Difference between revisions 751795 and 778134 on knwiki

{{ICCU}}

{{Infobox temple
| name               = ತಿರುಮಲ ವೆಂಕಟೇಶ್ವರ ದೇವಾಲಯ

| image              = Tirumala gopurams.JPG
| image_size         =
| image_alt          =
| caption            =
| pushpin_map        = India Andhra Pradesh
(contracted; show full)ಬ್ರಹ್ಮೋತ್ಸವ ತಿರುಮಲದ ಪ್ರಮುಖ ಹಬ್ಬ. ಇದನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.ಭವ್ಯವಾಗಿ ವೈಕುಂಠ ಏಕಾದಶಿ, ರಾಮ ನವಮಿ, ಮತ್ತು ಜನ್ಮಾಷ್ಟಮಿ ಸೇರಿದಂತೆ ಅತ್ಯಂತ ವೈಷ್ಣವ ಉತ್ಸವಗಳನ್ನು ಆಚರಿಸುತ್ತಾರೆ.ದೇವಾಲಯವು ಒಂದು ವಾರದ ಅವಧಿಯಲ್ಲಿ ಲಕ್ಷಾಂತರ ಭಕ್ತರನ್ನು ಪಡೆಯುತ್ತದೆ.ಇತರೆ ಪ್ರಮುಖ ಹಬ್ಬಗಳು ವಸಂಥೊಸ್ಥವ (ವಸಂತಕಾಲ ಹಬ್ಬ)ಮಾರ್ಚ್, ಏಪ್ರಿಲ್ ನಲ್ಲಿ ನಡೆಯುತದೆ,ಮತ್ತು ರಥಸಪ್ತಮಿ (ಮಾಘ ಶುದ್ಧ ಸಪ್ತಮಿ), ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ.

==ಉಲ್ಲೇಖನ==
{{reflist}}

{{commons category|Tirupati}}

[[ವರ್ಗ:ದೇವಾಲಯಗಳು]]