Difference between revisions 707346 and 799317 on knwiki

{{Use dmy dates|date=May 2012}}
{{Use British English|date=May 2012}}
{{Infobox scientist
|name              = ವಿಲಿಯಂ ಸ್ಟೇನ್ಲಿ ಜೇವನ್ಸ್
|image             = Picture of jevons.jpg
|image_size        =
|caption           =
|birth_date        = {{Birth date|1835|9|1|df=y}}
|birth_place       = ಲವರ್ಪೂಲ್,   ‎ಲಂಕಾಷೈರ್,ಇಂಗ್ಲೆಂಡ್
|death_date        = {{death date and age|1882|8|13|1835|9|1|df=y}}
|death_place       = Bexhill-on-Sea, Sussex, England
|father                       =    ಅನ್ನಿ ಜೇವನ್ಸ್
|citizenship       =
|nationality       = ಬ್ರಿಟಿಷ್
|ethnicity         =
|field             =               ಅರ್ಥಶಾಸ್ತ್ರ, ತರ್ಕ
|work_institutions = ವಿಶ್ವವಿದ್ಯಾಲಯ ಕಾಲೇಜು ಲಂಡನ್ 1876–80, ಓವೆನ್ಸ್ ಕಾಲೇಜು, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ 1863–1875
|academic_advisors = Augustus De Morgan
|doctoral_students =
|known_for         = ಪರಿಮಿತ ಪ್ರಯೋಜನ ಸಿದ್ಧಾಂತ
|religion          =
|signature         = Jevons's signature.jpg
}}
'''ವಿಲಿಯಂ ಸ್ಟೇನ್ಲಿ ಜೇವನ್ಸ್'''
ಸೀಮಾಂತ ವಾದವನ್ನು ಸ್ವತಂತ್ರವಾಗಿ ನಿರೊಪಿಸಿದವರಲ್ಲಿ ಇಂಗ್ಲೆಂಡಿನ ಜೇವನ್ಸನು ಒಬ್ಬರಾಗಿದ್ದರು.ಇವನು ಕೇವಲ ೪೭ ವರ್ಷಗಳ ಅಲ್ಪ ಆಯುಷ್ಯ ಬಾಳಿದನಾದರೊ ಆರ್ಥಿಕ ಚಿಂತನೆಗೆ ಅವನ ಕೊಡುಗೆ ಅಪಾರವಾಗಿದೆ.ಅವನ ಚಿಂತನೆ ಕೇವಲ ಅರ್ಥಶಾಸ್ತ್ರಕ್ಕೆ ಮಾತ್ರ ಸೀಮಿತವಾಗಲಿಲ್ಲ‌ ಇತರೆ ಶಾಸ್ತ್ರಗಳಾದ ಸಂಖ್ಯಾಶಾಸ್ತ್ರ, ತರ್ಕಶಾಸ್ತ್ರ ಮುಂತಾದ ಇನ್ನೂ ಅನೇಕ ಶಾಸ್ತ್ರಗಳಲ್ಲಿ ಕೂಡ ಇದೆ.ಇವರ ಬಹುಮುಖ ಪ್ರತಿಭೆ  ಫಲ ಸ್ವರೂಪವಾಗಿ ವಿವಿಧ ಶಾಸ್ತ್ರಗಳಲ್ಲಿನ ವಿಶ್ಲೇಷಣೆಯ ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ಅಲ್ಲಲ್ಲಿ ಬಳಸಿರುವುದು ಕಂಡುಬರುತ್ತದೆ.
(contracted; show full)
ಜೇವನ್ಸ್ ಅಲ್ಪಕಾಲ ಬಾಳಿಯಾದರೂ ಆರ್ಥಿಕ ಚಿಂತನೆಗೆ ಕೆಲವು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಆರ್ಥಿಕ ವಿಶ್ಲೇಷಣೆಗೆ ಒಂದು ಹೊಸ ಮಾರ್ಗವನ್ನು ಹಾಕಿ ಕೊಟ್ಟವರಲ್ಲಿ ಇವರು ಒಬ್ಬರು. ಅವರ ಮೌಲ್ಯ ಸಿದ್ಧಾಂತದ ವಿಚಾರಗಳಂತೂ ತುಂಬಾ ಆಳವಾಗಿವೆ.ಆದರೆ ಅವರು ಮಾಡಿದ ತಪ್ಪೇನೆಂದರೆ ತನ್ನ ಮೌಲ್ಯ ಸಿದ್ಧಾಂತವನ್ನು ವಿನಾಕಾರಣ ಬೆಳೆಸಿದ್ದಾರೆ.ಅದನ್ನು ಇನ್ನೂ ಸಂಕ್ಷಿಪ್ತವಾಗಿ ಹೇಳಬಹುದಾಗಿತ್ತು.ಗಣಿತದ ಬಳಕೆಯನ್ನೂ ಕಡಿಮೆ ಮಾಡಬಹುದಾಗಿತ್ತು.ಒಟ್ಟಿನಲ್ಲಿ ಅವರ ಎಲ್ಲ ಸಿದ್ಧಾಂತಗಳೂ ಕ್ಲಾಸಿಕಲ್ ಸಿದ್ಧಾಂತಗಳ ಜಾಡನ್ನೇ ಹಿಡಿದಿವೆ ಎಂದರೆ ತಪ್ಪಾಗಲಾರದು.
==ಉಲೇಖಗಳು==
{{reflist}}