Difference between revisions 653936 and 1046370 on knwiki

==ಮುನ್ನೋಟ==

[[ಡಯೋಡ್]]-[[ಟ್ರಾನ್ಸಿಸ್ಟರ್]] ತರ್ಕ(ಡಿ.ಟಿ.ಎಲ್) ಡಿಜಿಟಲ್ ಮಂಡಲಗಳ ಒಂದು ವರ್ಗ.ಈ ತರ್ಕವನ್ನು ಟ್ರಾನ್ಸಿಸ್ಟರ್-ಟ್ರಾನ್ಸಿಸ್ಟರ್ ತರ್ಕದ ಮೂಲ ಎಂದು ಪರಿಗಣಿಸಲಾಗಿದೆ. ತರ್ಕ ಗೇಟಿಂಗ್ ಕಾರ್ಯವನ್ನು (ಉದಾ AND) [[ಡಯೋಡ್]] ನೆಟ್ವರ್ಕ್ ಹಾಗು ವರ್ಧಿಸಿಕೊಳ್ಳುವ ಕಾರ್ಯವನ್ನು (ಆರ್.ಟಿ.ಎಲ್) ಮತ್ತು ಟಿಟಿಎಲ್ ತರ್ಕಗಳಿಗೆ ತದ್ವಿರುದ್ಧವಾಗಿ) [[ಟ್ರಾನ್ಸಿಸ್ಟರ್]] ನಡೆಸುವ ಕಾರಣ ಈ ತರ್ಕಕ್ಕೆ ಡಿ.ಟಿ.ಎಲ್ ಎಂದು ಕರೆಯಲಾಗುತ್ತದೆ.

==ಅನುಷ್ಠಾನ==
[[Image:DTL NAND Gate.svg|frame|ಎರಡು ಇನ್ಪುಟ್ ಹೊಂದಿರುವ ಮೂಲಭೂತ ಡಿ.ಟಿ.ಎಲ್ NAND ಗೇಟ್.]]

(contracted; show full);ref>*{{Citation |inventor-last=Biard |inventor-first=James R. |inventorlink=James R. Biard |title=Unitary Semiconductor High Speed Switching Device Utilizing a Barrier Diode |country-code=US |patent-number=3463975 |publication-date= December 31, 1964 |issue-date= August 26, 1969 }}</ref> .ಅವರ ಪೇಟೆಂಟ್ ನಲ್ಲಿ ಪ್ರಸ್ತಾಪಿಸಲಾದ ಷಾಟ್ಕಿ ಡಯೋಡ್ ಸ್ಯಾಚುರೇಶನ್ ಸ್ಥಿತಿಗೆ ಹೋಗದಂತೆ ಟ್ರಾನ್ಸಿಸ್ಟರ್ ಅನ್ನು ತಡೆಯುತ್ತಿತ್ತು.ತಮ್ಮ ವಿಶೇಷ ಡಯೋಡ್ ಅನ್ನು DTLನ ವೇಗದ ಸುಧಾರಣೆಗಾಗಿ ಬಳಸಿಕೊಳ್ಳಬಹುದೆಂದು ಅವರು ತಮ್ಮ ಸಂಶೋಧನೆಯ ಮೂಲಕ ತೋರಿಸಿಕೊಟ್ಟರು.




