ಪರೀಕ್ಷೆಯಲ್ಲಿ ಇಂಗ್ಲೀಷ್ ಮತ್ತು ಸಂಸ್ಕೃತದಲ್ಲಿ ಮೊದಲ ಪ್ರಥಮ ದರ್ಜೆ ನಿಂತು ಚಾನ್ಸೆಲರ್ಸ್ ಚಿನ್ನದ ಪದಕ ಪಡೆದರು. ಸಂಸ್ಕೃತದಲ್ಲಿ ಅವರ ಹಿನ್ನೆಲೆಯ ಕರಣದಿಂದ ಅವರು ಮುಂದೆ ಸಮಾಜಶಾಸ್ತ್ರದಲ್ಲಿ ಅಸಕ್ತಿ ಹೊಂದಿದರು.(contracted; show full) ==ಉಲ್ಲೇಖಗಳು:== ೫.<ref>https://en.wikipedia.org/wiki/G._S._Ghurye</ref> ೬.<ref>http://www.yourarticlelibrary.com/sociology/govind-sadashiv-guhurye-biography-and-contribution-to-indian-sociology/35012/</ref> ೭.<ref>http://www.unipune.ac.in/snc/cssh/HistorySociology/A%20DOCUMENTS%20ON%20HISTORY%20OF%20SOCIOLOGY%20IN%20INDIA/A%203%20IEG%20Workshop%20papers%202000/A%203%2005.pdf</ref> http://home.uchicago.edu/aabbott/barbpapers/barbghur.pdf All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=649889.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|