Difference between revisions 782280 and 782655 on knwiki=ಅಡೆಲ್ ಗೆರೆಸ್= ಅಡೆಲ್ ಗೆರೆಸ್ ಅವರು ಬಹಳ ಹೆಸರುವಾಸಿಯಾಗಿರುವ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಅಡೆಲ್ ಅವರು ಮಕ್ಕಳಿಗೆ,ಯುವಕರಿಗೆ ಹಾಗು ವಯಸ್ಕರಿಗೆ ಹಲವಾರು ಕ್ರಿತಿಗಳನ್ನು ಮತ್ತು ಕತೆಗಳನ್ನು ಬರೆದ್ದಿದ್ದಾರೆ. ಇವರ ಗ೦ಡ ನಾರ್ಮನ್ ಗೆರೆಸ್ ಹಾಗು ಮಗಳು ಸೋಫಿ ಹಾನಾ. ಗ೦ಡ ಮಾರ್ಕ್ಸ್ವಾದಿಯಾಗಿದ್ದರು ಹಾಗು ಅವರ ಮಗಳು ಸೋಫಿ ಅನೇಕ ಕತೆಗಳನ್ನು ಹಾಗು ಕವಿತೆಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆಮ್ಯಾಂಚೆಸ್ಟರಿನಲ್ಲಿ ಹುಟ್ಟಿ-ಬೆಳೆದು,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಅನೇಕ ಕತೆಗಳನ್ನು ಹಾಗು ಕವಿತೆಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಅವರ ಮೊದಲ ಕೃತಿ "ದಿ ಹೀರೋ ಅಂಡ್ ದಿ ಗರ್ಲ್ ನೆಕ್ಸ್ಟ್ ಡೋರ್" ಬಹಳ ಜನಪ್ರಿಯವಾಗಿದೆ.ಅವರ ಕಾದ೦ಬರಿ " ದ ಪಾಯಿ೦ಟ್ ಆಫ್ ರೆಸ್ಕ್ಯು" ನಾಟಕವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಿ ಬಹಳಷ್ಟು ಪ್ರತಿಕ್ರಿಯೆ ಹಾಗು ಮೆಚ್ಚುಗೆ ಗೆಳೆಸಿತು. ==ಜೀವನ== ಅಡೆಲ್ ಅವರು ೧೫ ಮಾರ್ಚ್ ೧೯೪೪ರಲ್ಲಿ ಜೆರುಸಲೆಮ್,ಪ್ಯಾಲೆಸ್ಟೈನಲ್ಲಿ ಜನಿಸಿದರು. ಇವರ ತ೦ದೆ ಲಾರೆನ್ಸ್ ಡೇವಿಡ್,ಬ್ರಿಟಿಷ್ರರವರ ವಸಾಹತು ಸೇವೆಯಲ್ಲಿದ್ದರಿ೦ದ ಅಡೆಲ್ ಅವರು ವಿವಿಧ ಸ್ಥಳಗಳಲ್ಲಿ/ದೇಶಗಳಲ್ಲಿ ಅವರ ಬಾಲ್ಯ ಜೀವನವನ್ನು ಕಳೆದರು. ನೈಜೀರಿಯಾ,ಸೈಪ್ರಸ್, ಟಾಂಜಾನಿಯಾ, ಗ್ಯಾಂಬಿಯಾ ಹಾಗು ಮು೦ತಾದ ದೇಶಗಳಲ್ಲಿ ಕೆಲವು ವರ್ಷಗಳನ್ನು ಕಳೆದರು. ಬ್ರೈಟನಲ್ಲಿರುವ ರೋಡಿಯನ್ ಸ್ಕೂಲ್ ನಲ್ಲಿ ಶಿಕ್ಷಣವನ್ನು ಪಡೆದು, ನ೦ತರ ಸೇಂಟ್ ಹಿಲ್ಡಾಸ್ ಕಾಲೇಜಿನಿ೦ದ ಆಧುನಿಕ ಭಾಷೆಗಳಲ್ಲಿ ಪದವಿಯನ್ನು ಪಡೆದರು. ಅಡೆಲ್ ಅವರು ನಾಟಕಗಳಲ್ಲಿ ಹಾಗು ಸ೦ಗೀತದಲ್ಲಿ ಖ್ಯಾತರಾಗಿದ್ದರೂ ಅವರ ಆಸಕ್ತಿ ಕತೆ-ಕವಿತೆಗಳ ಬರಗೆಗಳ ಕಡೆ ಸೆಳೆಯಿತು.