==ಇಂಟರ್ಫೇಸ್ ಪರಿಗಣನೆಗಳು==
ರೆಸಿಸ್ಟರ್-ಟ್ರಾನ್ಸಿಸ್ಟರ್ ತರ್ಕವನ್ನು ಪರಿಗಣಿಸಿದರೆ ಅಧಿಕ ಫ್ಯಾನ್-ಇನ್ ಅಂಶ ಈ ತರ್ಕದ ಪ್ರಮುಖ ಉಪಯೋಗ. ಆದರೆ,ಫ್ಯಾನ್ ಓಟ್ ಅಂಶವನ್ನು ಹೆಚ್ಚಿಸಲು ಒಂದು ಹೆಚ್ಚುವರಿ ಡಯೋಡ್ ಮತ್ತು ಟ್ರಾನ್ಸಿಸ್ಟರ್ ಅನ್ನು ಬಳಸಬೇಕಾಗುತ್ತದೆ.<ref>{{cite book | author = Jacob Millman,| title = Microelectronics Digital and Analog Circuits and Systems | publisher = New York: McGraw-Hill Book Company | year = 1979 | isbn = 0-07-042327-X | pages = 141–143 | url = https://books.google.com/books?id=DWMsAAAAYAAJ&q=diode-transistor+logic+resistor+intitle:microelectronics+inauthor:millman&dq=diode-transistor+logic+resistor+intitle:microelectronics+inauthor:millman&lr=&as_brr=0&as_pt=ALLTYPES&ei=5IxASaLsBomyyQTh8dWpDg&pgis=1}}</ref>



==ಹೆಚ್ಚಿನ ಓದು==
[[ಡಿಜಿಟಲ್]]

[[ಡಿಜಿಟಲ್ ಎಲೆಕ್ಟ್ರಾನಿಕ್ಸ್  ]]

[[ಮೈಕ್ರೊಪ್ರೊಸೆಸರ್  ]]

==ಬಾಹ್ಯ ಸಂಪರ್ಕಗಳು==

*http://www.asic-world.com/digital/logic2.html


*http://www.electronics-tutorials.ws/logic/logic_1.html

























































=ಅಳಿಕೆಯಲ್ಲಿರುವ ವಿದ್ಯಾಸಂಸ್ಥೆಗಳು=
ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಮತ್ತು ಮುದ್ದೇನಹಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಸತ್ಯ ಸಾಯಿ ವಿಹಾರ,ಶಾರದ ವಿಹಾರ ಹಾಗೂ ವಾಣಿ ವಿಹಾರಗಳೆಂಬ ಮೂರು ನಿವೇಶನಗಳಲ್ಲಿ ಹರಡಿಕೊಂಡಿವೆ.ಅವುಗಳ ವಿವರವನ್ನು ಇಲ್ಲಿ ನೀಡಲಾಗಿದೆ:
==ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು,ಸತ್ಯಸಾಯಿ ವಿಹಾರ==
(contracted; show full)
ಈ ಆಸ್ಪತ್ರೆಯ ವಿಶೇಷತೆಯೇನೆಂದರೆ ಇಲ್ಲಿ ಬಿಲ್ ಕೌಂಟರ್ ಇಲ್ಲ.ಬಡವ ಶ್ರೀಮಂತರೆಂಬ ಭೇದವಿಲ್ಲದೆ ತಪಾಸಣೆಯಿಂದ ಹಿಡಿದು ಔಷಧದವರೆಗೂ ಎಲ್ಲವೂ ಉಚಿತ.ಅಂದಿನಿಂದ ಇಂದಿನವರೆಗೂ ಈ ಆಸ್ಪತ್ರೆಯಲ್ಲಿ ಅದೆಷ್ಟೋ ಜನ ಉಚಿತವಾಗಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದಾರೆ.ಇಲ್ಲಿಯವರೆಗೂ ಹೊರರೋಗಿ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಇತ್ತೀಚಿಗೆ ಚಿಕ್ಕ ಒಳರೋಗಿ ವಿಭಾಗವೂ ಲೋಕಾರ್ಪಣೆಗೊಂಡಿತು.ಅದರೊಂದಿಗೆ ಒಂದು ಚಿಕ್ಕ ಆಪರೇಷನ್ ಕೊಠಡಿಯನ್ನೂ ಉದ್ಘಾಟಿಸಲಾಯಿತು.ಹೀಹೆ ಮೇಲ್ದರ್ಜೆಗೊಂಡು ಇನ್ನಷ್ಟು ರೋಗಿಗಳಿಗೆ ನೆರವಾಗುವ ಸಲುವಾಗಿ ಸಿದ್ದವಾಗಿ ನಿಂತಿದೆ.