Difference between revisions 666440 and 669349 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)

==[[ಮಾಸ್ತಿ ವೆಂಕಟೇಶ ಅಯ್ಯಂಗಾರ್]]==
*[[ಮಾಸ್ತಿ ವೆಂಕಟೇಶ ಅಯ್ಯಂಗಾರ್]]‎; ೧೨:೩೪ . . (-೨,೨೨೭)‎ . ‎1.39.61.114 (ಚರ್ಚೆ)‎ (ಟ್ಯಾಗ್‌ಗಳು: ಮೊಬೈಲ್ ಸಂಪಾದನೆ, ಮೊಬೈಲ್ ವೆಬ್ ಸಂಪಾದನೆ)-ಇವರು ಈ ಪುಟವನ್ನು ಸಂಪೂರ್ಣ ಕಡಿಸಿದ್ದಾರೆ. ಪುಟ ತೆರೆಯಲೂ ಬರುವುದಿಲ್ಲ. ಅವರದ್ದು ಅಪಾಯಕಾರಿ ಸಂಪಾದನೆ. [[ಸರಿಪಡಿಸಿ]].[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೩:೪೧, ೯ ಮಾರ್ಚ್ ೨೦೧೬ (UTC)
::ಸರಿಪಡಿಸಿದ್ದೇನೆ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೨೪, ೯ ಮಾರ್ಚ್ ೨೦೧೬ (UTC)


==[[ಲವಂಗ]]
ಮೇಲಿನ ಪುಟದಲ್ಲಿ ಉತ್ತಮ ಮಾಹಿತಿಗಳನ್ನು ಮೂರು ಐ.ಪಿ ಅಡ್ರೆಸ್ಗಳಿಂದ ಅಳಿಸಲಾಗಿದೆ! ಇಲ್ಲಿ ಲೇಖನವನ್ನು ಉತ್ತಮಪಡಿಸುವ ಬದಲಿಗೆ ಇದ್ದ ಮಾಹಿತಿಯನ್ನು ಅಳಿಸಲಾಗಿದೆ. ಫೆಬ್ರವರಿ ೧೨ರ ತನಕದ ಆವೃತ್ತಿಗಳು ಸರಿಯಿದೆ. ಹಾಗಾಗಿ ಇದನ್ನು revert ಮಾಡಬಹುದೇ ಗಮನಿಸಿ. ಐ.ಪಿ ಗಳಿಂದ ಲೇಖನದ ಮಾಹಿತಿಯನ್ನು ಅಳಿಸುವುದನ್ನು ಹೇಗಾದರೂ ತಡೆಯಬೇಕಾಗಿದೆ
[[ಸದಸ್ಯ:ಪ್ರಶಸ್ತಿ|ಪ್ರಶಸ್ತಿ]] ([[ಸದಸ್ಯರ ಚರ್ಚೆಪುಟ:ಪ್ರಶಸ್ತಿ|ಚರ್ಚೆ]]) ೦೫:೦೩, ೧೬ ಮಾರ್ಚ್ ೨೦೧೬ (UTC)