Difference between revisions 680193 and 756714 on knwiki

{{multiple issues|}}{{delete|ವಿಕಿಪೀಡಿಯಾಕ್ಕೆ ತಕ್ಕದಾಗಿಲ್ಲ}}.
'''ಹಾಸ್ಯ''' ಜನರಲ್ಲಿ [[ವಿನೋದ]]ವನ್ನು ಮೂಡಿಸುವ ಯಾವುದೇ ಮನುಷ್ಯ, ವಸ್ತು ಅಥವಾ ಸನ್ನಿವೇಷದ ಸಾಮರ್ಥ್ಯ. ಇದು ಮನುಷ್ಯನಲ್ಲಿ [[ನಗು]] ಮೂಡಿಸುವ ಅಥವಾ [[ಖುಷಿ]] ಉಂಟುಮಾಡುವ [[ಮನೋರಂಜನೆ]]ಯ ವಿಧ.

  ಕತ್ತೆಗಳ ಲೆಕ್ಕಾಚಾರ-

        ಗೌಡರು ಮಾಮೂಲಿನಂತೆ ಶನಿವಾರ ಸಂಜೆ ತಮ್ಮ ಬ್ರಾಂಡ್ ವಿಸ್ಕಿ ಒಂದು ಪೆಗ್ ಮುಂದೆ ಇಟ್ಟುಕೊಂಡು ಕೂತಿದ್ದರು ತುರೇಮಣೆಗಾಗಿ ಕಾಯುತ್ತಾ.
        ಅಷ್ಟರಲ್ಲಿ ಗೌಡರ ಬಾಲ್ಯದ ಗೆಳೆಯ ಚಂದ್ರು ಮತ್ತು ತುರೇಮಣೆ ಆಗಮನವಾಯ್ತು.
(contracted; show full)sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.

biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.

                                            [http://kannadahanigalu.com ಕನ್ನಡ ಹನಿಗಳಿಂದ ಆರಿಸಲಾಗಿದೆ]

[[ವರ್ಗ:ಮನೋರಂಜನೆ]]
[[ವರ್ಗ:ಹಾಸ್ಯ|*]]