Difference between revisions 653167 and 653932 on knwiki

==ಮುನ್ನೋಟ==

[[ಡಯೋಡ್]]-[[ಟ್ರಾನ್ಸಿಸ್ಟರ್]] ತರ್ಕ(ಡಿ.ಟಿ.ಎಲ್) ಡಿಜಿಟಲ್ ಮಂಡಲಗಳ ಒಂದು ವರ್ಗ.ಈ ತರ್ಕವನ್ನು ಟ್ರಾನ್ಸಿಸ್ಟರ್-ಟ್ರಾನ್ಸಿಸ್ಟರ್ ತರ್ಕದ ಮೂಲ ಎಂದು ಪರಿಗಣಿಸಲಾಗಿದೆ. ತರ್ಕ ಗೇಟಿಂಗ್ ಕಾರ್ಯವನ್ನು (ಉದಾ AND) [[ಡಯೋಡ್]] ನೆಟ್ವರ್ಕ್ ಹಾಗು ವರ್ಧಿಸಿಕೊಳ್ಳುವ ಕಾರ್ಯವನ್ನು (ಆರ್.ಟಿ.ಎಲ್) ಮತ್ತು ಟಿಟಿಎಲ್ ತರ್ಕಗಳಿಗೆ ತದ್ವಿರುದ್ಧವಾಗಿ) [[ಟ್ರಾನ್ಸಿಸ್ಟರ್]] ನಡೆಸುವ ಕಾರಣ ಈ ತರ್ಕಕ್ಕೆ ಡಿ.ಟಿ.ಎಲ್ ಎಂದು ಕರೆಯಲಾಗುತ್ತದೆ.

==ಅನುಷ್ಠಾನ==
[[Image:DTL NAND Gate.svg|frame|ಎರಡು ಇನ್ಪುಟ್ ಹೊಂದಿರುವ ಮೂಲಭೂತ ಡಿ.ಟಿ.ಎಲ್ NAND ಗೇಟ್.]]

(contracted; show full)
ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಇಲ್ಲಿಯ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಗುವುದು ಸಾಮಾನ್ಯ.ಇದಲ್ಲದೆ ಪ್ರತಿ ವರ್ಷ ನಡೆಯುವ ಸಿ.ಇ.ಟಿ ಪರೀಕ್ಷೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮೊದಲಿಗರಾಗಿರುತ್ತಾರೆ.ಸರ್ಕಾರದಿಂದ ಅನುದಾನವನ್ನು ಪಡೆಯುವ ಈ ಕಾಲೇಜು ಅತ್ಯುತ್ತಮ ಪಾಠ ಪ್ರವಚನಗಳಿಗಲ್ಲದೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಹೆಸರುವಾಸಿ.ಸತ್ಯಸಾಯಿ ವಿಹಾರದ ಪ್ರಶಾಂತ ವಾತವರಣದಲ್ಲಿ ಈ ಕಾಲೇಜಿದ್ದು,ವಿಶಾಲ ಕ್ರೀಡಾಂಗಣಗಳನ್ನೂ,ಅತ್ಯುತ್ತಮ ಗ್ರಂಥಾಲಯವನ್ನೂ ಹೊಂದಿದೆ.


=ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಕೇಂದ್ರ,ಸತ್ಯಸಾಯಿ ವಿಹಾರ=
ಸಿ.ಬಿ.ಯ.ಸ್ಸಿಇವಲ್ಲದೆ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ,ವೇದ ಪಠಣ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ.ಕಾಲೇಜಿಗಾಗಿ ಸುಸಜ್ಜಿತ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರ ಸತ್ಯಸಾಯಿ ವಿಹಾರದಲ್ಲಿ ಪ್ರಸ್ತುತ ಮೇಲೇರುತಿದ್ದು,ಬರುವ ಶೈಕ್ಷಣಿಕ ವರ್ಶದಲ್ಲಿ ವಿದ್ಯಾರ್ಥಿಗಳ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

=ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಕೇಂದ್ರ,ಸತ್ಯಸಾಯಿ ವಿಹಾರ=
ಸಂಪೂರ್ಣ ವಸತಿ ಶಾಲೆಯಾಗಿರುವ ವಿದ್ಯಾಕೇಂದ್ರ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಲೀಂದ ಗುರುತಿಸಲ್ಪಟ್ಟಿದೆ.ಸಿ.ಬಿ.ಯ.ಸ್ಸಿ ಮಾದರಿಯಲ್ಲಿ ಶಿಕ್ಷಣ ನೀಡುವ ಕರ್ನಾಟಕದ ವಸತಿ ಶಾಲೆಗಳಲ್ಲಿ ಅತಿ ಬೇಡಿಕೆಯಿರುವ ಶಾಲೆ ವಿದ್ಯಾಕೇಂದ್ರ.ಇಲ್ಲಿಯ ಮಕ್ಕಳು ತಮ್ಮ ಪ್ರತಿಭೆಯಿಂದ ಎಂತವರನ್ನಾದರೂ ಸೆಳೆಯುತ್ತಾರೆ.ಆಟ,ಪಾಠ ಹಾಗೂ ಬೇರೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಯಿರಲಿ,ಇಲ್ಲಿಯ ಮಕ್ಕಳು ಅದರಲ್ಲಿ ಪಾಲ್ಗೊಳ್ಳುತ್ತಾರೆಂದೇ ಅರ್ಥ.ಆರನೇ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳು ಇಲ್ಲಿದ್ದು,ಸುಮಾರು ೪೦೦ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.ಸಂಪೂರ್ಣ ವಸತಿ ಶಾಲೆಯಾದ್ದರಿಂದ ಎಲ್ಲಾ ಮಕ್ಕಳೂ ಹಾಸ್ಟೆಲ್ನಲ್ಲಿಯೇ ಇದ್ದು ಓದುತ್ತಿದ್ದಾರೆ.

=

==ಉಲ್ಲೇಖ==