Difference between revisions 747899 and 747920 on knwiki

{{ಹಿಂದೂ ಧರ್ಮಗ್ರಂಥಗಳು}}

'''ಭವಿಷ್ಯ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲಿ ಒಂದು. ಇದು [[ಸಂಸ್ಕೃತ]]ದಲ್ಲಿ ಬರೆಯಲ್ಪಟ್ಟಿದೆ ಮತ್ತು [[ವೇದ]]ಗಳ ಸಂಕಲಕ [[ವ್ಯಾಸ]]ರು ಕಾರಣರಿರಬಹುದೆಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ರಾಜ ಮಹಾರಾಜರುಗಳ ಕಥೆ, ಬ್ರಾಹ್ಮಣ ವ್ರತಾಚರಣೆಗಳು, ಸ್ತ್ರೀಯರ ಕರ್ತವ್ಯಗಳು, [[ಬ್ರಹ್ಮ]], [[ಸ್ಕಂದ]], [[ಗಣೇಶ]]ರ ಪೂಜಾ ವಿಧಾನಗಳು ಮುಂತಾದವುಗಳು ಅಡಕವಾಗಿವೆ.

"'ಭವಿಷ್ಯ ಪುರಾಣ"'ದ ಪ್ರತಿಸರ್ಗದ ಪ್ರಥಮ ಖಂಡದಲ್ಲಿ. ಏಳು ಅಧ್ಯಾಯವನ್ನೊಳಗೊಂಡಿದೆ


 [[  ಒಂದನೆಯ ಅಧ್ಯಾಯ -]]
ಕೃತಯುಗದ ಭೊಪರ ವೃತ್ತಾಂತ
   
 [[ ಎರಡನೆಯ ಅಧ್ಯಾಯ -]]
ತ್ರೇತಾಯುಗದ ಭೊಪರ ವೃತ್ತಾಂತ
(contracted; show full)(ದ್ವಿತೀಯ ಖಂಡ)

ದ್ವಿತೀಯ ಖಂಡದಲ್ಲಿ ಮೂವತ್ತ್ಯದು ಅಧಯ್ಯಾ ಹೊಂದಿದೆ .ಅದರಲ್ಲಿ  ಪದ್ಮಾವತಿಯ ಕಥೆ ,ಮಧುಮತಿಯ ವರನಿರ್ಣಯದ ಕಥೆ ,ಚಂದ್ರಾವತಿಯ ಕಥೆ,ವಿಕ್ರಮನ ಯಜ್ಞಾಚರಣೆ,ಸತ್ಯನಾರಯಣ ಕಥೆ ,ಬ್ರಹ್ಮಚರ್ಯಸ್ವರೂಪ ,ಪಾಣಿನಿ ಮಹರ್ಷಿಯ ವೃತ್ತಾಂತವ ,ಪತಂಜಲಿ ವೃತ್ತಾಂತ ವರ್ಣನೆ ,ಹೀಗೆ ತುಂಬ ಕಥೆಯನ್ನು ವರ್ಣಿಸಿದೆ 

(ದ್ವಿತೀಯ ಖಂಡ ಸಮಾಪ್ತಿ )




[[[ತೃತೀಯ ಖಂಡ]]]

(ತೃತೀಯ ಖಂಡದಲಲ್ಲಿ ಮೂವತ್ತೆರೆಡು ಅಧ್ಯಾಯವನ್ನೊಳಗೊಂಡಿದೆ)

[[ಅಧ್ಯಾಯ ೧]]
ವಿಕ್ರಮನ ಕಾಲದ ಇತಿಹಾಸ 

[[ಅಧ್ಯಾಯ ೨]]
 ಪಾಂಡವರು ಬೀಷ್ಮನ ಬಳಿಗೆ ಬಂದು ರಾಜಧರ್ಮವಿಚಾರವನ್ನು ಕೇಳಿದುದು .ಪಾಂಡವರ ರಾಜ್ಯಭಾರದ ಸಮಾಪ್ತಿ 

[[ಅಧ್ಯಾಯ ೩]]
ಶಾಲಿವಾಹನ ವಂಶದ ರಾಜರು ,ಹತ್ತನೆಯ ತಲೆಮಾರಿನ ಭೋಜರಾಜನ ದಿಗ್ವಿಜಯ ,ಮಹಮ್ಮದ್ ಮತ ಸ್ವರೂಪ,ಈಶಾಮಶೀಹಸ್ಥಲದ ಸ್ಥಿತಿ

[[ಅಧ್ಯಾಯ ೪]]
ಭೋಜರಾಜವಂಶೀಯರ ರಾಜ್ಯಭಾರ ,ಕಲಿಯ ವೃದ್ಧಿಗಾಗಿ ಭಗಂತನ ಅವತಾರ 

[[ಅಧ್ಯಾಯ ೫ -೬]]
ಜಯಚಂದ್ರ  ಪೃಥ್ವೀರಾಜರ ಆವಿರ್ಭಾವ , ಅವರ ಪುತ್ರಿಯ ಸ್ವಯಂವರ 

[[ಅಧ್ಯಾಯ ೭]]
ದೈವ ಭಕ್ತ ರಾಜರುಗಳ ತಪಸ್ಸು.