⏎ ⏎ ==ಸಾಧನೆ ಅಡೆಲ್ ಅವರು ಪ್ರಸ್ತುತವಾಗಿ ಮ್ಯಾಂಚೆಸ್ಟರಿನಲ್ಲಿ ಗೆರೆಸ್ ಅವರ ಜೊತೆ ನೆಲೆಸಿದ್ದಾರೆ. ==ಕೃತಿಗಳು== ಅಡೆಲ್ ಗೆರೆಸ್ ಅವರ ಮೊದಲನೆಯ ಕೃತಿ "ಟಿ ಅಟ್ ಮಿಸೆಸ್ ಮಾಂಡರ್ಬಿಸ್" ೧೯೭೬ರಲ್ಲಿ ಪ್ರಕಟಿಸಲಾಯಿತು. ಅವರ ಮೊದಲ ಕಾದ೦ಬರಿ " ದ ಗರ್ಲ್ಸ್ ಇನ್ ದ ವೆಲ್ವೆಟ್ ಫ್ರೇಮ್ " ಎ೦ಬುದಕ್ಕೆ ಬಹಳ ಪ್ರತಿಕ್ರಿಯೆ ಸಿಕ್ಕಿತು. ಅದರ ಗೆರೆಸ್ ಅವರು ೯೫ಕ್ಕಿ೦ತ ಹೆಚ್ಚು ಕ್ರಿತಿಗಳನ್ನು ಬರೆದು ಖ್ಯಾತಗೊ೦ಡರು. ಅವರ ಬಹಳ ಪ್ರಸಿದ್ದವಾದ ಕ್ರಿತಿಗಳಲ್ಲಿ ಟ್ರಾಯ್,ಇಥಕ,ಹ್ಯಾಪಿ ಎವರ್ ಆಫ್ಟರ್,ಸೈಲೆಂಟ್ ಸ್ನೋ, ಸೀಕ್ರೆಟ್ ಸ್ನೋ, ಎ ಎ ಥೌಸಂಡ್ ಯಾರ್ಡ್ಸ್ ಆಫ್ ಸೀ ಬಹಳ ಪ್ರಮುಖವಾಗಿದೆ. ಫೇಸಿ೦ಗ್ ಲೈಟ್,ಹೆಸ್ಟರ್ಸ್ ಸ್ಟೋರಿ, ಮೇಡ್ ಇನ್ ಹೆವನ್, ಮತ್ತು ಎ ಹಿಡನ್ ಲೈಫ್ ಯುವಜನಾ೦ಗದಲ್ಲಿ ಜನಪ್ರಿಯವಾಗಿದೆ. ಇವರು ಬರೆದ ಟ್ರಾಯ್ ಎ೦ಬ ಪುಸ್ತಕದಲ್ಲಿ ==ಪ್ರಶಸ್ತಿಗಳು== ಯುನೈಟೆಡ್ ಸ್ಟೇಟ್ಸಿನಲ್ಲಿ ಗೆರೆಸ್ ಅವರಿಗೆ ಎರಡು ಉನ್ನತವಾದ ಪ್ರಶಸ್ತಿಗಳು ದೊರೆಕಿದೆ. ೧೯೯೧ರಲ್ಲಿ ಮೈ ಗ್ರಾ೦ಡ್ ಮದರ್ಸ್ ಸ್ಟೊರಿಸ್ ಎ೦ಬುದಕ್ಕೆ ಸಿಡ್ನಿ ಟೇಲರ್ ಬುಕ್ ಪ್ರಶಸ್ತಿ ಮತ್ತು ೧೯೯೪ರಲ್ಲಿ ಗೊಲ್ಡನ್ ವಿ೦ಡೋಸ್ ಕ್ರಿತಿಗಾಗಿ ನಾ್ಯಾಷನಲ್ ಜ್ಯುವಿಶ್ ಬುಕ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದಲ್ಲದೆ,ಅಡೆಲ್ ಗೆರೆಸ್ ಅವರ ಕವಿತೆಗಳಿಗೂ ಹಾಗು ಕಾದ೦ಬರಿಗಳಿಗೂ ಹಲವಾರು ಪ್ರಶಸ್ತಿಗಳು ನೀಡಲಾಗಿದೆ. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=782655.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|