Difference between revisions 753521 and 785210 on knwiki

{{Infobox book
| name = [[ಮಲೆಗಳಲ್ಲಿ ಮದುಮಗಳು]]
| image = [[File:MalegalalliMaduMagalu Kuvempu Kannada.jpeg|center|thumb]]
| author= [[ಕುವೆಂಪು]]
| country = [[ಭಾರತ]]
| language = [[ಕನ್ನಡ]]
| genre = [[ಕಾದಂಬರಿ]]
| publisher = [[ಉದಯರವಿ   ಪ್ರಕಾಶನ]] ವಾಣಿವಿಲಾಸ ಪುರಂ, ಮೈಸೂರು <small>(Kannada)</small>
| pub_date = ೧೯೬೭
| pages = ೭೧೨
| ಪ್ರಶಸ್ತಿ = [[ಜ್ಞಾನಪೀಠ ಪ್ರಶಸ್ತಿ]]
}}
"ಏನು ಕಾಫಿಗೆ ಬರುವುದಿಲ್ಲವೆ?"<br />"ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ"<br />"ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ"<br />ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ, "ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?"<br />"ಹ್ಞೂ, ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು"(contracted; show full)*# ಗಂಗ : ಸಣ್ಣನ ರೋಗಿಷ್ಠ ಮಗ
*# ಬೈರ : ಹಳೆಮನೆ ದನಕಾಯುವ ಆಳು
*# ? :  ಭೈರನ ದಿವಂಗತ ಹೆಂಡತಿ 
*# ಮಂಜ
*# ಸಿದ್ದ
*# ಕರಿಸಿದ್ದ
*# ಸಣ್ಣತಿಮ್ಮ



* '''ಶಂಕರಹೆಗ್ಗಡೆಯವರ ಪಾಲಿಗೆ ಬಂದ ಆಳುಗಳು'''
# ಬಚ್ಚ
# ಪುಟ್ಟ

==== '''ಬೆಟ್ಟಳ್ಳಿ''' ====
# ಕಲ್ಲಯ್ಯಗೌಡರು : ಬೆಟ್ಟಳ್ಳಿ ಮನೆಯ ಯಜಮಾನ
# ದೊಡ್ಡಮ್ಮ ಹೆಗ್ಗಡತಿ : ಕಲ್ಲಯ್ಯಗೌಡರ ಹೆಂಡತಿ
# ದೇವಯ್ಯಗೌಡ : ಕಲ್ಲಯ್ಯಗೌಡರ ಹಿರಿಯ ಮಗ. ಕೋಣೂರು ಮನೆಯ ಅಳಿಯ. ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳ ಗಂಡ. ಕೋಣೂರು ರಂಗಪ್ಪಗೌಡರು ಮತ್ತು ಮುಕುಂದಯ್ಯನ ಭಾವ
(contracted; show full)# ಸಿಂಗಪ್ಪಗೌಡರು : ಸೀತೆಮನೆ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ

==== '''ಮತ್ತೂರು''' ====
# ಶಾಮಯ್ಯಗೌಡರು : ಮತ್ತೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ. ಕಾನೂರು ಹೆಗ್ಗಡತಿಯಲ್ಲಿ ಮುತ್ತಳ್ಳಿ ಎಂದಾಗಿದೆ.

==== '''ಕಾನೂರು''' ====
# ಚಂದ್ರಯ್ಯಗೌಡರು : ಕಾನೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರ



[[ವರ್ಗ:ಪುಸ್ತಕಗಳು]]
[[ವರ್ಗ:ಕುವೆಂಪುರವರ ಕೃತಿಗಳು]]