Difference between revisions 760619 and 760624 on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
(contracted; show full)
:: Link:  ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao]]
=== ಸಲಹೆ ===
*ಕನ್ನಡ ವಿಕಿಪೀಡಿಯ [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟ]] ಪ್ರತ್ಯೇಕ ಇದೆ. ಅಲ್ಲಿ ನೀವು ಮನವಿ ಸಲ್ಲಿಸಬೇಕು. ಅಲ್ಲಿ ಮಾಡಿಕೊಂಡ ಮನವಿಯ ಕೊಂಡಿ ಇಲ್ಲಿ ನೀಡಬೇಕು. ಹಲವು ಸಂಪಾದಕರು ಒಪ್ಪಿದ ನಂತರ ವಿಕಿಮೀಡಿಯ ಫೌಂಡೇಶನ್‍ನವರ ನಿರ್ವಾಹಕ ಮನವಿ ಪುಟದಲ್ಲಿ ಕೋರಿಕೆ ಸಲ್ಲಿಸಬೇಕು. ನೀವು ಅಲ್ಲಿ ಮನವಿ ಸಲ್ಲಿಸಿದ್ದನ್ನು ನಾನು ಈಗಷ್ಟೆ ಗಮನಿಸಿದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೫೨, ೧೨ ಮೇ ೨೦೧೭ (UTC)
*
  ಅನೂಪ್, ನಿಮ್ಮ ನಿರ್ವಾಹಕ ಮನವಿ ಪುಟದಲ್ಲಿ ನಿಮ್ಮ ಕೋರಿಕೆ ನೋಡಿದೆ. ನನಗೆ ತಿಳಿದ ಮಟ್ಟಿಗೆ ನೀವು ವಿಕಿಯನ್ನು ಸೇರಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಆಗಲೇ ಸಾಕಷ್ಟು ಸಂಪಾದನೆಗಳನ್ನು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ನೀವು ಮನವಿಪುಟದಲ್ಲಿ ಉಲ್ಲೇಖಿಸಿದಂತೆ ಭಾಷಾಂತರ, ಗುಣಮಟ್ಟ ಸುಧಾರಣೆಗೆ ನಿರ್ವಾಹಕನಾಗುವ ಅಗತ್ಯವಿಲ್ಲ. ಅಳಿಸಬೇಕಾದ ಪುಟಗಳಿಗೆ 'ಅಳಿಸುವಿಕೆ' ಟೆಂಪ್ಲೇಟು ಸೇರಿಸಿದರೆ ಖಂಡಿತ ಈಗಿನ ನಿರ್ವಾಹಕರು ಗಮನಿಸುತ್ತಾರೆ. ಯಾವ ವಿರೋಧವಿಲ್ಲದಿದ್ದಲ್ಲಿ ನಿರ್ದಿಷ್ಟ ಅವಧಿಯ ನಂತರ ಅಳಿಸುತ್ತಾರೆ.   ಮುಂದಾಗುವ ವಿಕಿ ಸಮ್ಮಿಲನಗಳಲ್ಲಿ ಭಾಗವಹಿಸಿ ಇತರ ವಿಕಿಪೀಡಿಯನ್ನರೊಡನೆ ಚರ್ಚಿಸಿ. ಕನ್ನಡ ವಿಕಿಸಮುದಾಯದೊಡನೆ ಪರಸ್ಪರ ಪರಿಚಯವಾಗಲಿ. ಹಾಗಾಗಿ ಸದ್ಯಕ್ಕೆ ನೀವು ಮಾಡಬೇಕಂದುಕೊಂಡಿರುವ ಕೆಲಸಗಳನ್ನು ಸಾಮಾನ್ಯ ಸಂಪಾದಕನಾಗಿ ಮಾಡುತ್ತಿರಿ ಎಂದು ನನ್ನ ಸಲಹೆ. ಅನ್ಯಥಾ ಭಾವಿಸಬೇಡಿ. ನಿಮ್ಮ ಉತ್ಸಾಹ ಹೀಗೇ ಇರಲಿ.--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೫೦, ೧೩ ಮೇ ೨೦೧೭ (UTC)