Difference between revisions 707583 and 707589 on knwiki

'''ದೈತ್ಯ ಪಾಂಡ''' ಕರಡಿಯ ಆಕಾರ ಹೊಂದಿದೆ. ಇವು [[ಬೆಕ್ಕು]]ವಿನ ವರ್ಗಕ್ಕೆ ಸೇರುತ್ತದೆ. ಪಾಂಡ ಎಂಬ ಪದ ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಇವು  ಸಾಮಾನ್ಯವಾಗಿ ದಕ್ಷಿನ ಚೀನಾಭಾಗದಲ್ಲಿ ಕಂಡುಬರುತ್ತದೆ. ಇವು ಕೇಂದ್ರ ಚೀನಾ ಶ್ರೇಣಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಿಚಿವಾನ್ ಪ್ರಾಂತ್ಯ ಹಾಗೂ ನೆರೆಯ ಪ್ರಾಂತ್ಯವಾದ ಶಾಂಕ್ಸಿ ಮತ್ತು ಗನ್ಸುಗಳಲ್ಲಿ ಕಂಡುಬರುತ್ತವೆ. ದೈತ್ಯ ಪಾಂಡ ಎಂಬ ಹೆಸರು ಕೆಲವೊಮ್ಮೆ ಸಂಬಂಧವಿಲ್ಲದ ''ಕೆಂಪು ಪಾಂಡ'' ಗಳಿಂದ ಭಿನ್ನಮಾಡಲು ಬಳಸಲಾಗುತ್ತದೆ. ಚೀನಾದ ರಾಷ್ತ್ರೀಯ ಚಿಹ್ನೆ ಡ್ರಾಗನ್ ಎಂದರೂ ದೈತ್ಯ ಪಾಂಡ ಕನಿಷ್ಠವಾಗಿ ಕಾಣಿಸಿಕೊಳ್ಳ(contracted; show full) ತಳಿ ವಿಧಾನ ಕೃತಕ ಗರ್ಭಧಾರಣೆಯ ಮೂಲಕವಾಗಿರುತ್ತದೆ. ೨೦೦೯ ರಲ್ಲಿ ಇಲ್ಯುಮಿನಾ ಡೈ ಸೀಕ್ವೆನ್ಸಿಂಗ್ ಎಂಬ ರೀತಿಯ ಮೂಲಕ ದೈತ್ಯ ಪಾಂಡಗಳ ಜೀನೋಮ್ಗಳು ಪರಿವಿಡಿ ಮಾಡಲಾಗಿತ್ತು.<ref>https://www.ncbi.nlm.nih.gov/pmc/articles/PMC3951497/</ref> ಇವು ಇಪ್ಪತ್ತು ಜೋಡಿ ಅಲಿಂಗಗಳು ಹಾಗು ಒಂದು ಜೋಡಿ ಲಿಂಗ ನಿರ್ಧಾರಕ ವರ್ಣತುಂತುರಗಳಿಂದ ಕೂಡಿರುತ್ತದೆ. ಪ್ರಚಲಿತ ಸಂತಾನೋತ್ಪತ್ತಿ ದರ ಎರಡು ವರ್ಷಗಳಿಗೊಮ್ಮೆ ಒಂದು ಮರಿಯೆಂಬುದಾಗಿದೆ.<ref>http://ngm.nationalgeographic.com/2006/07/panda/warren-text?fs=animals-panther.nationalgeographic.com</ref> ದೈತ್ಯ ಪಾಂಡ ಬೇರೆಲ್ಲಾ 
[[ಸಸ್ತನಿ]]ಗಳಿಗಿಂತ ಚಿಕ್ಕದಾದ ಮರಿಯನ್ನು ಉತ್ಪಾದಿಸುತ್ತದೆ,ಇವು ೪ ರಿಂದ ೮ ವಯಸ್ಸಿನೊಳಗೆ ಪ್ರೌಢತೆಯನ್ನು ಪಡೆಯುತ್ತದೆ ಹಾಗು ೨೦ ವಯಸ್ಸಿನವರೆಗೂ ಸಂತಾನೋತ್ಪತ್ತಿ ಮಾಡುತ್ತದೆ.<ref>http://web.archive.org/web/20080527204441/http://newsdesk.si.edu/kits/pandas/nzp_panda_reproduction.pdf</ref> ಮಿಲನದ ಖತು ಮಾರ್ಚ್ ಮತ್ತು ಮೇ ಮಾಸಗಳ ನಡುವೆಯಿರುತ್ತದೆ. ಪ್ರಾಥಮಿಕವಾಗಿ ತಳಿಯ ಉತ್ಪತ್ತಿ ಕಾಲದಲ್ಲಿ ಪರಸ್ಪರ ಹತ್ತಿರವುಳ್ಳ ಪಾಂಡಗಳು ಒಂದುಗೂಡುತ್ತವೆ. ಒಟ್ಟುಗೂಡಿದ ನಂತರ, ಗಂಡು ತನ್ನ ಮರಿಯನ್ನು ಒಂಟಿಯಾಗಿ ಸಾಕುವುದ್ದಕ್ಕೆ ಹೆಣ್ಣನ್ನು ಬಿಟ್ಟು ಹೋಗುತ್ತದೆ. ಗರ್ಭಾವಸ್ಥೆಗೆ ೯೫ ರಿಂದ ೧೬೦ ದಿನಗಳ ವ್ಯಾಪ್(contracted; show full)

== ಸಂರಕ್ಷಣೆ ==
ದೈತ್ಯ ಪಾಂಡ, ಅಳಿವಿನಂಚಿನಲ್ಲಿದ್ದು ಸಂರಕ್ಷಣೆ ಮಾಡಬೇಕಾದ ಪ್ರಾಣಿ. ಆವಾಸಸ್ಥಾನದ ನಷ್ಟ ಮತ್ತು ಆವಾಸಸ್ಥಾನ ಛಿದ್ರೀಕರಣ ಬೆದರಿಕೆ ಇವುಗಳಲ್ಲಿ ಮುಂದುವರೆಯುತ್ತಿದೆ.<ref>http://www.sciencedirect.com/science/article/pii/S0006320714004625</ref> ಇವು, ದಕ್ಷಿಣ ಮತ್ತು ಪೂರ್ವ ಚೀನಾ ಹಾಗೂ ಉತ್ತರ ಮ್ಯಾನ್ಮಾರ್ ಮತ್ತು ಉತ್ತರ ವಿಯೆಟ್ನಾಂ ಭಾಗಗಳಲ್ಲಿ ಸೀಮಿತಗೊಂಡಿವೆ.<ref>http://www.iucnredlist.org/details/712/0</ref>
==ಬಾಹ್ಯ ಸಂಪರ್ಕಗಳು==