Difference between revisions 728355 and 728401 on knwiki

{{Infobox person
| name        = ಎಕ್ಕಾರು ರಾಮನಾಯಕ್, (೧೯೦೨-೧೯೮೧)
| image       = ಚಿತ್ರ:Ramanayak Udupi HOtel.jpg
| image_size  = 
| caption     = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು.
| birth_date  =  
| birth_place =  
| residence   = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು.
| nationality = ಭಾರತೀಯರು
| religion    = ಹಿಂದು, ಬ್ರಾಹ್ಮಣ.
| occupation = ಜನರಿಗೆ ಊಟ ತಯಾರಿಸಿ ಅದನ್ನು ಸುವ್ಯವಸ್ಥಿತವಾಗಿ ಬಡಿಸುವುದು. ಊಟಡ ಡಬ್ಬಗಳನ್ನು ತುಂಬಿಸಿ ಆಸಕ್ತರಿಗೆ ಒದಗಿಸುವುದು.
| political party = ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಮುಂಬಯಿನಗರಕ್ಕೆ ವಲಸೆ ಬಂದು ತಾವು ತಿಳಿದುಕೊಂಡಿದ್ದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್' ನಲ್ಲಿದ್ದ 'ಸರಸ್ವತಿಕಾಲೋನಿ'ಯ ಆಸಕ್ತ ಯುವಕರಿಗೆ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. 
| alma_mater = ಅಡುಗೆ ವಿದ್ಯೆಯಲ್ಲಿ ನಿಪುಣರು.
| spouse     =  ಸೀತಾಬಾಯಿ ರಾಮನಾಯಕ್,
| children   = ೧. ನಾಗೇಶ್ ರಾಮನಾಯಕ್, ಹೃದಯಾಘಾತದಿಂದ ನಿಧನರಾದರು. ೨. ಹರೀಶ್ ರಾಮನಾಯಕ್,ಕಾರ್ ಅಪಘಾತದಲ್ಲಿ ಪರಿವಾರದ ಸಮೇತ ನಿಧನರಾದರು.೩.ಸತೀಶ್ ರಾಮನಾಯಕ್, 'ಉಡುಪಿ ಕೃಷ್ಣ ಬೋರ್ಡಿಂಗ್ ಹೋಟೆಲೆನ ಮಾಲಿಕ'ರಾಗಿದ್ದಾರೆ.೪. ಸಾಯಿಪ್ರಕಾಶ್ ರಾಮನಾಯಕ್,ಮಾಟುಂಗ ಜಿಲ್ಲೆಯ ಮಹೇಶ್ವರಿ ಉದ್ಯಾನ್ ಬಳಿ ಇರುವ 'ಮೈಸೂರ್ ಉಪಹಾರಗೃಹ'ವನ್ನು ನಡೆಸಿಕೊಂಡುಹೋಗುತ್ತಿದ್ದಾರೆ. 
}}

(೧೯೦೨-೧೯೮೧)
(contracted; show full)==ಉಲ್ಲೇಖಗಳು==
<references />


[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]]
[[ವರ್ಗ:ಉಡುಪಿ ಹೋಟೆಲ್‌]]
[[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]]