Difference between revisions 669534 and 669544 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)
==[[ಪರಮಾಣು]]==
* ೦೯:೨೮, ೨೩ ಆಗಸ್ಟ್ ೨೦೧೫‎ Nanaiah.M.T(ವಿದ್ಯಾರ್ಥಿ)  ಇವರು ಈ ಲೇಖನದ ಚುಟಕಕ್ಕೆ ಇಂಗ್ಲಿಷ್ ವಿಭಾಗದ (Atom) ಗೋಗಲ್ ಅನುವಾದ ಹಾಕಿದ್ದಾರೆ. ಆದರೆ ಅದನ್ನು ಸ್ವಲ್ಪವೂ ತಿದ್ದಿಲ್ಲ- ಅಸಂಭದ್ಧವಾಗಿದೆ. ಮೊದಲ ಸಂಪಾದನೆ ವಾಕ್ಯವನ್ನು ಅಳಿಸಿದ್ದಾರೆ. ಏನು ಮಾಡುವುದು? 
[[ಅಣು]]ವಿಗೆ-Molecule ಅನುವಾದ ಸರಿಯೇ?  [[ಅಣು]], [[ಪರಮಾಣು]]ಗಳ ಪುಟಕ್ಕೆ ಪ್ರಾಥಮಿಕ ಮಾಹಿತಿ ತುಂಬೋಣವೆಂದು ಯೋಚಿಸಿದ್ದೆ. ಅವಕ್ಕೆ ವರ್ಗ, ಆಧಾರವನ್ನೂ ಹಾಕಿಲ್ಲ. ಅಳಿಸಿ ಹೊಸದು ತುಂಬಲು ಮುಜಗರ. [[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೦೭:೨೫, ೧೭ ಮಾರ್ಚ್ ೨೦೧೬ (UTC)

:ವಿಕಿ ಕಲಿಯುವಾಗ ಕೆಲವರು ತಪ್ಪು ಮಾಡುವುದು ಸಹಜ. ಅವರನ್ನು ಧಾರಾಳವಾಗಿ ತಿದ್ದಬಹುದು. ಅಣುವಿಗೆ-Molecule ಅನುವಾದ ಸರಿ. ಪರಮಾಣು ಎಂದರೆ atom. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೯:೪೨, ೧೭ ಮಾರ್ಚ್ ೨೦೧೬ (UTC)