Difference between revisions 668489 and 668499 on knwiki

===ನಗ್ಮಾ===

{{Infobox person
| name         = ನಗ್ಮ 
| image        = Heroine Nagma.jpg
| caption      = 
| birthname    = ನಂದಿತ ಅರವಿಂದ್ ಮೊರಾರ್ಜಿ
| birth_date   = ೨೫ ಡಿಸೆಂಬರ್ ೧೯೭೪
(contracted; show full)
ಮತ್ತೆ ಹಿಂದಿ ಸಿನಿಮಾ ಮೂಲಕ, ಅವರು ೨೦೦೦ರಲ್ಲಿ ಚಲ್ ಮೆರೆ ಭಾಯ್ ನಂತಹ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕೇಂದ್ರೀಕರಿಸಿದಾರೆ.ಮುಂಬೈ ಮೂಲದ, ಅವರು ಇಂತರ ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ (ಅಲ್ಲಾರಿ ರಾಮುಡು ಮತ್ತು ನಾಗರಿಕ), ಕೆಲಸ ಮುಂದುವರೆಸಿದರು, ಕೆಲವು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ತೆಗೆದುಕೊಳ್ಳುತ್ತಿದರು.

ನಗ್ಮಾ [[ಭೋಜಪುರಿ]] ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವರು ರವಿ ಕಿಶನ್ ಜೊತೆಯಲ್ಲಿ "ಬಿಗ್ ಬಾಸ್" ಚಿತ್ರವನ್ನು ನಟಿಸಿದ್ದಾರೆ.
<ref>http://www.newindianexpress.com/entertainment/tamil/article262400.ece</ref>[[೨೦೦೫]] ರಲ್ಲಿ ನಡೆದ ಭೋಜಪುರಿ ಚಲನ ಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅವರು ನಟಿಸಿದ 'ದುಲ್ಹಾ ಮಿಲಾಲ್ ದಿಲ್ ದಾರ್' ಚಿತ್ರದ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು.ಅವರ ನಟಿಸಿದ ಮೊದಲ ಭೋಜಪುರಿ ಚಿತ್ರ 'ಪಂಡಿತ್ ಜಿ ಬಟಯಾ ಬೈಯಾ ಕಬ್ ಹೋಯಿ' ಬಹು ಯಶಸ್ಸನ್ನು ಗಳಿಸಿತು.[[ಏಪ್ರಿಲ್]] [[೨೦೦೭]] ರಂದು 'ಹಿಂದೂ ಇನ್ [[ದೆಹಲಿ]]' ಎಂಬ ಪತ್ರಿಕೆಯ ಸಂದರ್ಶನದಲ್ಲಿ ಆಕೆ ಭೋಜಪುರಿ ಚಿತ್ರಗಳಲ್ಲಿ ನಟಿಸಲು ಪ್ರಮುಖ ಕಾರಣವೇನೆಂದರೆ ತಮ್ಮ ರಾಜಕೀಯ ಅಭಿಯಾನದ ಸಹಾಯಕ್ಕಾಗಿ ಎಂದು ಸೂಚಿಸಲಾಗುತ್ತದೆ.[[೨೦೦೬]]ರಲ್ಲಿ ಅವರು ರಾಜ್ ಬಬ್ಬರೊಂದಿಗೆ,"ಏಕ್ ಜಿಂದ್ ಏಕ್ ಜಾನ್" ನಟಿಸಿ ಪಂಜಾಬಿ ಚಿತ್ರರಂಗ(contracted; show full)|-
| ೨೦೦೭ || ತು ಹಮಾರ್ ಹೌ ||  || ಭೋಜಪೂರಿ 
|-
| ೨೦೧೬ || ಬಾಹುಬಲಿ: ದಿ ಕಂಕ್ಲೂಷನ್ ||  || ತೆಲುಗು,ತಮಿಳು
|}

==ಉಲೇಖಗಳು==
{{reflist}}