[[ಅಧ್ಯಾಯ ೮]]
ವೀರವತಿಯಲ್ಲಿ ಸಹದೇವಾಂಶದಿಂದ ಲಕ್ಷ್ಮಣನ ಜನನ

[[ಅಧ್ಯಾಯ ೯]] 
ದೇವರಾಜ ವತ್ಸರಾಜರ ವಿವಾಹ 

[[ಅಧ್ಯಾಯ ೧೦-೧೧-೧೨-೧೩]]
ಕೃಷ್ಣಾಂಶ ಚರಿತ್ರೆ

[[ಅಧ್ಯಾಯ ೧೪]]
ಜಯಂತವತಾರ ವೃತ್ತಾಂತ

[[ಅಧ್ಯಯ ೧೫ -೧೬-೧೭]]
ಚಂಡಿಕಾದೇವೀ ವಾಕ್ಯವರ್ಣನೆ,ಬಲಖಾನಿಯ ವಿವಾಹ ವೃತ್ತಾಂತ ,ಪೃಥ್ವಿರಾಜನ ಕುಮಾರಿಯ ವಿವಾಹ ಸಮಾರಂಭ 

[[ಅಧ್ಯಾಯ ೧೮-೧೯-೨೦]]
ಹಂಶಗಳು ಇಂದುಲನಿಗೆ ಪದ್ಮೀನಿ ವೃತ್ತಾಂತವನ್ನು ತಿಳಿಸಿದ್ದು,ಇಂದುಲನಿಗೆ ಪದ್ಮೀನಿಯೊಡನೆ ವಿವಾಹ ,ಸುಖಖಾನಿಯ ವಿವಾಹ ವೃತ್ತಾಂತ 

[[ಅಧ್ಯಾಯ ೨೧-೨೨-೨೩]]
ಪುಷ್ಪವತಿಯೊಡನೆ  ಕೃಷ್ಣಾಂಶನ ವಿವಾಹ,ಕೃಷ್ಣಾಂಶ ಪುಷ್ಪವತಿಯರ ಪೂರ್ವಜನ್ಮ ವೃತ್ತಾಂತ,ಚಿತ್ರರೇಖೆಯೊಡನೆ ಇಂದುಲನ ವಿವಾಹ ವೃತ್ತಾಂತ 

[[ ಅಧ್ಯಾಯ ೨೪]]
ಕೃಷ್ಣಾಂಶಾದಿಗಳು ಮಹಾವತಿಯನ್ನು ಬಿಟ್ಟು ಕನ್ಯಾಕುಬ್ಜಕ್ಕೆ ಹೋದುದು 

[[ಅಧ್ಯಾಯ ೨೫]] 
ಲಕ್ಷಣನಿಗೆ ಬಿಂದುಗಡದ ಶಾರದನಂದರಾಜನ ಪುತ್ರಿಯೊಡನೆ ವಿವಾಹ 

[[ಅಧ್ಯಾಯ ೨೬-೨೭]]
ಪೃತ್ವೀರಾಜನಿಗೆ ಮಹಾವತೀರಾಜನೊಡನೆ ಯುದ್ಧ,ಕಚ್ಚದೇಶದ ರಾಜನೊಡನೆ ಯುದ್ಧ 

[[ಅಧ್ಯಾಯ ೨೮]]
ಕೃಷ್ಣಾಂಶ  ಶೋಭಾವೇಶ್ಯೆ ಇವರ ಸಂವಾದ 

[[ಅಧ್ಯಾಯ ೨೯]]
ಕಿನ್ನರೀಕನ್ಯೆಯ ಉತ್ಪತ್ತಿವೃತ್ತಾಂತ ,ಬೌದ್ಧರೊಡನೆ ಆದ ಯುದ್ಧ 

[[ಅಧ್ಯಾಯ ೩೦]]
ಲಕ್ಷ್ಮಣ ಪದ್ಮಿನಿ ಇವರನ್ನು ಹುಡುಕಿ ಕರೆತಂದುದು

[[ಅಧ್ಯಾಯ ೩೧]]
ಕೃಷ್ಣಾಂಶನ ಭಾವಮೈದಂದಿರ ಪತ್ನಿಯರಿಂದ ಕೃಷ್ಣಾಂಶನಿಗೆ ಒದಗಿದ ತೊಂದರೆ 

[[ಅಧ್ಯಾಯ ೩೨]]
ಚಂದ್ರವಂಶೀಯರೇ ಮೊದಲಾದ ಸಮಸ್ತ ರಾಜರೊ ಕೂಡಿ ಮ್ಲೇಚ್ಚರೊಡನೆ ಮಾಡಿದ ಮಹಾಘೋರಯುದ್ಧ

[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]