Difference between revisions 691958 and 717012 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)
:ವಿಕಿ ಕಲಿಯುವಾಗ ಕೆಲವರು ತಪ್ಪು ಮಾಡುವುದು ಸಹಜ. ಅವರನ್ನು ಧಾರಾಳವಾಗಿ ತಿದ್ದಬಹುದು. ಅಣುವಿಗೆ-Molecule ಅನುವಾದ ಸರಿ. ಪರಮಾಣು ಎಂದರೆ atom. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೯:೪೨, ೧೭ ಮಾರ್ಚ್ ೨೦೧೬ (UTC)


== ಕೃಷ್ಣದೇವರಾಯ ಮತ್ತು ಶ್ರೀಕೃಷ್ಣದೇವರಾಯ ಲೇಖನಗಳು==
[[ಕೃಷ್ಣದೇವರಾಯ]] ಮತ್ತು [[ಶ್ರೀಕೃಷ್ಣದೇವರಾಯ]] ಎಂಬ ಎರಡು ಲೇಖನಗಳಿವೆ . ಒಂದನ್ನು ತೆಗೆದು ಹಾಕಿ .
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೦:೪೭, ೧೮ ಜುಲೈ ೨೦೧೬ (UTC)


==[[ಒರಿಯಾ]]ಲೇಖನ==

[[ಒರಿಯಾ]] ಕನ್ನಡ ಲೇಖನವನ್ನು,ಸಂಭಂದವಿಲ್ಲದ ಲೇಖನಕ್ಕೆ ಲಿಂಕ್ ಕೊಡಲಾಗಿದೆ.ಪರಿಸಿಲಿಸಿ.