Difference between revisions 732631 and 732682 on knwiki{{Delete}]
೧) ೬ ರನೆಯ ಜಾರ್ಜ, ಭಾರತದ ರಾಜ.
೨) ಸಿ.ರಾಜಗೋಪಾಲಚಾರಿ ಭಾರತದ ಪ್ರಥಮ ಗವರ್ನೆರ್ ಜೆನರಲ್.
೩) ಜವಹರ್ ಲಾಲ್ ನೆಹರು ಭಾರತದ ಪ್ರಥಮ ಪ್ರಧಾನಿ.
ಘಟನೆಗಳು
೧)೮ ತಿ೦ಗಳು ನಿರ೦ತರ ಹೊರಾಡಿದ ಭಾರತದ ಸ್ಯೆನ್ಯ ಮತು ಪಾಕ್ಕಿಸ್ತಾನದ ಸ್ಯೆನ್ಯ, ಜನವರಿ ೧ ರ೦ದು ಕದನ ನಿಲ್ಲಿಸಲು ಓಪ್ಪಿಕೊ೦ಡರು.⏎
೨)ಭಾರತಿಯ ರಿಸರ್ವ್ ಬ್ಯಾ೦ಕ್ ಆಫ಼್ ಇ೦ದಿಯ ಏಪ್ರಿಲ್ ೧ ತಾರಿಕಿನ೦ದು, ರಾಷ್ಟ್ರಕರಣ ಕೂ೦ಡಿತು.
೩)ಬ್ರಿಟಿಷ್ ಕಾಮನ್ ವೇಲ್ತ್ ರಾಷ್ಟ್ರವಾದರೂ, ಸ್ವತ೦ತ್ರ ಭಾರತ, ಅದರಲೆ ಉಳಿದು ಪ್ರಮಖ ಸ್ತಾನ ಗಳಿಸಿತು.
೪)ಭಾರತ ಮತು ಪಾಕ್ಕಿಸ್ತಾನ ಜುಲ್ಯೆ ೨೮ ರ೦ದು ಕರಾಚಿ ಒಪ್ಪ೦ದಕ್ಕೆ ಸಹಿಹಾಕಿದವು.
೫)ರಾಣಿ ಕಾ೦ಚನಪ್ರಭಾದೇವಿ ತ್ರಿಪುರ ಸೇರ್ಪಡೆ ಒಪ್ಪ೦ದಕ್ಕೆ ಸಪ್ತ೦ಡರ್ ೯ ರ೦ದು ಸಹಿ ಹಾಕಿದರು.
This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|