Difference between revisions 651309 and 651311 on knwiki

                                                             == ಗ್ರೀಕ್ ಬಿಕ್ಕಟ್ಟ==

              [[File:2011 Greece Uprising.jpg|thumb|2011 Greece Uprising]]

(contracted; show full)
೪.      ವಾರ್ಷಿಕ ಬಜೆಟ್ ಕೊರತೆ ಹೆಚ್ಚಿತು ,೨೦೦೯ ರ್ಲ್ಲಿ ಇದ್ದ ೧೫% ಜಿಡಿಪಿ ವಿರುದ್ಧ ಸುಧಾರಿತ ೨೦೧೪ ರಲ್ಲಿ ೩.೪ % ಜಿಡಿಪಿ ಆಗಿತ್ತು. ಗ್ರೀಸ್ ಇದು ೨೦೧೩ ಮತ್ತು ೨೦೧೪ ರಲ್ಲಿ ಬಡ್ಡಿಯನ್ನು ಹೊರತುಪಡಿಸಿ ವೆಚ್ಚಗಳ್ಳಿಗಿಂತ ಹೆಚ್ಚು ಆದಾಯವನ್ನು ಗಳಿಸಿತ್ತು ಅಂದರೆ ಪ್ರಾಥಮಿಕ ಬಜೆಟ್ ಹೆಚ್ಚುವರಿ ಸಾಧಿಸಿತ್ತು.
೫.     ೨೦೧೪ ರಲ್ಲಿ ವೆಚ್ಚ € ೮೯,೫ ಬಿಲಿಯನ್ ( ೫೦% ಜಿಡಿಪಿ) ಇದ್ದಾಗ , ಆದಾಯ  € ೮೬ ಬಿಲಿಯನ್ ( ೪೮ % ಜಿಡಿಪಿ ) ಅಗಿತು.
೬.     ೨೦೧೫ ರಲ್ಲಿ ಗ್ರೀಕ್ 
[[ದೀರ್ಘಾವಧಿಯ]] ಸಾಲವು ಮೇಲಿನ ಬಡ್ಡಿ ದರಗಳು ೬% ರಿ೦ದ ೧೦% ಗೆ ಏರಿತು.
೭.     [[ನಿರುದ್ಯೋಗ]] ದರ ೧೦%(೨೦೦೫-೨೦೦೯) ರಿ೦ದ ೨೫%(೨೦೧೪_೨೦೧೫) ಗೆ  ಏರಿತು.
೮.     ೨೦೧೪ ರಲ್ಲಿ ಗ್ರೀಕ್ ಬಡತನ ರೇಖೆಗಿಂತ 44% ಹೆಚ್ಚಾಗಿತ್ತು.

             ==ಸಾಮಾಜಿಕ ಪರಿಣಾಮಗಳು:==
                 ಗ್ರೀಕ್ ಜನರ ಮೇಲೆ ಕಠಿಣ ಕ್ರಮಗಳು ಮತ್ತು ಸಾಮಾಜಿಕ ಪರಿಣಾಮಗಳು ತೀವ್ರವಾಗಿತ್ತು.
೧.     ಫೆಬ್ರವರಿ ೨೦೧೨ ರಲ್ಲಿ, ೨೦೦೦೦ ಗ್ರೀಕರು ಖಾತೆಯ ವರ್ಷದಲ್ಲಿ ನಿರಾಶ್ರಿತರಾದರು ಎಂದು ವರದಿಯಾಗಿತು.
೨.     ಅಥೆನ್ಸ್ ಐತಿಹಾಸಿಕ ನಗರ ಕೇಂದ್ರದ [[ಅಂಗಡಿ]]ಗಳು ೨೦% ಖಾಲಿಯಾಗಿದ್ದವು.
(contracted; show full)

==ಉಲ್ಲೇಖಗಳು:==
https://en.wikipedia.org/wiki/Greek_government-debt_crisis
[http://www.nytimes.com/interactive/2015/business/.../greece-debt-crisis-euro.html www.nytimes.com/interactive/2015/business/.../greece-debt-crisis-euro.html]
[http://www.economist.com/greekcrisis www.economist.com/greekcrisis]
https://www.facebook.com/ezraklein/videos/10153482082448410/