Difference between revisions 759953 and 780146 on knwiki

ಇತ್ತೀಚಿನ ಸುದ್ದಿಗಳು 6 May11 June, 2017<ref>http://www.prajavani.net/news/category/30.html</ref>

; ರಾಜ್ಯ
#ಸ್ವಚ್ಛತೆಯಲ್ಲಿ ನಾವೀಗ 152ನೇ ನಗರ!<ref>http://www.prajavani.net/news/article/2017/05/06/489481.html</ref>
#ದುರಾಸೆಯ ಫಲವೇ ನೀರಿಗೆ ಪರದಾಟ
#ಹಿರಿಯರಿಗೆ ₹ 5 ಸಾವಿರ ಮಾಸಿಕ ವೇತನ
#ಕಾರ್ಮಿಕ ವಿರೋಧಿ ಕಾನೂನಿಗೆ ಹುನ್ನಾರ#'''ಧಾರಾಕಾರ ಮಳೆ''' - ಗುಡ್ಡ ಕುಸಿತ: ‌ಇಬ್ಬರು ಮಕ್ಕಳು ಸಾವು, ಬಾಲಕಿ ಮಣ್ಣಿನಡಿ ಸಿಲುಕಿರುವ ಶಂಕೆ.
#'''ಕಲಬುರ್ಗಿ ರೈತರ ಮೇಲೆ ಗೋಲಿಬಾರ್ ಆಕಸ್ಮಿಕ''':ಯಶೋಧರಾ ರಾಜೇ ಸಿಂಧಿಯಾ.
#'''ಭಾರತೀಯ ಸೇನೆ ಪ್ರತಿದಾಳಿ <ref>http://www.prajavani.net/news/article/2017/06/11/498112.html</ref>''' - ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ: ಗಡಿಯಲ್ಲಿ ಗುಂಡಿನ ಚಕಮಕಿ.
#'''ಅಂತರರಾಷ್ಟ್ರೀಯ ಯೋಗ ದಿನ''' - ಮೈಸೂರಿನಲ್ಲಿ ವಿಶ್ವ ದಾಖಲೆಗಾಗಿ ಯೋಗಾಸನ ಪೂರ್ವಾಭ್ಯಾಸ.
#'''ಅಧ್ಯಯನ ವರದಿ <ref>www.prajavani.net/news/article/2017/06/11/498089.html</ref>''' - ನಗರಗಳ ಬಡವರಲ್ಲಿ ಮಧುಮೇಹ ಹೆಚ್ಚು.
#'''ಮಧ್ಯಪ್ರದೇಶ ಸಿ.ಎಂ ಉಪವಾಸ <ref>http://www.prajavani.net/news/article/2017/06/11/498022.html</ref>''' - ಶಾಂತಿಗಾಗಿ ಗಾಂಧಿಗಿರಿ. 
#'''ಕೆಎಸ್‌ಆರ್‌ಟಿಸಿ<ref>www.prajavani.net/news/article/2017/06/11/498098.html</ref>''' - ತಿರುಪತಿ ಪ್ಯಾಕೇಜ್‌ ಪ್ರವಾಸಕ್ಕೆ ಮತ್ತೊಂದು ಬಸ್‌ ಸೇರ್ಪಡೆ.



;ಉಲ್ಲೇಖಗಳು
<references />