Difference between revisions 742156 and 742157 on knwiki

{{Infobox Writer
<!-- For template details please see Template:Infobox Writer -->
| name        = ಪ್ರೊ.ಜಿ.ವೆಂಕಟಸುಬ್ಬಯ್ಯ
| image       = G_Venkatasubbaiah.jpg
| imagesize   =200px
| caption      =ಪ್ರೊ ಜಿ.ವೆಂಕಟಸುಬ್ಬಯ್ಯ
| pseudonym   =
| birth_date  = ೨೩-೦೮-೧೯೧೩
(contracted; show full)
.}}  
*[[ನಾಡೋಜ ಪ್ರಶಸ್ತಿ]] (೨೦೦೫)
*೧೯೭೪ ರಲ್ಲಿ ಬೀದರನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
*೨೦೧೧ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ೭೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
*೨೦೧೪ನೇ ಸಾಲಿನ ಪಂಪ ಪ್ರಶಸ್ತಿ; (ದಿ. 7/02/2015 ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಅನುಪಸ್ಥಿತಿಯಲ್ಲಿ ಪ್ರದಾನ)
*೨೦೧೭ನೇ ಸಾಲಿನ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]] <ref>[http://pib.nic.in/newsite/erelease.aspx?relid=157675 ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಭಾರತ ಸರ್ಕಾರ] </ref>
{{Quote_box| width=
23em|align=|left|quote=    
<center>'''ಪದ್ಮಶ್ರೀ''' </center> 
*ಪ್ರೊ. ಜಿ.ವೆಂಕಟಸುಬ್ಬಯ್ಯ: ‘ಪದ ಬ್ರಹ್ಮ’ ಎಂದೇ ಖ್ಯಾತಿ ಪಡೆದಿರುವ ಭಾಷಾ ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಶತಾಯುಷಿ. 1913 ರಲ್ಲಿ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದರು. ಕನ್ನಡ ಭಾಷೆ, ನಿಘಂಟು, ಪ್ರಾಚೀನ ಸಾಹಿತ್ಯ ಅಧ್ಯಯನ ಕ್ಷೇತ್ರಕ್ಕೆ ಜಿ.ವಿ ಅವರ ಕೊಡುಗೆ ಅಪಾರ.
‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಜಿ.ವಿ.ಯವರ  ‘ಇಗೋ ಕನ್ನಡ’  ನಾಡಿನಾದ್ಯಂತ ಜನಪ್ರಿಯವಾಗಿತ್ತು..}}

==ಉಲ್ಲೇಖಗಳು==
<References  />
* [[ಮಲ್ಲಿಗೆ (ಮಾಸಪತ್ರಿಕೆ)]]ಯ ಸೆಪ್ಟೆಂಬರ್ ೨೦೦೫ರ ಸಂಚಿಕೆ.
==ನೋಡಿ==
[[ಸಿರಿಭೂವಲಯಸಾಗರರತ್ನಮಂಜೂಷ‎]]—ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪತ್ರ

==ಬಾಹ್ಯ ಸಂಪರ್ಕಗಳು==
{{commons category|G. Venkatasubbiah}}
* [http://www.newindianexpress.com/cities/bangalore/Nadoja-is-honorary-doctorate/2013/11/20/article1900665.ece “Nadoja is a honorary doctorate in Kannada,”ಇಂಡಿಯನ್ ಎಕ್ಸ್ ಪ್ರೆಸ್]

[[ವರ್ಗ:ಸಾಹಿತಿಗಳು|ಜಿ.ವೆಂಕಟಸುಬ್ಬಯ್ಯ]]
[[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ:೧೯೧೩ ಜನನ]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]